ಗುರುವಾರ, 3 ಜುಲೈ 2025
×
ADVERTISEMENT

firecrackers

ADVERTISEMENT

ತಮಿಳುನಾಡು | ಶಿವಕಾಶಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 8 ಮಂದಿ ಸಾವು

ಶಿವಕಾಶಿಯ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
Last Updated 1 ಜುಲೈ 2025, 7:37 IST
ತಮಿಳುನಾಡು | ಶಿವಕಾಶಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 8 ಮಂದಿ ಸಾವು

ಪಟಾಕಿ ಘಟಕ ಸ್ಫೋಟ: ಇಬ್ಬರು ಸಾವು

ತಮಿಳುನಾಡಿನ ದಕ್ಷಿಣ ವಿರುಧುನಗರ ಜಿಲ್ಲೆಯಲ್ಲಿ ಪಟಾಕಿ ತಯಾರಿಕಾ ಘಟಕ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇತರ ನಾಲ್ವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜೂನ್ 2025, 15:57 IST
ಪಟಾಕಿ ಘಟಕ ಸ್ಫೋಟ: ಇಬ್ಬರು ಸಾವು

ಪಂಜಾಬ್: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ; 5 ಸಾವು

ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಲಂಬಿ ಬಳಿಯ ಪಟಾಕಿ ತಯಾರಿಕೆ ಮತ್ತು ಪ್ಯಾಕೇಜಿಂಗ್ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐದು ಜನರು ಸಾವಿಗೀಡಾಗಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 30 ಮೇ 2025, 9:36 IST
ಪಂಜಾಬ್: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ; 5 ಸಾವು

India Pakistan Tensions: ಚಂಡೀಗಢದಲ್ಲಿ ಪಟಾಕಿ ನಿಷೇಧ

Fireworks Ban Chandigarh: ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮದುವೆ, ಧಾರ್ಮಿಕ ಹಬ್ಬಗಳು ಹಾಗೂ ಇನ್ನಿತರ ಸಮಾರಂಭಗಳ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಚಂಡೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
Last Updated 9 ಮೇ 2025, 10:34 IST
India Pakistan Tensions: ಚಂಡೀಗಢದಲ್ಲಿ ಪಟಾಕಿ ನಿಷೇಧ

ಆಂಧ್ರಪ್ರದೇಶ: ಅನಕಪಲ್ಲಿ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ– ಎಂಟು ಜನರ ಸಾವು

ಆಂಧ್ರಪ್ರದೇಶದ ಅನಕಪಲ್ಲಿಯ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಎಂಟು ಜನ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
Last Updated 13 ಏಪ್ರಿಲ್ 2025, 10:40 IST
ಆಂಧ್ರಪ್ರದೇಶ: ಅನಕಪಲ್ಲಿ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ– ಎಂಟು ಜನರ ಸಾವು

ಪಟಾಕಿ ನಿಷೇಧ ಆದೇಶ ರದ್ದು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

‘ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹಲವು ತಿಂಗಳಿಂದ ಹದಗೆಟ್ಟ ಸ್ಥಿತಿಯಲ್ಲಿಯೇ ಇದೆ. ಹೀಗಿರುವಾಗ ಪಟಾಕಿಗಳ ಮಾರಾಟ, ತಯಾರಿಕೆ ಅಥವಾ ಸಂಗ್ರಹಕ್ಕೆ ವಿಧಿಸಿರುವ ನಿಷೇಧವನ್ನು ರದ್ದು ಮಾಡಲು ಸಾಧ್ಯವೇ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
Last Updated 3 ಏಪ್ರಿಲ್ 2025, 12:21 IST
ಪಟಾಕಿ ನಿಷೇಧ ಆದೇಶ ರದ್ದು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಗುಜರಾತ್‌ | ಪಟಾಕಿ ಗೋದಾಮಿನಲ್ಲಿ ಸ್ಫೋಟ: 18 ಮಂದಿ ಸಾವು, ಐವರಿಗೆ ಗಾಯ

ಗುಜರಾತ್‌ನ ಬನಾಸ್‌ಕಾಂಠ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಮಂಗಳವಾರ ಸ್ಫೋಟ ಸಂಭವಿಸಿ ಚಾವಣಿ ಕುಸಿದ ಪರಿಣಾಮ 18 ಮಂದಿ ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ.
Last Updated 1 ಏಪ್ರಿಲ್ 2025, 12:09 IST
ಗುಜರಾತ್‌ | ಪಟಾಕಿ ಗೋದಾಮಿನಲ್ಲಿ ಸ್ಫೋಟ: 18 ಮಂದಿ ಸಾವು, ಐವರಿಗೆ ಗಾಯ
ADVERTISEMENT

ಪಟಾಕಿ ಕಿಡಿ ತಗುಲಿ ಫುಟ್ಬಾಲ್ ವೀಕ್ಷಣೆಗೆ ಬಂದಿದ್ದ 25ಕ್ಕೂ ಹೆಚ್ಚು ಮಂದಿಗೆ ಗಾಯ

ಕೇರಳದ ಮಲ್ಲಪುರಂ ಜಿಲ್ಲೆಯ ಅರೀಕೋಡ್ ಬಳಿ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Last Updated 19 ಫೆಬ್ರುವರಿ 2025, 4:05 IST
ಪಟಾಕಿ ಕಿಡಿ ತಗುಲಿ ಫುಟ್ಬಾಲ್ ವೀಕ್ಷಣೆಗೆ ಬಂದಿದ್ದ 25ಕ್ಕೂ ಹೆಚ್ಚು ಮಂದಿಗೆ ಗಾಯ

ನಾಗಪುರ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಇಬ್ಬರು ಸಾವು, ಹಲವರಿಗೆ ಗಾಯ

ನಾಗಪುರ ಜಿಲ್ಲೆಯ ಕತೋಲ್‌ ತಾಲ್ಲೂಕಿನ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2025, 9:40 IST
ನಾಗಪುರ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಇಬ್ಬರು ಸಾವು, ಹಲವರಿಗೆ ಗಾಯ

ಬೆಂಗಳೂರು | ರಾತ್ರಿಯೂ ಪಟಾಕಿ ಸಿಡಿತ: ನಿವಾಸಿಗಳಿಗೆ ಸಂಕಟ

ದೀಪಾವಳಿ ಹಬ್ಬ ಕಳೆದು ಎರಡು ತಿಂಗಳು ಕಳೆದಿದ್ದರೂ ಈಗಲೂ ಹಲವು ಬಡಾವಣೆ, ಪ್ರಮುಖ ರಸ್ತೆ, ಪುಟ್ಟ ಗಲ್ಲಿಗಳು, ಅಪಾರ್ಟ್‌ಮೆಂಟ್‌ನ ಚಾವಣಿ, ನಿರ್ಜನ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ಪಟಾಕಿಗಳು ಸದ್ದು ಮಾಡುತ್ತಿದ್ದು, ಜನರ ನಿದ್ದೆಗೆಡಿಸಿವೆ.
Last Updated 10 ಜನವರಿ 2025, 23:30 IST
ಬೆಂಗಳೂರು | ರಾತ್ರಿಯೂ ಪಟಾಕಿ ಸಿಡಿತ: ನಿವಾಸಿಗಳಿಗೆ ಸಂಕಟ
ADVERTISEMENT
ADVERTISEMENT
ADVERTISEMENT