ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

First Look

ADVERTISEMENT

ಹನುಮಂತನ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ ‘ಆದಿಪುರುಷ‘ ಚಿತ್ರತಂಡ

ಹನುಮ ಜಯಂತಿಯ ಪ್ರಯುಕ್ತ 'ಆದಿಪುರುಷ' ಚಿತ್ರ ತಂಡ ‘ಹನುಮಂತನ‘ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ.
Last Updated 6 ಏಪ್ರಿಲ್ 2023, 5:17 IST
ಹನುಮಂತನ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ ‘ಆದಿಪುರುಷ‘ ಚಿತ್ರತಂಡ

ಸಮಂತಾ ನಟನೆಯ 'ಯಶೋದಾ' ಫಸ್ಟ್‌ ಗ್ಲಿಮ್ಸ್‌ ಬಿಡುಗಡೆ

ಆ.12ಕ್ಕೆ ಈ ಪ್ಯಾನ್‌ ಇಂಡಿಯಾ ಸಿನಿಮಾ ರಿಲೀಸ್‌
Last Updated 5 ಮೇ 2022, 7:07 IST
ಸಮಂತಾ ನಟನೆಯ 'ಯಶೋದಾ' ಫಸ್ಟ್‌ ಗ್ಲಿಮ್ಸ್‌ ಬಿಡುಗಡೆ

ಮೊದಲ ಓದು | ಸಿದ್ಧಾಂತಗಳಿಲ್ಲದ ‘ದೇವ್ರು’

ಕನ್ನಡದಲ್ಲಿ ಕಾದಂಬರಿಗಳು ನಿರಂತರವಾಗಿ ಪ್ರಕಟವಾಗುತ್ತಲೇ ಇವೆ. ತರುಣಾವಸ್ಥೆಯ ಕಾದಂಬರಿಕಾರರ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಗಮನಾರ್ಹ. ಇದಕ್ಕೆ ಹೊಸ ಸೇರ್ಪಡೆ ಪದ್ಮನಾಭ ಭಟ್‌ ಶೇವ್ಕಾರ ಅವರ ‘ದೇವ್ರು’. ಕಥೆಗಳಿಂದ ಈಗಾಗಲೇ ಗಮನ ಸೆಳೆದಿದ್ದ ಅವರು, ಈಗ ಮೊದಲ ಕಾದಂಬರಿಯ ಮೂಲಕವೇ ಕಾದಂಬರಿಕಾರರಾಗಿಯೂ ಗಮನ ಸೆಳೆದಿದ್ದಾರೆ.
Last Updated 5 ಫೆಬ್ರುವರಿ 2022, 20:15 IST
ಮೊದಲ ಓದು | ಸಿದ್ಧಾಂತಗಳಿಲ್ಲದ ‘ದೇವ್ರು’

ಮೊದಲ ಓದು | ಏಳು ಕೋಣೆಗಳಲ್ಲಡಗಿದ ಕಥಾಗುಚ್ಛ

ಸುತ್ತಮುತ್ತಲು ನಡೆಯುವ ಘಟನೆಗಳೇ ಹಲವು ಕಥೆಗಾರರಿಗೆ ಕಥೆ ಹೆಣೆಯಲು ಪ್ರೇರಣೆಯಾಗುವುದು ಸಹಜ. ಸಾಗರದಾಚೆ ತಾವು ಅನುಭವಿಸದೇ ಇರುವ, ಕಾಣದೇ ಇರುವ ಘಟನೆಗಳು, ವ್ಯಕ್ತಿಗಳನ್ನು ರಂಗು ರಂಗಾಗಿ ಕಾಲ್ಪನಿಕವಾಗಿ ಸೃಷ್ಟಿಸಿ ಕಥೆ ಹೆಣೆಯುವುದೂ ಕೆಲವರ ಕೈಚಳಕ. ಇಲ್ಲಿ ವಿದುಷಿ ನಂದಿನಿ ನಾರಾಯಣ್‌ ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ನ ಒಡಲಾಳದ ನೈಜ ಕಥನವನ್ನು ‘7 ರೂಮ್ಸ್‌’ ಮುಖಾಂತರ ತೆರೆದಿಟ್ಟಿದ್ದಾರೆ.
Last Updated 5 ಫೆಬ್ರುವರಿ 2022, 20:15 IST
ಮೊದಲ ಓದು | ಏಳು ಕೋಣೆಗಳಲ್ಲಡಗಿದ ಕಥಾಗುಚ್ಛ

ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ಸಲೂರಿ ಅಭಿನಯದ 11:11 ಶೀರ್ಷಿಕೆ ಅನಾವರಣ

ಖ್ಯಾತ ಸಂಗೀತ ನಿರ್ದೇಶಕ ಕೋಟಿ ಅವರ ಪುತ್ರ ರಾಜೀವ್‌ಸಲೂರಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.
Last Updated 17 ನವೆಂಬರ್ 2021, 7:24 IST
ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ಸಲೂರಿ ಅಭಿನಯದ 11:11 ಶೀರ್ಷಿಕೆ ಅನಾವರಣ

ಯಾರಿಗೆ ಬೇಕು ಈ ಲೋಕ: ಬಂತು ಫಸ್ಟ್‌ಲುಕ್‌

ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ ‘ಯಾರಿಗೆ ಬೇಕು ಈ ಲೋಕ’ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಶುಭ ಕೋರಿದರು.
Last Updated 17 ನವೆಂಬರ್ 2021, 6:49 IST
ಯಾರಿಗೆ ಬೇಕು ಈ ಲೋಕ: ಬಂತು ಫಸ್ಟ್‌ಲುಕ್‌

ಡಿ.21ಕ್ಕೆ ‘ಕೆಜಿಎಫ್‌2’ ಫಸ್ಟ್‌ಲುಕ್‌

‘ಡಿಸೆಂಬರ್‌ 21ರಂದು ಸಂಜೆ 5.45ಕ್ಕೆ ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಲು ನಾವು ಸಂಪೂರ್ಣ ಉತ್ಸುಕರಾಗಿದ್ದೇವೆ. ಸಂಭ್ರಮಕ್ಕೆ ಇದೇ ಸೂಕ್ತ ಸಮಯ’ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Last Updated 16 ಡಿಸೆಂಬರ್ 2019, 19:45 IST
ಡಿ.21ಕ್ಕೆ ‘ಕೆಜಿಎಫ್‌2’ ಫಸ್ಟ್‌ಲುಕ್‌
ADVERTISEMENT

'ಸರಿಲೇರು ನೀಕೆವರು' ಚಿತ್ರದಲ್ಲಿ ವಿಜಯಶಾಂತಿ: ಫಸ್ಟ್‌ಲುಕ್‌ ರಿಲೀಸ್‌

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ವಿಜಯಶಾಂತಿ ಅವರ ಸಿನಿಮಾದ ಫಸ್ಟ್‌ಲುಕ್‌ನ ಪೋಸ್ಟರ್ ರಿಲೀಸ್‌ ಆಗಿದೆ. ಇದರಲ್ಲಿ ರೆಬಲ್ ನಟಿ ಕ್ಲಾಸ್‌, ಪವರ್‌ಪುಲ್ ಹಾಗೂ ಪರ್ಫೆಕ್ಟ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
Last Updated 29 ಅಕ್ಟೋಬರ್ 2019, 7:20 IST
'ಸರಿಲೇರು ನೀಕೆವರು' ಚಿತ್ರದಲ್ಲಿ ವಿಜಯಶಾಂತಿ: ಫಸ್ಟ್‌ಲುಕ್‌ ರಿಲೀಸ್‌

ಕಿಚ್ಚನ ದಬಾಂಗ್‌ ಲುಕ್‌ಗೆ ಫಿದಾ

ಫಸ್ಟ್‌ ಲುಕ್ ಬಿಡುಗಡೆಗೊಳಿಸಿದ ಸಲ್ಮಾನ್
Last Updated 8 ಅಕ್ಟೋಬರ್ 2019, 10:47 IST
ಕಿಚ್ಚನ ದಬಾಂಗ್‌ ಲುಕ್‌ಗೆ ಫಿದಾ

ದೀಪಿಕಾ ಪಡುಕೋಣೆ ಅಭಿನಯದ ‘ಛಪಾಕ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ

ಜನವರಿ 10ರಂದು ಬಿಡುಗಡೆ
Last Updated 25 ಮಾರ್ಚ್ 2019, 7:38 IST
ದೀಪಿಕಾ ಪಡುಕೋಣೆ ಅಭಿನಯದ ‘ಛಪಾಕ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ
ADVERTISEMENT
ADVERTISEMENT
ADVERTISEMENT