ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Flag Controversy

ADVERTISEMENT

ಬ್ಲೂ ಟಿಕ್ ವಿರುದ್ಧ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಯಿತು‘ತಿರಂಗಾ‘ ಟಿಕ್...

ಟ್ವಿಟರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿವಾದಾತ್ಮಕವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ
Last Updated 6 ಜೂನ್ 2021, 11:25 IST
ಬ್ಲೂ ಟಿಕ್ ವಿರುದ್ಧ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಯಿತು‘ತಿರಂಗಾ‘ ಟಿಕ್...

ಕನ್ನಡ, ಕರ್ನಾಟಕಕ್ಕೆ ಅಪಚಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಯ ಕೆಲಸ:ಎಚ್‌ಡಿಕೆ ಶಂಕೆ

ಕನ್ನಡಿಗರ ಕೋಪ ತಾಳುವ ಶಕ್ತಿ ಈ ಸಂಸ್ಥೆಗಳಿಗಿಲ್ಲ: ಕುಮಾರಸ್ವಾಮಿ
Last Updated 6 ಜೂನ್ 2021, 4:18 IST
ಕನ್ನಡ, ಕರ್ನಾಟಕಕ್ಕೆ ಅಪಚಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಯ ಕೆಲಸ:ಎಚ್‌ಡಿಕೆ ಶಂಕೆ

ವಿವಾದಿತ ಬಿಕಿನಿ ಚಿತ್ರ- ಅಮೆಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

ಹೆಣ್ಣುಮಕ್ಕಳ ಒಳ ಉಡುಪಿನ ಮೇಲೆ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕ ರಾಜ್ಯ ಲಾಂಛನವನ್ನು ಬಳಸಿರುವ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದ್ದಾರೆ.
Last Updated 5 ಜೂನ್ 2021, 15:22 IST
ವಿವಾದಿತ ಬಿಕಿನಿ ಚಿತ್ರ- ಅಮೆಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

ಕೆನಡಾ ಸೈಟಿಗೂ ಕನ್ನಡಿಗರ ಆಕ್ರೋಶದ ಬಿಸಿ: ವಿವಾದಿತ ಚಿತ್ರ ಬದಲಿಸಿದ ಅಮೆಜಾನ್

ಗೂಗಲ್ ಬೆನ್ನಲ್ಲೇ ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್, ವಿವಾದಿತ ಕರ್ನಾಟಕದ ಬಾವುಟ ಹಾಗೂ ಲಾಂಛನವನ್ನು ಹೋಲುವ ಮಹಿಳೆಯರ ಒಳ ಉಡುಪಿನ ಚಿತ್ರವನ್ನು ಬದಲಿಸಿದೆ.
Last Updated 5 ಜೂನ್ 2021, 15:12 IST
ಕೆನಡಾ ಸೈಟಿಗೂ ಕನ್ನಡಿಗರ ಆಕ್ರೋಶದ ಬಿಸಿ: ವಿವಾದಿತ ಚಿತ್ರ ಬದಲಿಸಿದ ಅಮೆಜಾನ್

ಕನ್ನಡದ ಧ್ವಜ, ಲಾಂಛನವಿರುವ ಬಿಕಿನಿ ಮಾರಾಟಕ್ಕಿಟ್ಟ ಅಮೆಜಾನ್! ತೀವ್ರ ಆಕ್ರೋಶ

ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೇಜಾನ್ ವೆಬ್‌ಸೈಟ್‌ನಲ್ಲಿ (Amazon.ca) ಇಂತಹದೊಂದು ಪ್ರಮಾದ ನಡೆದಿದೆ.
Last Updated 5 ಜೂನ್ 2021, 12:11 IST
ಕನ್ನಡದ ಧ್ವಜ, ಲಾಂಛನವಿರುವ ಬಿಕಿನಿ ಮಾರಾಟಕ್ಕಿಟ್ಟ ಅಮೆಜಾನ್! ತೀವ್ರ ಆಕ್ರೋಶ

ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್‌: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾದುಹೋಗುವ ಮಾರ್ಗದಅಂಗಡಿಯೊಂದರ ಮುಂದೆ ಹಾಕಲಾಗಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ನೀಡಿರುವ ನೋಟಿಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
Last Updated 23 ಜೂನ್ 2019, 12:49 IST
ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್‌: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ
ADVERTISEMENT
ADVERTISEMENT
ADVERTISEMENT
ADVERTISEMENT