ಮಂಗಳವಾರ, 18 ನವೆಂಬರ್ 2025
×
ADVERTISEMENT

Flight Ticket

ADVERTISEMENT

ವಿಮಾನ ಟಿಕೆಟ್‌ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ

Airfare Refund Policy: ವಿಮಾನ ಟಿಕೆಟ್‌ ಮುಂಗಡ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಟಿಕೆಟ್ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕದಲ್ಲಿ ಬದಲಾವಣೆ ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದಂತೆ ಹೊಸ ನಿಯಮಗಳನ್ನು ಡಿಜಿಸಿಎ ಪ್ರಕಟಿಸಿದೆ.
Last Updated 4 ನವೆಂಬರ್ 2025, 6:07 IST
ವಿಮಾನ ಟಿಕೆಟ್‌ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ

ಮಹಾಕುಂಭ ಮೇಳ: ಗಗನಮುಖಿಯಾದ ವಿಮಾನ ದರ; ಬೆಂಗಳೂರಿನಿಂದ ₹11ಸಾವಿರ!

ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನದ ಟಿಕೆಟ್‌ ದರ ದುಪ್ಪಟ್ಟಾಗಿದೆ. ಅದೇ ರೀತಿ ಮುಂಗಡ ಟಿಕೆಟ್‌ ಖರೀದಿ ಸಂಖ್ಯೆಯೂ ಹೆಚ್ಚಳವಾಗಿದೆ.
Last Updated 15 ಜನವರಿ 2025, 13:39 IST
ಮಹಾಕುಂಭ ಮೇಳ: ಗಗನಮುಖಿಯಾದ ವಿಮಾನ ದರ; ಬೆಂಗಳೂರಿನಿಂದ ₹11ಸಾವಿರ!

2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಮೇಘಾಲಯದ ರಾಜಧಾನಿ ಶಿಲಾಂಗ್‌ ಹಾಗೂ ಅಜರ್‌ಬೈಜಾನ್‌ನ ಐತಿಹಾಸಿಕ ನಗರಿ ಬಾಕು, 2025ರಲ್ಲಿ ಪ್ರವಾಸಕ್ಕೆ ಭಾರತೀಯರು ಶೋಧಿಸುತ್ತಿರುವ ಎರಡು ಪ್ರಮುಖ ಪ್ರವಾಸಿ ತಾಣಗಳು ಎಂದು ಜಾಗತಿಕ ಪ್ರವಾಸಿ ಆ್ಯಪ್‌ ಸ್ಕೈಸ್ಕ್ಯಾನರ್‌ ಪ್ರಕಟಿಸಿರುವ ‘ಟ್ರಾವೆಲ್ ಟ್ರೆಂಡ್ ರಿಪೋರ್ಟ್‌’ನಲ್ಲಿ ಉಲ್ಲೇಖಿಸಲಾಗಿದೆ.
Last Updated 23 ಅಕ್ಟೋಬರ್ 2024, 13:43 IST
2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಹಬ್ಬದ ಋತು: ವಿಮಾನ ಟಿಕೆಟ್‌ ದರ ಏರಿಕೆ?

ಬ್ಬದ ಋತುವಿನಲ್ಲಿ ದೇಶೀಯ ಮಾರ್ಗದ ವಿಮಾನ ಟಿಕೆಟ್‌ ದರದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಟ್ರಾವೆಲ್‌ ಪೋರ್ಟಲ್ ಇಕ್ಸಿಗೊ ತಿಳಿಸಿದೆ.
Last Updated 19 ಆಗಸ್ಟ್ 2024, 15:42 IST
ಹಬ್ಬದ ಋತು: ವಿಮಾನ ಟಿಕೆಟ್‌ ದರ ಏರಿಕೆ?

ವಿಮಾನಗಳ ಟಿಕೆಟ್‌ ದರ ಏರಿಕೆ: ಕಾರಣ ಏನು?

ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ
Last Updated 10 ಏಪ್ರಿಲ್ 2024, 15:41 IST
ವಿಮಾನಗಳ ಟಿಕೆಟ್‌ ದರ ಏರಿಕೆ: ಕಾರಣ ಏನು?

ವಿಮಾನಯಾನ: ಪ್ರಯಾಣದ ವರ್ಗ ಸ್ವಯಂಚಾಲಿತವಾಗಿ ಬದಲಾದರೆ ಹಣ ಮರುಪಾವತಿ

ನಿಯಮಗಳ ತಿದ್ದುಪಡಿಗೆ ಮುಂದಾದ ಡಿಜಿಸಿಎ
Last Updated 23 ಡಿಸೆಂಬರ್ 2022, 15:25 IST
ವಿಮಾನಯಾನ: ಪ್ರಯಾಣದ ವರ್ಗ ಸ್ವಯಂಚಾಲಿತವಾಗಿ ಬದಲಾದರೆ ಹಣ ಮರುಪಾವತಿ

Russia–Ukraine Conflict: ವಿಮಾನಯಾನ ಕಂಪನಿಗಳ ಧನದಾಹ, ಪ್ರಯಾಣ ದರ ಹೆಚ್ಚಳ

ವಿದ್ಯಾರ್ಥಿಗಳ ಆರೋಪ
Last Updated 26 ಫೆಬ್ರುವರಿ 2022, 3:09 IST
Russia–Ukraine Conflict: ವಿಮಾನಯಾನ ಕಂಪನಿಗಳ ಧನದಾಹ, ಪ್ರಯಾಣ ದರ ಹೆಚ್ಚಳ
ADVERTISEMENT

ದುಬಾರಿ ಆಗಲಿದೆ ವಿಮಾನ ಪ್ರಯಾಣ ದರ

ದೇಶಿ ವಿಮಾನ ಪ್ರಯಾಣ ದರವು ದುಬಾರಿ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಕನಿಷ್ಠ ಹಾಗೂ ಗರಿಷ್ಠ ದರವನ್ನು ಕ್ರಮವಾಗಿ ಶೇಕಡ 9.83 ಮತ್ತು ಶೇಕಡ 12.82ರಷ್ಟು ಹೆಚ್ಚಿಸಿದೆ.
Last Updated 13 ಆಗಸ್ಟ್ 2021, 19:00 IST
fallback

ಏಪ್ರಿಲ್‌ 1ರಿಂದ ವಿಮಾನಯಾನ ಟಿಕೆಟ್‌ಗಳ ಬೆಲೆ ದುಬಾರಿ

ವಿಮಾನಯಾನ ಭದ್ರತಾ ಶುಲ್ಕಗಳನ್ನು ಹೆಚ್ಚಿಸಿದ ಡಿಜಿಸಿಎ
Last Updated 30 ಮಾರ್ಚ್ 2021, 8:37 IST
ಏಪ್ರಿಲ್‌ 1ರಿಂದ ವಿಮಾನಯಾನ ಟಿಕೆಟ್‌ಗಳ ಬೆಲೆ ದುಬಾರಿ

ದೇಶೀಯ ವಿಮಾನಯಾನ: ಪ್ರಯಾಣಿಕರ ಸಂಖ್ಯೆ ಕುಸಿತ

ಕಳೆದ ತಿಂಗಳು ದೇಶೀಯ ವಿಮಾನಯಾನದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ ಎಂದು ವರದಿ ಹೇಳಿದೆ.
Last Updated 9 ಮಾರ್ಚ್ 2021, 3:27 IST
ದೇಶೀಯ ವಿಮಾನಯಾನ: ಪ್ರಯಾಣಿಕರ ಸಂಖ್ಯೆ ಕುಸಿತ
ADVERTISEMENT
ADVERTISEMENT
ADVERTISEMENT