ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Flights Delayed

ADVERTISEMENT

ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆ: ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು

ಅಸಮರ್ಪಕ ನಿರ್ವಹಣೆಯನ್ನು ಖಂಡಿಸಿ ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಲವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ.
Last Updated 8 ಮೇ 2024, 4:48 IST
ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆ: ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು

ದಮಾಮ್‌ನಿಂದ ಮಂಗಳೂರಿಗೆ ಬರುವ ವಿಮಾನ ವಿಳಂಬ– ಪ್ರಯಾಣಿಕರಿಗೆ ಸಮಸ್ಯೆ

ಸೌದಿ ಅರೇಬಿಯಾದ ದಮಾಮ್ ನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ವಿಳಂಬವಾಗಿದ್ದು ಪ್ರಯಾಣಿಕರು ಸಮಸ್ಯೆ ಎದುರಿಸಿದರು.
Last Updated 7 ಮಾರ್ಚ್ 2024, 19:59 IST
ದಮಾಮ್‌ನಿಂದ ಮಂಗಳೂರಿಗೆ ಬರುವ ವಿಮಾನ ವಿಳಂಬ– ಪ್ರಯಾಣಿಕರಿಗೆ ಸಮಸ್ಯೆ

ಬೆಂಗಳೂರು | ಪ್ರತಿಕೂಲ ಹವಾಮಾನ: 20 ವಿಮಾನಗಳ ಹಾರಾಟ ವಿಳಂಬ

ತಲುಪಬೇಕಿದ್ದ ನಗರಗಳಲ್ಲಿನ ಪ್ರತಿಕೂಲ ಹವಾಮಾನದ ಕಾರಣದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸೋಮವಾರ 20 ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ಹಾರಾಟ ಆರಂಭಿಸಿದವು.
Last Updated 15 ಜನವರಿ 2024, 16:17 IST
ಬೆಂಗಳೂರು | ಪ್ರತಿಕೂಲ ಹವಾಮಾನ: 20 ವಿಮಾನಗಳ ಹಾರಾಟ ವಿಳಂಬ

ಅಮೆರಿಕ: ವೈಮಾನಿಕ ಆಡಳಿತ ವ್ಯವಸ್ಥೆಯಲ್ಲಿ ಭಾರಿ ತಾಂತ್ರಿಕ ಸಮಸ್ಯೆ

ವಿಮಾನ ಸಂಚಾರ ಅಸ್ತವ್ಯಸ್ತ
Last Updated 11 ಜನವರಿ 2023, 16:28 IST
ಅಮೆರಿಕ: ವೈಮಾನಿಕ ಆಡಳಿತ ವ್ಯವಸ್ಥೆಯಲ್ಲಿ ಭಾರಿ ತಾಂತ್ರಿಕ ಸಮಸ್ಯೆ

ದೆಹಲಿಯಲ್ಲಿ ಹವಾಮಾನ ವೈಪರೀತ್ಯ: ವಿಮಾನ ಹಾರಾಟದಲ್ಲಿ ವ್ಯತ್ಯಯ

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 6 ಜನವರಿ 2023, 6:51 IST
ದೆಹಲಿಯಲ್ಲಿ ಹವಾಮಾನ ವೈಪರೀತ್ಯ: ವಿಮಾನ ಹಾರಾಟದಲ್ಲಿ ವ್ಯತ್ಯಯ

ಏರ್ ಇಂಡಿಯಾ ನೌಕರರ ಮುಷ್ಕರ: ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯ

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಗುತ್ತಿಗೆ ನೌಕರರುದಿಢೀರ್ ಮುಷ್ಕರಆರಂಭಿಸಿದ್ದರಿಂದ ಮುಂಬೈನಲ್ಲಿ ಏರ್‌ ಇಂಡಿಯಾ ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲವ್ಯತ್ಯಯವಾಗಿತ್ತು.
Last Updated 8 ನವೆಂಬರ್ 2018, 6:21 IST
ಏರ್ ಇಂಡಿಯಾ ನೌಕರರ ಮುಷ್ಕರ: ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯ
ADVERTISEMENT
ADVERTISEMENT
ADVERTISEMENT
ADVERTISEMENT