ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

Flim

ADVERTISEMENT

ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ

Tara Movies: ಮುಂಬರುವ ವರ್ಷ 2026ರಲ್ಲಿ ತಾರಾ ನಟರುಗಳ ಅನೇಕ ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ
Last Updated 10 ಡಿಸೆಂಬರ್ 2025, 10:11 IST
ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ
err

‘ಕಣ್ಣೀರು ಸುರಿಸಬೇಡ ನಿನ್ನ ಜೊತೆ ನಾನಿದ್ದೇನೆ’; ರಿಷಬ್‌ಗೆ ದೈವದ ಅಭಯ

Daiva Blessing: ನಟ ರಿಷಬ್‌ ಶೆಟ್ಟಿ ಅವರಿಗೆ ದೈವ ‘ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ’ ಎಂದು ಅಭಯ ನೀಡಿದೆ. ಕಾಂತಾರ ಅಧ್ಯಾಯ 1 ಯಶಸ್ಸಿನ ನಂತರ ರಿಷಬ್‌ ಶೆಟ್ಟಿ ಕುಟುಂಬದೊಂದಿಗೆ ತುಳುನಾಡಿನ ದೈವ ಪಂಜುರ್ಲಿಗೆ ಹರಕೆ ಕೋಲ ತೀರಿಸಿದರು.
Last Updated 5 ಡಿಸೆಂಬರ್ 2025, 7:41 IST
‘ಕಣ್ಣೀರು ಸುರಿಸಬೇಡ ನಿನ್ನ ಜೊತೆ ನಾನಿದ್ದೇನೆ’; ರಿಷಬ್‌ಗೆ ದೈವದ ಅಭಯ

ದರ್ಶನ್ ಸರ್ ಜೊತೆ ಕೆಲಸ ಮಾಡಿದ್ದು ಜೀವನಪೂರ್ತಿ ಉಳಿಯುತ್ತೆ: ಚಂದು ಗೌಡ

devil movie: ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನಟ ಚಂದು ಗೌಡ ಅವರು ಡೆವಿಲ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಡೆವಿಲ್‌ ಸಿನಿಮಾ ಚಿತ್ರೀಕರಣದಲ್ಲಿ ದರ್ಶನ್‌ ಅವರೊಟ್ಟಿಗೆ ಭಾಗಿಯಾಗಿದ್ದ ಚಂದು ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 5:55 IST
ದರ್ಶನ್ ಸರ್ ಜೊತೆ ಕೆಲಸ ಮಾಡಿದ್ದು ಜೀವನಪೂರ್ತಿ ಉಳಿಯುತ್ತೆ: ಚಂದು ಗೌಡ

ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ‘777 ಚಾರ್ಲಿ’ ಸಿನಿಮಾ ನಿರ್ದೇಶಕ ಕಿರಣ್ ರಾಜ್

777 Charlie Director: 2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ '777 ಚಾರ್ಲಿ' ಸಿನಿಮಾವನ್ನು ನಿರ್ದೇಶಿಸಿದ ಕಿರಣ್ ರಾಜ್ ಅವರ ನಿವಾಸದಲ್ಲಿ ಸಂಭ್ರಮ ಮನೆಮಾಡಿದೆ. ಅನಯಾ ವಸುಧಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ದೇಶಕ ಕಿರಣ್ ರಾಜ್ ಸಜ್ಜಾಗಿದ್ದಾರೆ.
Last Updated 29 ನವೆಂಬರ್ 2025, 9:47 IST
ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ‘777 ಚಾರ್ಲಿ’ ಸಿನಿಮಾ ನಿರ್ದೇಶಕ ಕಿರಣ್ ರಾಜ್

‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

Madappana Song: ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ನಟ ಸತೀಶ್‌ ನೀನಾಸಂ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 22 ನವೆಂಬರ್ 2025, 9:16 IST
‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

Duniya Vijay: ಕಾಕ್ರೋಚ್ ಸುಧಿ ಅಂತಲೇ ಖ್ಯಾತಿ ಪಡೆದುಕೊಂಡಿರುವ ಸುಧೀರ್ ಬಾಲರಾಜ್ ದಂಪತಿ ನಟ ದುನಿಯಾ ವಿಜಯ್‌ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ಬಿಗ್‌ಬಾಸ್ ಸೀಸನ್ 12ರಿಂದ ಎಲಿಮಿನೇಟ್ ಆಗಿ ಆಚೆಬಂದಿದ್ದ ಕಾಕ್ರೋಚ್ ಸುಧಿ ಅವರು ಈಗ ಸಿಟಿ ಲೈಟ್ಸ್ ಚಿತ್ರೀಕರಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
Last Updated 22 ನವೆಂಬರ್ 2025, 5:59 IST
PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

50 ದಿನಗಳನ್ನು ಪೂರೈಸಿದ ಕಾಂತಾರ ಅಧ್ಯಾಯ 1: ನಟ ರಿಷಬ್‌ ಶೆಟ್ಟಿ ತಂಡದಿಂದ ಸಂಭ್ರಮ

Rishab Shetty: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಅ. 2ರಂದು ಬಿಡುಗಡೆಯಾಗಿ ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಕಾಂತಾರ ಅಧ್ಯಾಯ 1, 50 ದಿನಗಳನ್ನು
Last Updated 20 ನವೆಂಬರ್ 2025, 11:29 IST
50 ದಿನಗಳನ್ನು ಪೂರೈಸಿದ ಕಾಂತಾರ ಅಧ್ಯಾಯ 1: ನಟ ರಿಷಬ್‌ ಶೆಟ್ಟಿ ತಂಡದಿಂದ ಸಂಭ್ರಮ
ADVERTISEMENT

666 ಆಪರೇಷನ್ ಡ್ರೀಮ್ ಥಿಯೇಟರ್: ಡಾಲಿ-ಶಿವಣ್ಣ ಸಿನಿಮಾಗೆ ಪ್ರಿಯಾಂಕಾ ಮೋಹನ್ ನಾಯಕಿ

Priyanka Mohan: ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಹಾಗೂ ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ನಟಿಸಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಟಿ ಪ್ರಿಯಾಂಕಾ ಮೋಹನ್ ಅವರ ಹುಟ್ಟುಹಬ್ಬದ ದಿನವೇ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ
Last Updated 20 ನವೆಂಬರ್ 2025, 7:40 IST
666 ಆಪರೇಷನ್ ಡ್ರೀಮ್ ಥಿಯೇಟರ್: ಡಾಲಿ-ಶಿವಣ್ಣ ಸಿನಿಮಾಗೆ ಪ್ರಿಯಾಂಕಾ ಮೋಹನ್ ನಾಯಕಿ

ನಂದಮೂರಿ ಬಾಲಕೃಷ್ಣಗೆ ಜೋಡಿಯಾದ ನಯನತಾ‌ರಾ: ಹುಟ್ಟುಹಬ್ಬದಂದೇ ಹೊಸ ಸಿನಿಮಾ ಘೋಷಣೆ

Nayanthara Actress: ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರಿಗೆ ನಟಿ ನಯನತಾ‌ರಾ ಜೋಡಿಯಾಗಿದ್ದಾರೆ. ನಟಿ ನಯನತಾರಾ ಹುಟ್ಟುಹಬ್ಬ ದಿನವೇ ಹೊಸ ಸಿನಿಮಾ ಘೋಷಣೆಯಾಗಿದೆ.
Last Updated 18 ನವೆಂಬರ್ 2025, 9:52 IST
ನಂದಮೂರಿ ಬಾಲಕೃಷ್ಣಗೆ ಜೋಡಿಯಾದ ನಯನತಾ‌ರಾ: ಹುಟ್ಟುಹಬ್ಬದಂದೇ ಹೊಸ ಸಿನಿಮಾ ಘೋಷಣೆ

ಬೀದಿಯಲ್ಲೇ ನಡೀತು ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ

Duniya Vijay Direction: ನಟ ದುನಿಯಾ ವಿಜಯ್ ನಿರ್ದೇಶನದಲ್ಲಿ ‘ಸಿಟಿ ಲೈಟ್ಸ್’ ಸಿನಿಮಾ ಮೂಡಿಬರುತ್ತಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ನಟ ದುನಿಯಾ ವಿಜಯ್‌ ಅವರ ಎರಡನೇ ಮಗಳು ಮೋನಿಷಾ ವಿಜಯ್ ನಟಿಸುತ್ತಿದ್ದಾರೆ. ಇದೇ ಸಿನಿಮಾದ ದೃಶ್ಯವೊಂದನ್ನು ಬೀದಿಯಲ್ಲೇ ಚಿತ್ರೀಕರಣ ಮಾಡಲಾಗಿದೆ.
Last Updated 18 ನವೆಂಬರ್ 2025, 6:05 IST
ಬೀದಿಯಲ್ಲೇ ನಡೀತು ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ
ADVERTISEMENT
ADVERTISEMENT
ADVERTISEMENT