ಭಾನುವಾರ, 12 ಅಕ್ಟೋಬರ್ 2025
×
ADVERTISEMENT

Folk singer

ADVERTISEMENT

ಪಾಂಡವರ ಪರಂಪರೆಯ ಗಂಗಮ್ಮ

Traditional Farming Women: ಇಂಗಳಗಿಯ ಗಂಗಮ್ಮ ಕೃಷಿಯಲ್ಲಿ ಪಾಂಡವರ ಪರಂಪರೆಯ ಮಾತುಗಳ ಮೂಲಕ ಶ್ರಮ, ಶಿಸ್ತಿನ ಬದುಕು ಬಿಂಬಿಸುತ್ತಾ, ಸಾಂಪ್ರದಾಯಿಕ ಮದುವೆ, ಹೊಲ ಜೀವನ ಮತ್ತು ಕುಟುಂಬದ ಕಥೆಗಳೊಂದಿಗೆ ಮನಸ್ಸಿಗೆ ಸ್ಪರ್ಶಿಸುತ್ತಾರೆ.
Last Updated 12 ಅಕ್ಟೋಬರ್ 2025, 0:23 IST
ಪಾಂಡವರ ಪರಂಪರೆಯ ಗಂಗಮ್ಮ

ಜಾನಪದ ಕಲಾವಿದ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ ನಿಧನ

Padma Shri Awardee: ಒಡಿಶಾದ ಪ್ರಸಿದ್ಧ ಜನಪದ ನೃತ್ಯ ‘ಕೃಷ್ಣಲೀಲಾ’ದ ಗಾಯಕ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ (107) ಅವರು ಗುರುವಾರ ನಿಧ‌ನರಾಗಿದ್ದಾರೆ.
Last Updated 2 ಅಕ್ಟೋಬರ್ 2025, 14:07 IST
ಜಾನಪದ ಕಲಾವಿದ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ ನಿಧನ

ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ

Pandit Chhannulal Mishra: ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ, ಪದ್ಮವಿಭೂಷಣ ಪುರಸ್ಕೃತ ಪಂಡಿತ್‌ ಛನ್ನೂಲಾಲ್‌ ಮಿಶ್ರಾ (89) ಅವರು ಗುರುವಾರ ನಿಧನರಾಗಿದ್ದಾರೆ.
Last Updated 2 ಅಕ್ಟೋಬರ್ 2025, 9:16 IST
ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ

ಚಳವಳಿಯೇ ನನ್ನ ಮನೆ: ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಸಂದರ್ಶನ

ಕಾಲಿಗೆ ಗೆಜ್ಜೆಕಟ್ಟಿ ಹೋರಾಟದ ಕಿಚ್ಚು ಹೊತ್ತಿಸಿದ ಈ ಗಾನ ಗಾರುಡಿಗ ದಲಿತ ಸಂಘರ್ಷ ಸಮಿತಿಯ ನಲವತ್ತು ವರ್ಷಗಳ ಒಡನಾಡಿ. ದಸಂಸಗೆ ಕೊರಳದನಿಯಾಗಿ ನಾಡಿನುದ್ದಕ್ಕೂ ಹೋರಾಟದ ಗೀತೆಗಳ ಮೂಲಕ ಮನೆಮಾತಾದವರು ಪಿಚ್ಚಳ್ಳಿ ಶ್ರೀನಿವಾಸ.
Last Updated 22 ಡಿಸೆಂಬರ್ 2024, 0:27 IST
ಚಳವಳಿಯೇ ನನ್ನ ಮನೆ: ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಸಂದರ್ಶನ

‘ಪದ್ಮಭೂಷಣ’ ಪುರಸ್ಕೃತ ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ನಿಧನ: ಮೋದಿ,ಶಾ ಸಂತಾಪ

‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಜನಪದ ಗಾಯಕಿ ಶಾರದಾ ಸಿನ್ಹಾ (72) ಅವರು ಮಂಗಳವಾರ ರಾತ್ರಿ ನಿಧನರಾದರು.
Last Updated 6 ನವೆಂಬರ್ 2024, 4:17 IST
‘ಪದ್ಮಭೂಷಣ’ ಪುರಸ್ಕೃತ ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ನಿಧನ: ಮೋದಿ,ಶಾ ಸಂತಾಪ

ಸಾಂಸ್ಕೃತಿಕ ಬೇರುಗಳಿಗೆ ಜೀವ ತುಂಬಿದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್

ಜಾನಪದ ಗಾಯನವೇ ಉಸಿರಾಗಿಸಿಕೊಂಡಿರುವ ಅಪ್ಪಟ ದೇಸಿ ಪ್ರತಿಭೆ ಪಿಚ್ಚಳ್ಳಿ ಶ್ರೀನಿವಾಸ್. ಶಿಶುವಾಗಿದ್ದಾಗಲೇ ತನ್ನ ತಾಯಿ ಮೂಲಕ ಹಾಡುಗಾರಿಕೆಯನ್ನು ಬಳುವಳಿಯಾಗಿ ಪಡೆದು ನಾಡಿನ ಉದ್ದಗಲಕ್ಕೂ ಜಾನಪದ ಸೊಗಡು ಪಸರಿಸುತ್ತಿದ್ದಾರೆ.
Last Updated 19 ನವೆಂಬರ್ 2023, 6:41 IST
ಸಾಂಸ್ಕೃತಿಕ ಬೇರುಗಳಿಗೆ ಜೀವ ತುಂಬಿದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್

ಬಾನಂದೂರು ಕೆಂಪಯ್ಯ: ಕಿನ್ನೂರಿ ನುಡಿಸೋನ ದನಿ ಚೆಂದ

ಭಾವಗೀತೆಯಲ್ಲಿ ಕಾಳಿಂಗರಾಯರನ್ನು ನೆನಪಿಸಿಕೊಳ್ಳುವಂತೆ ಜಾನಪದ ಗೀತೆಯಲ್ಲಿ ಬಾನಂದೂರು ಕೆಂಪಯ್ಯ ಪಿತಾಮಹನಂತೆ ಕಂಡರೆ ಅತಿಶಯವಲ್ಲ. ಇವರ ಜೀವನ- ಸಾಧನೆ ಕುರಿತು ‘ಬಾನಂದದ ಕಿನ್ನೂರಿ’ ಎಂಬ ಪುಸ್ತಕ ಪ್ರಕಟಗೊಂಡಿದೆ...
Last Updated 28 ಅಕ್ಟೋಬರ್ 2023, 23:30 IST
ಬಾನಂದೂರು ಕೆಂಪಯ್ಯ: ಕಿನ್ನೂರಿ ನುಡಿಸೋನ ದನಿ ಚೆಂದ
ADVERTISEMENT

ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಭಜನೆ ಪದಗಳ ಅಲ್ಲೀಸಾಹೇಬರು ನನ್ನದು ‘ಕೃಷ್ಣಪ್ಪನ ಖೈನೂರು, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ’ ಎಂದು ಕುಣಿದಾಡುವ ಕಂಠದಲ್ಲಿ ಥಟ್ಟಂತ ಉತ್ತರಿಸುತ್ತಾರೆ
Last Updated 16 ಸೆಪ್ಟೆಂಬರ್ 2023, 23:30 IST
ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ತೆಲಂಗಾಣದ ಜಾನಪದ ಗಾಯಕ ಸಾಯಿಚಂದರ್ ನಿಧನ

ಜನಪದ ಗಾಯಕ, ತೆಲಂಗಾಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ವಿ.ಸಾಯಿಚಂದರ್ (39) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಬಿಆರ್‌ಎಸ್‌ ಪಕ್ಷ ತಿಳಿಸಿದೆ.
Last Updated 29 ಜೂನ್ 2023, 13:10 IST
ತೆಲಂಗಾಣದ  ಜಾನಪದ ಗಾಯಕ ಸಾಯಿಚಂದರ್ ನಿಧನ

‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

ಮಂಡ್ಯ ಜಿಲ್ಲೆ ಮಳವಳ್ಳಿಯ ಜಾನಪದ ಗಾಯಕ ಡಾ.ಎಂ. ಮಹದೇವಸ್ವಾಮಿ ಅವರು ಹಾಡಿದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಕಂಠಸಿರಿಯಲ್ಲಿ ಗೋವಿಂದನ ನಾಮಸ್ಮರಣೆ ಕೇಳುವುದೂ ಚೆಂದ.
Last Updated 23 ಜೂನ್ 2023, 13:28 IST
‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ
ADVERTISEMENT
ADVERTISEMENT
ADVERTISEMENT