ಕೊಪ್ಪಳ | ವಿಜಯನಗರ ಕಾಲೇಜು ಬಾಲಕಿಯರ ತಂಡ ಫುಟ್ಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
Girls Sports Achievement: ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಕೊಪ್ಪಳದಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಗಂಗಾವತಿಯ HR ಸರೋಜಮ್ಮ ಕಾಲೇಜು ಆಶ್ರಯದಲ್ಲಿ ಪಂದ್ಯ ನಡೆಯಿತು.Last Updated 20 ಸೆಪ್ಟೆಂಬರ್ 2025, 6:28 IST