ಶನಿವಾರ, 28 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್‌ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Football team
ADVERTISEMENT
ವಿಶ್ಲೇಷಣೆ | ಫುಟ್‌ಬಾಲ್: ಆಟವೇ ಕಾಲ್ಚೆಂಡು!
Football Governance: ಅಂಗಳದಾಚೆಗಿನ ಎಂಥ ಪ್ರತಿಕೂಲ ಸನ್ನಿವೇಶವನ್ನೂ ನಿಭಾಯಿಸುವ ಸಾಮರ್ಥ್ಯ ಭಾರತೀಯ ಕ್ರಿಕೆಟ್‌ಗಿದೆ. ಫುಟ್‌ಬಾಲ್ ಕಥೆ ಬೇರೆಯದೇ. ಭಾರತದ ಫುಟ್‌ಬಾಲ್ ಕ್ಷೇತ್ರ, ಆಟಗಾರರ ಕಾಲುಗಳಿಗೆ ಕಸುವು ತುಂಬುವ ಪೋಷಕರ ನಿರೀಕ್ಷೆಯಲ್ಲಿದೆ.
Last Updated 20 ಜನವರಿ 2026, 23:30 IST
ಫುಟ್‌ಬಾಲ್: ಫ್ರಾನ್ಸ್ ತಂಡಕ್ಕೆ ಎಂಬಾಪೆ ನಾಯಕ
ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಅವರು ಫ್ರಾನ್ಸ್ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 24 ವರ್ಷದ ಎಂಬಾಪೆ ಅವರು ಕೋಚ್ ದಿದಿಯೆರ್ ದೆಶಾಂಪ್ ಅವರೊಂದಿಗಿನ ಸಮಾಲೋಚನೆ ಬಳಿಕ ನಾಯಕತ್ವದ ಹೊಣೆ ಹೊತ್ತುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಂಬಾಪೆ ಅವರು ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಶುಕ್ರವಾರ ಆಡಲಿದ್ದಾರೆ. ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಯೂರೊ–2024ರ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಫ್ರಾನ್ಸ್ ತಂಡ ನೆದರ್ಲೆಂಡ್ಸ್ ತಂಡದ ಸವಾಲು ಎದುರಿಸಲಿದೆ.
Last Updated 21 ಮಾರ್ಚ್ 2023, 18:45 IST
ಅಂತರರಾಷ್ಟ್ರೀಯ ತ್ರಿಕೋನ ಟೂರ್ನಿ: ಫುಟ್‌ಬಾಲ್ ತಂಡದಲ್ಲಿ 23 ಆಟಗಾರರು
ಮುಖ್ಯ ಕೋಚ್ ಐಗೋರ್ ಸ್ಟಿಮ್ಯಾಚ್ ಅವರು ಮಂಗಳವಾರ ಭಾರತ ಸಂಭವನೀಯರ ಫುಟ್‌ಬಾಲ್ ತಂಡವನ್ನು ಪ್ರಕಟಿಸಿದರು. ಇದರಲ್ಲಿ 23 ಆಟಗಾರರು ಸ್ಥಾನ ಪಡೆದಿದ್ದಾರೆ.
Last Updated 14 ಮಾರ್ಚ್ 2023, 15:50 IST
ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್: ಮೊದಲ ಗೆಲುವಿಗೆ ಭಾರತದ ಛಲ
ಈ ಬಾರಿಯ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ತಂಡವು ಗುರುವಾರ ಶ್ರೀಲಂಕಾ ತಂಡಕ್ಕೆ ಮುಖಾಮುಖಿಯಾಗಲಿದೆ.
Last Updated 6 ಅಕ್ಟೋಬರ್ 2021, 12:31 IST
ಮಹಿಳಾ ಫುಟ್‌ಬಾಲ್: ನವೀ ಮುಂಬೈ, ಭುವನೇಶ್ವರ, ಅಹಮದಾಬಾದ್ ಆತಿಥ್ಯ
ಭಾರತದಲ್ಲಿ ನಿಗದಿಯಾಗಿರುವ 2022ರ ಮಹಿಳಾ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ನವೀ ಮುಂಬೈ, ಅಹಮದಾಬಾದ್ ಹಾಗೂ ಭುವನೇಶ್ವರ ಆತಿಥ್ಯ ವಹಿಸಲಿವೆ.
Last Updated 26 ಮಾರ್ಚ್ 2021, 12:57 IST
PV Web Exclusive: ಬೆಂಗಳೂರು ಎಫ್‌ಸಿ ಹಾದಿಯಲ್ಲಿ ಹೂ ಅರಳುವುದೇ...?
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಸಂಕಷ್ಟದ ಸ್ಥಿತಿಯಲ್ಲಿದೆ. ಲೀಗ್ ಹಂತದಲ್ಲಿ ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣಬಹುದಾಗಿದೆ. ಹೊಸ ಕೋಚ್ ನೇಮಕವಾಗಿದ್ದರೂ ಅವರು ತಂಡವನ್ನು ಸೇರಿಕೊಳ್ಳುವುದು ಐಎಸ್‌ಎಲ್ ಟೂರ್ನಿಯ ನಂತರವಷ್ಟೆ. ಆದರೂ ಈ ನೇಮಕದ ಪ್ರಭಾವ ತಂಡದ ಮೇಲೆ ಆಗಬಹುದೇ...? ಮುಂದಿನ ಪಂದ್ಯಗಳಲ್ಲಿ ತಂಡ ಹೊಸ ಹಾದಿಯಲ್ಲಿ ಹೆಜ್ಜೆ ಹಾಕುವುದೇ...?
Last Updated 14 ಫೆಬ್ರುವರಿ 2021, 9:13 IST
ಗೌತಮ್, ಮಜುಂದಾರ್ ಹ್ಯಾಟ್ರಿಕ್
ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಟೂರ್ನಿ
Last Updated 18 ಜನವರಿ 2021, 14:26 IST
ADVERTISEMENT
ಮಹಿಳಾ ಫುಟ್‌ಬಾಲ್: ಮಾತೃ ಪ್ರತಿಷ್ಠಾನ, ಐಎಫ್‌ಎಫ್‌ಗೆ ಭರ್ಜರಿ ಜಯ
ಮಾತೃ ಪ್ರತಿಷ್ಠಾನ ಎಫ್‌ಸಿ ಮತ್ತು ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆಯ ‘ಎ’ ಡಿವಿಷನ್ ಮಹಿಳಾ ಫುಟ್‌ಬಾಲ್ ಟೂರ್ನಿಯ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದವು.
Last Updated 27 ಡಿಸೆಂಬರ್ 2020, 16:41 IST
ಇದು ಮಹಿಳಾ ಫುಟ್‌ಬಾಲ್ ಕ್ಲಬ್
‘ತಂಡದಲ್ಲಿ ವಿವಿಧ ಹಿನ್ನೆಲೆಯಿಂದ, ಬಡ ಕುಟುಂಬದಿಂದ ಬಂದ ಆಟಗಾರ್ತಿಯರಿದ್ದಾರೆ. ಬಹುತೇಕ ಮಂದಿ ಅಲಸೂರು, ಈಜಿಪುರ, ವಿವೇಕನಗರ ಭಾಗದವರು. ಕ್ಲಬ್ ಮೂಲಕ 14 ರಿಂದ 20 ವರ್ಷ ವಯಸ್ಸಿನ ಇವರಿಗೆ ಆಡುವ ಅವಕಾಶ ದೊರೆಯಲಿದೆ’ ಎನ್ನುತ್ತಾರೆ ತಂಡದ ಮ್ಯಾನೇಜರ್ ಕವಿತಾ ಟಿ.
Last Updated 12 ಜನವರಿ 2020, 19:30 IST
ಫುಟ್‌ಬಾಲ್ ಪಂದ್ಯಾವಳಿ: ಸಿಸಿಎಫ್‌ಸಿ ಪ್ರಥಮ
ಮಡಿಕೇರಿಯಬ್ಲೂಟೈಗರ್ಸ್ ಚೆಟ್ಟಳ್ಳಿ ಫುಟ್‌ಬಾಲ್ ಕ್ಲಬ್, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸಿಸಿಎಫ್‌ಸಿ ಕಾಫಿ ಬೋರ್ಡ್ ತಂಡವು ಸಿಟಿ ಸ್ಪೋರ್ಟ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಸಿಟಿ ಸ್ಪೋರ್ಟ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
Last Updated 17 ಆಗಸ್ಟ್ 2019, 12:57 IST
ADVERTISEMENT
<
1
2
>
ADVERTISEMENT
ADVERTISEMENT