ಗುರುವಾರ, 4 ಡಿಸೆಂಬರ್ 2025
×
ADVERTISEMENT

Forest Officer

ADVERTISEMENT

ಬೆಳಗಾವಿ | ಕೃಷ್ಣಮೃಗಗಳ ಆರೋಗ್ಯದಲ್ಲಿ ಚೇತರಿಕೆ: ಅರಣ್ಯ ಇಲಾಖೆ ಅಧಿಕಾರಿಗಳು

Wildlife Health: ಭೂತರಾಮನ ಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ಏಳು ಕೃಷ್ಣಮೃಗಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ತಜ್ಞರ ತಂಡದ ಆರೈಕೆಯಿಂದ ಅವು ದಿನದಿಂದ ದಿನಕ್ಕೆ ಚೇತರಿಸುತ್ತಿವೆ.
Last Updated 20 ನವೆಂಬರ್ 2025, 15:35 IST
ಬೆಳಗಾವಿ | ಕೃಷ್ಣಮೃಗಗಳ ಆರೋಗ್ಯದಲ್ಲಿ ಚೇತರಿಕೆ: ಅರಣ್ಯ ಇಲಾಖೆ ಅಧಿಕಾರಿಗಳು

ಅರಣ್ಯ ಒತ್ತುವರಿ ಮತ್ತು ನಾಶ: 31 ಜಿಲ್ಲೆಗಳ ಅರಣ್ಯಾಧಿಕಾರಿಗಳ ವಿರುದ್ಧ ದೂರು

Anti-Corruption Action: ರಾಜ್ಯದ 31 ಜಿಲ್ಲೆಗಳ ಎ.ಸಿ.ಎಫ್ ಮತ್ತು ಆರ್.ಎಫ್.ಒ ಅಧಿಕಾರಿಗಳ ವಿರುದ್ಧ ಅರಣ್ಯ ನಾಶ ಮತ್ತು ಒತ್ತುವರಿ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡಿದೆ.
Last Updated 30 ಅಕ್ಟೋಬರ್ 2025, 4:55 IST
ಅರಣ್ಯ ಒತ್ತುವರಿ ಮತ್ತು ನಾಶ: 31 ಜಿಲ್ಲೆಗಳ ಅರಣ್ಯಾಧಿಕಾರಿಗಳ ವಿರುದ್ಧ ದೂರು

ಗುಂಡ್ಲುಪೇಟೆ | ಅರಣ್ಯಾಧಿಕಾರಿಗಳ ವಿರುದ್ದ ರೈತರ ಆಕ್ರೋಶ

ರೈತರ ಜಮೀನುಗಳಿಗೆ ಕಾಡಾನೆ ಲಗ್ಗೆ ಇಟ್ಟು ಫಸಲು ನಾಶ, ಆಕ್ರೋಶ
Last Updated 4 ಅಕ್ಟೋಬರ್ 2025, 7:02 IST
ಗುಂಡ್ಲುಪೇಟೆ | ಅರಣ್ಯಾಧಿಕಾರಿಗಳ ವಿರುದ್ದ ರೈತರ ಆಕ್ರೋಶ

ಹಾವೇರಿ | ನಾಯಿಯಿಂದ ಅಪಘಾತ: ಅರಣ್ಯಾಧಿಕಾರಿ ವಿರುದ್ಧ ಪ್ರಕರಣ

Accident Case: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಅಪಘಾತ ಉಂಟುಮಾಡಿ ಪತ್ನಿ ಮತ್ತು ಮಗಳಿಗೆ ಗಾಯಗೊಳಿಸಿದ ಆರೋಪದಡಿ ಉಪವಲಯ ಅರಣ್ಯಾಧಿಕಾರಿ ಮಾಲತೇಶ ವೀರಭದ್ರಪ್ಪ ಬಾರ್ಕಿ ವಿರುದ್ಧ ಪ್ರಕರಣ ದಾಖಲಾಗಿದೆ
Last Updated 1 ಸೆಪ್ಟೆಂಬರ್ 2025, 3:43 IST
ಹಾವೇರಿ | ನಾಯಿಯಿಂದ ಅಪಘಾತ: ಅರಣ್ಯಾಧಿಕಾರಿ ವಿರುದ್ಧ ಪ್ರಕರಣ

ಪುತ್ತೂರು | ಒಂದು ಸಮುದಾಯದ ಹೆಣ್ಣು ಮಕ್ಕಳ ಅಪಮಾನ ಆರೋಪ: ಅರಣ್ಯಾಧಿಕಾರಿ ವಶಕ್ಕೆ

ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ
Last Updated 18 ಅಕ್ಟೋಬರ್ 2024, 22:24 IST
ಪುತ್ತೂರು | ಒಂದು ಸಮುದಾಯದ ಹೆಣ್ಣು ಮಕ್ಕಳ ಅಪಮಾನ ಆರೋಪ: ಅರಣ್ಯಾಧಿಕಾರಿ ವಶಕ್ಕೆ

ಕಾಡುಕೋಣ ಬೇಟೆ ಪ್ರಕರಣ: ಆರೋಪಿಗಳ ಮನೆಗೆ ದಾಳಿ, ಒಣಗಿಸುತ್ತಿದ್ದ ಮಾಂಸ ಪತ್ತೆ

ಉಪ್ಪಿನಂಗಡಿ: ವಲಯ ಅರಣ್ಯ ವ್ಯಾಪ್ತಿಯ ನಿಡ್ಲೆ ಗ್ರಾಮದ ಬೂಡುಜಾಲು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಪ್ರಕರಣದ ಶಂಕಿತ ಆರೋಪಿಗಳ ಮನೆಗೆ ದಾಳಿ ನಡೆಸಿದ್ದಾರೆ.
Last Updated 13 ಅಕ್ಟೋಬರ್ 2024, 15:36 IST
ಕಾಡುಕೋಣ ಬೇಟೆ ಪ್ರಕರಣ: ಆರೋಪಿಗಳ ಮನೆಗೆ ದಾಳಿ, ಒಣಗಿಸುತ್ತಿದ್ದ ಮಾಂಸ ಪತ್ತೆ

ಬಿಬಿಎಂಪಿ ಬಿಟ್ಟು ಕದಲದ ಅರಣ್ಯ ಅಧಿಕಾರಿಗಳು

ಎರವಲು ಸೇವೆಯ ಗರಿಷ್ಠ ಅವಧಿ ಮುಗಿದರೂ ಮಾತೃ ಇಲಾಖೆಗೆತರಳದೆ ಪಾಲಿಕೆಯಲ್ಲೇ ಠಿಕಾಣಿ
Last Updated 22 ಆಗಸ್ಟ್ 2024, 0:34 IST
ಬಿಬಿಎಂಪಿ ಬಿಟ್ಟು ಕದಲದ ಅರಣ್ಯ ಅಧಿಕಾರಿಗಳು
ADVERTISEMENT

ಹೈಕೋರ್ಟ್‌ ಆದೇಶ ಉಲ್ಲಂಘನೆ ಆರೋಪ: ಅರಣ್ಯಾಧಿಕಾರಿ ಖುದ್ದು ಹಾಜರಿಗೆ ಆದೇಶ

ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶವನ್ನು ಮಾನ್ಯ ಮಾಡದೆ, ಅರಣ್ಯ ಒತ್ತುವರಿ ಆರೋಪದಡಿ ಸಾಗುವಳಿ ಚೀಟಿ ಹೊಂದಿದ ರೈತರ ಮಾವಿನ ತೋಪುಗಳನ್ನು ತೆರವುಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೋಲಾರಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲ ಮತ್ತು ವಲಯ ಅರಣ್ಯಾಧಿಕಾರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 15 ಫೆಬ್ರುವರಿ 2024, 16:27 IST
ಹೈಕೋರ್ಟ್‌ ಆದೇಶ ಉಲ್ಲಂಘನೆ ಆರೋಪ: ಅರಣ್ಯಾಧಿಕಾರಿ ಖುದ್ದು ಹಾಜರಿಗೆ ಆದೇಶ

ಕಾಡಾನೆ ದಾಳಿ: ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟೇಶ್‌ ಮೃತಪಟ್ಟಿದ್ದಾರೆ.
Last Updated 31 ಆಗಸ್ಟ್ 2023, 9:35 IST
ಕಾಡಾನೆ ದಾಳಿ: ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಮೊಳಕಾಲ್ಮುರು: ಕೀಟ ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು

ಕೀಟವೊಂದು ಕಚ್ಚಿದ್ದರಿಂದ ವಲಯ ಅರಣ್ಯಾಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ತಾಲ್ಲೂಕು ವಲಯ ಅರಣ್ಯಾಧಿಕಾರಿ ಪ್ರಕಾಶ್ (34) ಎಂದು ಗುರುತಿಸಲಾಗಿದೆ.
Last Updated 9 ಜೂನ್ 2023, 5:15 IST
ಮೊಳಕಾಲ್ಮುರು: ಕೀಟ ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು
ADVERTISEMENT
ADVERTISEMENT
ADVERTISEMENT