ಹುಲಿ ಸೆರೆ ಹಿಡಿಯಲು ವಿಫಲರಾದ ಅರಣ್ಯಾಧಿಕಾರಿಗಳನ್ನು ಬೋನಿನೊಳಗೆ ಕೂಡಿ ಹಾಕಿದರು!
Tiger Problem Karnataka: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ರೈತರು ಹುಲಿ ಸೆರೆ ವಿಫಲವಾದ ಅರಣ್ಯ ಅಧಿಕಾರಿಗಳನ್ನು ಬೋನಿನೊಳಗೆ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ ಘಟನೆ ಮಂಗಳವಾರ ನಡೆದಿದೆLast Updated 9 ಸೆಪ್ಟೆಂಬರ್ 2025, 13:50 IST