ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

French open badminton

ADVERTISEMENT

French Open Badminton 2024 | ಹೋರಾಡಿ ಸೋತ ಸಿಂಧು

ಭಾರತದ ಪಿ.ವಿ.ಸಿಂಧು ಅವರು ಫ್ರೆಂಚ್‌ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೋಲನುಭವಿಸಿದರೂ, ಚೀನಾ ಎದುರಾಳಿ ಚೆನ್ ಯು ಫೀ ಅವರಿಗೆ ತೀವ್ರ ಪೈಪೋಟಿ ನೀಡಿದರು. ಮೂರು ಗೇಮ್‌ಗಳಲ್ಲಿ ಗೆದ್ದ ಚೀನಾ ಆಟಗಾರ್ತಿ ಸೆಮಿಫೈನಲ್ ತಲುಪಿದರು.
Last Updated 8 ಮಾರ್ಚ್ 2024, 13:40 IST
French Open Badminton 2024 | ಹೋರಾಡಿ ಸೋತ ಸಿಂಧು

ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್, ತ್ರಿಸಾ-ಗಾಯತ್ರಿ ಜೋಡಿಗೆ ಜಯ

ಫ್ರೆಂಚ್‌ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ವಿಶ್ವದ ಅಗ್ರಗಣ್ಯ ಡಬಲ್ಸ್‌ ಆಟಗಾರರಾದ ಭಾರತದ ಸಾತ್ವಿಕ್ ಸಾಯಿ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.
Last Updated 5 ಮಾರ್ಚ್ 2024, 14:18 IST
ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್, ತ್ರಿಸಾ-ಗಾಯತ್ರಿ ಜೋಡಿಗೆ ಜಯ

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌, ಸಮೀರ್‌ಗೆ ಸೋಲು

ಭಾರತದ ಎಚ್‌.ಎಸ್‌.ಪ್ರಣಯ್‌ ಮತ್ತು ಸಮೀರ್‌ ವರ್ಮಾ ಅವರು ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.
Last Updated 28 ಅಕ್ಟೋಬರ್ 2022, 11:13 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌, ಸಮೀರ್‌ಗೆ ಸೋಲು

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಸಿಂಧುಗೆ ನಿರಾಸೆ

ಜಪಾನ್‌ನ ಸಯಾಕ ಟಕಹಾಶಿಗೆ ಮಣಿದ ಭಾರತದ ಆಟಗಾರ್ತಿ; ಸತತ ಎರಡು ಟೂರ್ನಿಗಳಲ್ಲಿ ಫೈನಲ್ ಕನಸು ಭಗ್ನ
Last Updated 30 ಅಕ್ಟೋಬರ್ 2021, 15:17 IST
ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಸಿಂಧುಗೆ ನಿರಾಸೆ

ಫ್ರೆಂಚ್‌ ಓಪನ್‌: ಎಂಟರ ಘಟ್ಟದಲ್ಲಿ ಸಿಂಧು ನಿರ್ಗಮನ

ಭಾರತದ ಪಿ.ವಿ. ಸಿಂಧು, ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು. ಆ ಮೂಲಕ ಇತ್ತೀಚಿನ ಟೂರ್ನಿಯ ವೈಫಲ್ಯಗಳ ಸುಳಿಯಿಂದ ಹೊರಬರಲು ವಿಫಲರಾದರು.
Last Updated 26 ಅಕ್ಟೋಬರ್ 2019, 19:30 IST
ಫ್ರೆಂಚ್‌ ಓಪನ್‌: ಎಂಟರ ಘಟ್ಟದಲ್ಲಿ ಸಿಂಧು ನಿರ್ಗಮನ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಸೈನಾ

ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.
Last Updated 25 ಅಕ್ಟೋಬರ್ 2019, 4:15 IST
ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಸೈನಾ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಶ್ರೀಕಾಂತ್‌ಗೆ ಗೆಲುವು

ಅಶ್ವಿನಿ – ಸಾತ್ವಿಕ್ ಜೋಡಿಗೆ ಸೋಲು
Last Updated 24 ಅಕ್ಟೋಬರ್ 2018, 15:22 IST
ಫ್ರೆಂಚ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಶ್ರೀಕಾಂತ್‌ಗೆ ಗೆಲುವು
ADVERTISEMENT
ADVERTISEMENT
ADVERTISEMENT
ADVERTISEMENT