ಸೋಮವಾರ, 18 ಆಗಸ್ಟ್ 2025
×
ADVERTISEMENT

Frog

ADVERTISEMENT

ಆಗುಂಬೆಯ ಕಾನನದಲ್ಲಿ...

Agumbe Monsoon Camp: ಆಗುಂಬೆಯಲ್ಲಿ ‘ಉಭಯವಾಸಿಗಳ’ ಎರಡು ದಿನ ಶಿಬಿರ ಏರ್ಪಡಿಸಿರುವ ವಿಷಯವನ್ನು ತಿಳಿಸಿದರು. ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡೆ. ಶಿಬಿರ 15 ಜನ ಆಸಕ್ತರಿಗೆ ಮಾತ್ರ ಮೀಸಲಾಗಿತ್ತು.
Last Updated 3 ಆಗಸ್ಟ್ 2025, 0:31 IST
ಆಗುಂಬೆಯ ಕಾನನದಲ್ಲಿ...

ಮುಂಗಾರು ಮಳೆಗೆ ಹೊರಬಂದ ಕಪ್ಪೆಗಳು

Ecological Impact: ಮುಂಗಾರು ಮುಂಚಿತ ಆರಂಭದೊಂದಿಗೆ ದೊಡ್ಡಬಳ್ಳಾಪುರದಲ್ಲಿ ಕಪ್ಪೆಗಳ ಸದ್ದು ಜೋರಾಗಿದ್ದು, ವಿಲಿನದ ಅಂಚಿನಲ್ಲಿರುವ ಪ್ರಭೇದಗಳು ಮತ್ತೆ ಚೈತನ್ಯಗೊಳ್ಳುತ್ತಿವೆ
Last Updated 13 ಜೂನ್ 2025, 14:05 IST
ಮುಂಗಾರು ಮಳೆಗೆ ಹೊರಬಂದ ಕಪ್ಪೆಗಳು

ಕಮಲನಗರ: ಕುಡಿಯುವ ನೀರಿನಲ್ಲಿ ಕಪ್ಪೆ ಮರಿಗಳು!

ತಾಲ್ಲೂಕಿನ ಕೊರೆಕಲ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಷ್ಮಿನಗರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಕುಡಿಯುವ ನೀರಿನಲ್ಲಿ ಪ್ರತ್ಯಕ್ಷವಾದ ಕಪ್ಪೆ ಮರಿಗಳನ್ನು ಕಂಡು ಜನ ಆಕ್ರೋಶ ವ್ಯಕ್ತಪಡಿಸಿದರು.
Last Updated 14 ಆಗಸ್ಟ್ 2024, 5:54 IST
ಕಮಲನಗರ: ಕುಡಿಯುವ ನೀರಿನಲ್ಲಿ ಕಪ್ಪೆ ಮರಿಗಳು!

ಗುಜರಾತ್ | ಆಲೂಗಡ್ಡೆ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಸುದ್ದಿಯ ಬೆನ್ನಲ್ಲೇ ಇದೀಗ ಆಲೂಗಡ್ಡೆ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತು ಕೊಳೆತ ಸ್ಥಿತಿಯಲ್ಲಿರುವ ಕಪ್ಪೆ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
Last Updated 19 ಜೂನ್ 2024, 13:31 IST
ಗುಜರಾತ್ | ಆಲೂಗಡ್ಡೆ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ

ಗೋವಾಕ್ಕೆ ಅಕ್ರಮವಾಗಿ ಕಪ್ಪೆಗಳ ಸಾಗಣೆ: 41 ಕಪ್ಪೆ ರಕ್ಷಣೆ

ಗೋವಾದ ಮಡಗಾಂವಗೆ ಅಕ್ರಮವಾಗಿ ಕಪ್ಪೆಗಳನ್ನು ಸಾಗಿಸಲು ಯತ್ನಿಸಿದ ಆರೋಪದಡಿ ಖಾಸಗಿ ಬಸ್‍ವೊಂದನ್ನು ಮಂಗಳವಾರ ಕೋಡಿಬಾಗದ ಕಾಳಿ ಸೇತುವೆ ಬಳಿ ಕಾರವಾರ ಅರಣ್ಯ ವಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 18 ಜೂನ್ 2024, 14:24 IST
ಗೋವಾಕ್ಕೆ ಅಕ್ರಮವಾಗಿ ಕಪ್ಪೆಗಳ ಸಾಗಣೆ: 41 ಕಪ್ಪೆ ರಕ್ಷಣೆ

ಮಂಡ್ಯ | ಮಳೆಗಾಗಿ ಕಪ್ಪೆ ಮದುವೆ, ಅನ್ನಸಂತರ್ಪಣೆ

ಕಾಡನಪುರದದೊಡ್ಡಿ ಗ್ರಾಮದಲ್ಲಿ
Last Updated 12 ಏಪ್ರಿಲ್ 2024, 5:52 IST
ಮಂಡ್ಯ | ಮಳೆಗಾಗಿ ಕಪ್ಪೆ ಮದುವೆ, ಅನ್ನಸಂತರ್ಪಣೆ

ಕಣಿವೆ ಹಾದಿಯಲ್ಲಿ ಕಪ್ಪೆ ಅರಸುತ್ತಾ..!

Last Updated 2 ಮಾರ್ಚ್ 2024, 23:24 IST
ಕಣಿವೆ ಹಾದಿಯಲ್ಲಿ ಕಪ್ಪೆ ಅರಸುತ್ತಾ..!
ADVERTISEMENT

ಪಶ್ಚಿಮ ಘಟ್ಟದ ಕೊಳದಲ್ಲಿ ‘ಅಣಬೆ ಕಪ್ಪೆ’

ಕಾರ್ಕಳ ಬಳಿ ಜೀವಂತ ಕಪ್ಪೆ ಮೇಲೆ ಬೆಳೆದ ಪುಟ್ಟ ಅಣಬೆ
Last Updated 9 ಫೆಬ್ರುವರಿ 2024, 19:33 IST
ಪಶ್ಚಿಮ ಘಟ್ಟದ ಕೊಳದಲ್ಲಿ ‘ಅಣಬೆ ಕಪ್ಪೆ’

ಬಸವಾಪಟ್ಟಣ: ಗಿಡ ಮರಗಳಿಗೆ ಹಾರುವ ಅಪರೂಪದ ಬಿಳಿ ಕಪ್ಪೆ ಪತ್ತೆ

ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಅಂಗಳದಲ್ಲಿ ಕಪ್ಪುಮಿಶ್ರಿತ ಕಂದು ಬಣ್ಣದ ಕಪ್ಪೆ ಕಂಡುಬರುತ್ತವೆ. ಆದರೆ, ಇಲ್ಲಿನ ತೋಟವೊಂದರಲ್ಲಿ ಬಿಳಿ ಬಣ್ಣದ ದೇಹ ಮತ್ತು ಕೆಂಪು ಕಾಲುಗಳನ್ನು ಹೊಂದಿರುವ ಕಪ್ಪೆ ಕಂಡು ಬಂದಿದ್ದು, ಎಲ್ಲರಿಗೂ ಅಪರೂಪ ಎನಿಸಿತು.
Last Updated 12 ನವೆಂಬರ್ 2023, 16:34 IST
ಬಸವಾಪಟ್ಟಣ: ಗಿಡ ಮರಗಳಿಗೆ ಹಾರುವ ಅಪರೂಪದ ಬಿಳಿ ಕಪ್ಪೆ ಪತ್ತೆ

ಕರ್ನಾಟಕದ ‘ಕುಣಿವ ಕಪ್ಪೆ’ಗಳು ಅಪಾಯದಂಚಿಗೆ

ಜಾಗತಿಕ ಹವಾಮಾನ ಬದಲಾವಣೆ ಕಾರಣಕ್ಕಾಗಿ 2004 ರಿಂದ 2022 ರ ಅವಧಿಯಲ್ಲಿ ಜಾಗತಿಕವಾಗಿ 300 ಕ್ಕೂ ಹೆಚ್ಚು ಉಭಯಜೀವಿಗಳು ವಿನಾಶದಂಚಿಗೆ ತಲುಪಿವೆ. ಕರ್ನಾಟಕದಲ್ಲಿ ಮಾತ್ರ ಕಂಡುಬರುವ ‘ಕುಣಿವ ಕಪ್ಪೆ’ಗಳ 24 ಪ್ರಬೇಧಗಳಲ್ಲಿ 2 ವಿನಾಶದಂಚಿಗೆ ತಲುಪಿದ್ದರೆ, 15 ಪ್ರಬೇಧಗಳು ಅಪಾಯದ ಸ್ಥಿತಿಯಲ್ಲಿವೆ
Last Updated 4 ಅಕ್ಟೋಬರ್ 2023, 23:30 IST
ಕರ್ನಾಟಕದ ‘ಕುಣಿವ ಕಪ್ಪೆ’ಗಳು ಅಪಾಯದಂಚಿಗೆ
ADVERTISEMENT
ADVERTISEMENT
ADVERTISEMENT