ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Frog wedding

ADVERTISEMENT

ಮಳೆಗಾಗಿ ಪ್ರಾರ್ಥನೆ: ಉತ್ತರ ಪ್ರದೇಶದಲ್ಲಿ ಕಪ್ಪೆಗಳಿಗೆ ಮದುವೆ

ಉತ್ತಮ ಮಳೆಯಾಗುವಂತೆ ಕೋರಿ ಉತ್ತರ ಪ್ರದೇಶದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ.
Last Updated 20 ಜುಲೈ 2022, 7:13 IST
ಮಳೆಗಾಗಿ ಪ್ರಾರ್ಥನೆ: ಉತ್ತರ ಪ್ರದೇಶದಲ್ಲಿ ಕಪ್ಪೆಗಳಿಗೆ ಮದುವೆ

ಉಚ್ಚಂಗಿದುರ್ಗ: ನಾಗತಿಕಟ್ಟೆ ತಾಂಡದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ

ಬೇವಿನ ಉಡುಗೆ ತೊಟ್ಟ ಇಬ್ಬರು ಬಾಲಕರು ಕಪ್ಪೆಗಳನ್ನು ಕೋಲಿನ ಎರಡು ಬದಿಯಲ್ಲಿ ಕಟ್ಟಿಕೊಂಡು 'ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ...' ಎಂದು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳಿದರು.
Last Updated 10 ಜುಲೈ 2021, 14:18 IST
ಉಚ್ಚಂಗಿದುರ್ಗ: ನಾಗತಿಕಟ್ಟೆ ತಾಂಡದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ

ಕಪ್ಪೆ ತಪ್ಪಿಸುವುದೇ ಕೆಪ್ಪೆ ಹೊಡೆತ?

ಮುಂದೆ ಏನಾಗುವುದೋ ಗೊತ್ತಿಲ್ಲ. ಉಡುಪಿಯ ಕಪ್ಪೆ ಮದುವೆಯಿಂದ ರಾಯಚೂರಿನಲ್ಲಿ ಮಳೆ ಬಂದು, ಎರಡೂ ಊರುಗಳವರು ‘ಕೆಪ್ಪೆ ಹೊಡೆತ’ದಿಂದ ಪಾರಾಗಲಿ ಎಂದು ಆಶಿಸೋಣ.
Last Updated 9 ಜೂನ್ 2019, 18:30 IST
fallback

ಉಡುಪಿಯಲ್ಲಿ ಮಳೆಗಾಗಿ ಇಂದು ನಡೆದೇ ಹೋಯಿತು ಕಪ್ಪೆಗಳ ಮದುವೆ

ಅಂತೂ ಇಂತೂ ನಡೆದೇ ಹೋಯಿತು ಮಂಡೂಕಗಳ ವಿವಾಹ ಮಹೋತ್ಸವ.
Last Updated 8 ಜೂನ್ 2019, 11:06 IST
ಉಡುಪಿಯಲ್ಲಿ ಮಳೆಗಾಗಿ ಇಂದು ನಡೆದೇ ಹೋಯಿತು ಕಪ್ಪೆಗಳ ಮದುವೆ

ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಬಿಜೆಪಿ ಸಚಿವೆ! 

ಮಳೆಗಾಗಿ ಇಂದ್ರ ದೇವನನ್ನು ಪ್ರಾರ್ಥಿಸುವ ಆಷಾಡ್ ಉತ್ಸವ್‍ನ್ನು ಲಲಿತಾ ಯಾದವ್ಮತ್ತು ಅಲ್ಲಿನ ಬಿಜೆಪಿ ಮುಖಂಡರು ಆಯೋಜಿಸಿದ್ದರು. ಕಪ್ಪೆಗಳಿಗೆ ಮದುವೆ ಮಾಡಿಸಿ ಇಂದ್ರ ದೇವನನ್ನು ಪೂಜಿಸಿದ ನಂತರ ಅನ್ನದಾನ ಏರ್ಪಡಿಸಲಾಗಿತ್ತು.
Last Updated 24 ಜೂನ್ 2018, 10:27 IST
ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಬಿಜೆಪಿ ಸಚಿವೆ! 
ADVERTISEMENT
ADVERTISEMENT
ADVERTISEMENT
ADVERTISEMENT