ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gali Janardhan Reddy

ADVERTISEMENT

ಮನೆ ಸುತ್ತ ಓಡಾಡಿದ್ದು ಬಹಿರಂಗಪಡಿಸಲೇನು: ಜನಾರ್ದನ ರೆಡ್ಡಿಗೆ ತಂಗಡಗಿ ತಿರುಗೇಟು

‘ಜನಾರ್ದನ ರೆಡ್ಡಿ ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದರಿಂದ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದಿತ್ತು ಹುಷಾರ್‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 5 ಮೇ 2024, 6:10 IST
ಮನೆ ಸುತ್ತ ಓಡಾಡಿದ್ದು ಬಹಿರಂಗಪಡಿಸಲೇನು: ಜನಾರ್ದನ ರೆಡ್ಡಿಗೆ ತಂಗಡಗಿ ತಿರುಗೇಟು

ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಅವರ ಕುಟುಂಬ ಸದಸ್ಯರು, ಅವರ ನೂರು ಜನ ಆತ್ಮೀಯರು ಪಕ್ಷ ತೊರೆದ ಮಾತ್ರಕ್ಕೆ ಏನೂ ಆಗುವುದಿಲ್ಲ. ಕೊಪ್ಪಳದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ತಿಳಿಸಿದರು.
Last Updated 18 ಏಪ್ರಿಲ್ 2024, 16:26 IST
ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ಕಾಂಗ್ರೆಸ್ ಸುಳ್ಳು ಗ್ಯಾರಂಟಿಗೆ ಮಾರುಹೋಗದಿರಿ: ಶಾಸಕ ಗಾಲಿ ಜನಾರ್ಧನ ರೆಡ್ಡಿ

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿಗೆ ಮಾರು ಹೋಗದೇ ದೇಶದ ಸಮಗ್ರ ಅಭಿವೃದ್ಧಿಗೆ, ರಾಷ್ಟ್ರದ ರಕ್ಷಣೆಗೆ ಬಿಜೆಪಿಗೆ ಮತ ಹಾಕಬೇಕು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
Last Updated 18 ಏಪ್ರಿಲ್ 2024, 14:28 IST
ಕಾಂಗ್ರೆಸ್ ಸುಳ್ಳು ಗ್ಯಾರಂಟಿಗೆ ಮಾರುಹೋಗದಿರಿ: ಶಾಸಕ ಗಾಲಿ ಜನಾರ್ಧನ ರೆಡ್ಡಿ

BJP ಜೊತೆ KRPP ವಿಲೀನ, ರೆಡ್ಡಿ ನಿಲುವಿನಲ್ಲಿ ಬದಲಾವಣೆ ತಂದ ಅಸ್ತ್ರ ಯಾವುದು?

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ‘ಫುಟ್‌ಬಾಲ್‌’ ಚಿಹ್ನೆಯೊಂದಿಗೆ ಸ್ಪರ್ಧಿಸಿ ಗಂಗಾವತಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಜೊತೆ ವಿಲೀನವಾಗಲು ಮುಂದಾಗಿದೆ.
Last Updated 25 ಮಾರ್ಚ್ 2024, 6:28 IST
BJP ಜೊತೆ KRPP ವಿಲೀನ, ರೆಡ್ಡಿ ನಿಲುವಿನಲ್ಲಿ ಬದಲಾವಣೆ ತಂದ ಅಸ್ತ್ರ ಯಾವುದು?

ಲೋಕಸಭಾ ಚುನಾವಣೆ | ಬಿಜೆಪಿಯತ್ತ ರೆಡ್ಡಿ: ಬದಲಾದ ಲೆಕ್ಕಾಚಾರ

ಕೇಸರಿ ಪಾಳಯಕ್ಕೆ ಬೆಂಬಲಿಗರು–ಕಾರ್ಯಕರ್ತರ ಹೊಂದಾಣಿಕೆಯ ಸವಾಲು
Last Updated 25 ಮಾರ್ಚ್ 2024, 6:09 IST
ಲೋಕಸಭಾ ಚುನಾವಣೆ | ಬಿಜೆಪಿಯತ್ತ ರೆಡ್ಡಿ: ಬದಲಾದ ಲೆಕ್ಕಾಚಾರ

ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಸ್ಥಾಪಕ, ಶಾಸಕ ಜನಾರ್ದನ ರೆಡ್ಡಿ ಅವರು ಸೋಮವಾರ (ಮಾರ್ಚ್‌ 25) ಬಿಜೆಪಿ ಸೇರಲಿದ್ದಾರೆ.
Last Updated 24 ಮಾರ್ಚ್ 2024, 12:26 IST
ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ

ನಾನು IPL ಆಟಗಾರನಿದ್ದಂತೆ, ಅವಕಾಶ ಯಾವ ಕಡೆ ಸಿಗುತ್ತದೋ ಅಲ್ಲಿರುತ್ತೇನೆ: ರೆಡ್ಡಿ

ಆನೆಗೊಂದಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ ‘ನಾನು ಐಪಿಎಲ್‌ ಆಟಗಾರನಿದ್ದಂತೆ. ಅವಕಾಶ ಯಾವ ಕಡೆ ಸಿಗುತ್ತದೆಯೇ ಅಲ್ಲಿರುತ್ತೇನೆ’ ಎಂದರು.
Last Updated 12 ಮಾರ್ಚ್ 2024, 7:17 IST
ನಾನು IPL ಆಟಗಾರನಿದ್ದಂತೆ, ಅವಕಾಶ ಯಾವ ಕಡೆ ಸಿಗುತ್ತದೋ ಅಲ್ಲಿರುತ್ತೇನೆ: ರೆಡ್ಡಿ
ADVERTISEMENT

ಆನೆಗೊಂದಿ ಉತ್ಸವ ಆಚರಣೆ: ಶಾಸಕರಿಂದ ಮೈದಾನ ವೀಕ್ಷಣೆ

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಶಾಸಕ ಜಿ.ಜನಾರ್ದನರೆಡ್ಡಿ ಅವರು ಆನೆಗೊಂದಿ ಗ್ರಾಮಸ್ಥರ ಜೊತೆ ಉತ್ಸವ ಆಚರಣೆ ಕುರಿತು ಸಭೆ ನಡೆಸಿದರು.
Last Updated 3 ಮಾರ್ಚ್ 2024, 15:04 IST
ಆನೆಗೊಂದಿ ಉತ್ಸವ ಆಚರಣೆ: ಶಾಸಕರಿಂದ ಮೈದಾನ ವೀಕ್ಷಣೆ

₹5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಾಣ: ಶಾಸಕ ಜನಾರ್ದನ ರೆಡ್ಡಿ ಭರವಸೆ

ಹೇಮ ವೇಮನ ವಿದ್ಯಾಪೀಠದ ಅಧ್ಯಕ್ಷರಾದ ವೇಮಾನಂದ ಶ್ರೀ ಆಶಯದಂತೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ₹ 5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಿಸಿ ಕೊಡುವುದಾಗಿ ಶಾಸಕ ಜನಾರ್ದನ ರೆಡ್ಡಿ ಭರವಸೆ ನೀಡಿದರು.
Last Updated 8 ಜನವರಿ 2024, 14:20 IST
₹5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಾಣ: ಶಾಸಕ ಜನಾರ್ದನ ರೆಡ್ಡಿ ಭರವಸೆ

ವಿಧಾನಸಭೆ: ಗಾಲಿ ರೆಡ್ಡಿ–ನಾರಾ ರೆಡ್ಡಿ ಪರಸ್ಪರ ಬೈದಾಟ

ಬಳ್ಳಾರಿಯ ಅಭಿವೃದ್ಧಿ ಮತ್ತು ರೈತರನ್ನು ಬೆದರಿಸಿ ಜಮೀನು ಸ್ವಾಧೀನ ಪಡಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್‌ನ ನಾರಾ ಭರತ್ ರೆಡ್ಡಿ ಪರಸ್ಪರ ಬೈದಾಡಿಕೊಂಡು, ಒಬ್ಬರ ಮೇಲೊಬ್ಬರು ಮುಗಿಬಿದ್ದ ಪ್ರಸಂಗ ಮಂಗಳವಾರ ನಡೆಯಿತು.
Last Updated 12 ಡಿಸೆಂಬರ್ 2023, 20:22 IST
ವಿಧಾನಸಭೆ: ಗಾಲಿ ರೆಡ್ಡಿ–ನಾರಾ ರೆಡ್ಡಿ ಪರಸ್ಪರ ಬೈದಾಟ
ADVERTISEMENT
ADVERTISEMENT
ADVERTISEMENT