ಮುಂಬೈನ ಜಿಎಸ್‌ಬಿ ಸೇವಾ ಮಂಡಲದ ಮಹಾ ಗಣೇಶನಿಗೆ ₹360 ಕೋಟಿ ವಿಮೆ!
Mumbai Ganesh Mandal: ಮುಂಬೈ: ದೇಶದ ಶ್ರೀಮಂತ ಗಣಪತಿ ಮಂಡಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಲದ ಮಹಾ ಗಣೇಶನಿಗೆ ಈ ಬಾರಿ ₹ 360.40 ಕೋಟಿ ವಿಮೆ ಮಾಡಲಾಗಿದೆ. ಮುಂಬೈನ ಕಿಂಗ್ ಸರ್ಕಲ್‌ನಲ್ಲ...Last Updated 6 ಸೆಪ್ಟೆಂಬರ್ 2023, 13:46 IST