ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ganiga community

ADVERTISEMENT

ಸಂಪಾದನೆಯ ಶೇ.10 ರಷ್ಟು ಸಮಾಜಕ್ಕೆ ಮೀಸಲಿಡಿ: ಜಯೇಂದ್ರಪುರಿ ಸ್ವಾಮೀಜಿ

Last Updated 24 ಮೇ 2023, 7:47 IST
ಸಂಪಾದನೆಯ ಶೇ.10 ರಷ್ಟು ಸಮಾಜಕ್ಕೆ ಮೀಸಲಿಡಿ: ಜಯೇಂದ್ರಪುರಿ ಸ್ವಾಮೀಜಿ

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಹಕಾರ: ಶಾಸಕ ರಾಜೂಗೌಡ

ಜಿಲ್ಲಾ ಮಟ್ಟದ ಗಾಣಿಗ ಸಮಾವೇಶದಲ್ಲಿ ಶಾಸಕ ರಾಜೂಗೌಡ ಭರವಸೆ: ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆ
Last Updated 17 ಮೇ 2022, 3:52 IST
ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಹಕಾರ: ಶಾಸಕ ರಾಜೂಗೌಡ

ಪಟ್ಟಾಭಿಷೇಕ ನಿಲ್ಲದು: ಪುಟ್ಟಸ್ವಾಮಿ ಸ್ಪಷ್ಟನೆ

ನೆಲಮಂಗಲ: ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಉದ್ಘಾಟನೆ ಹಾಗು ಪೀಠಾರೋಹಣ ನಿಗದಿಯಂತೆ ಭಾನುವಾರ ನಡೆಯಲಿದೆ, ಮುಖ್ಯಮಂತ್ರಿ, ಸಚಿವರುಗಳು, ಹಾಗು ಹಿಂದುಳಿದ ವರ್ಗದ ಎಲ್ಲ ಮಠಾಧೀಶರು ಆಗಮಿಸಲಿದ್ದಾರೆ. ಜನಾಂಗದ ಅಭಿವೃದ್ದಿ ಸಹಿಸದ ಕೆಲವರು ನ್ಯಾಯಾಲಯದ ಮಧ್ಯಂತರ ಆದೇಶವನ್ನು ತಿರುಚಿ ತಡೆಯಾಜ್ಞೆ ಎಂದು ಸುದ್ದಿ ಹರಡುತ್ತಿದ್ದಾರೆ ಎಂದು (ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ) ಪೂರ್ಣಾನಂದ ಪುರಿ ಶ್ರೀಗಳು ತಿಳಿಸಿದರು.
Last Updated 14 ಮೇ 2022, 20:10 IST
ಪಟ್ಟಾಭಿಷೇಕ ನಿಲ್ಲದು: ಪುಟ್ಟಸ್ವಾಮಿ ಸ್ಪಷ್ಟನೆ

ಗಾಣಿಗ ಸಂಸ್ಥಾನಕ್ಕೆ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಪೀಠಾಧಿಪತಿ

ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿರುವ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಅವರು ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಆಯ್ಕೆಯಾಗಿದ್ದು, ಮೇ 15ರಂದು ಪಟ್ಟಾಭಿಷೇಕ ನೆರವೇರಲಿದೆ.
Last Updated 6 ಏಪ್ರಿಲ್ 2022, 15:52 IST
ಗಾಣಿಗ ಸಂಸ್ಥಾನಕ್ಕೆ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಪೀಠಾಧಿಪತಿ

ಗಾಣಿಗರನ್ನು ಎಸ್‌ಟಿಗೆ ಸೇರಿಸದಿದ್ದರೆ ಶಕ್ತಿ ಪ್ರದರ್ಶನ: ಕಲ್ಲಿನಾಥ ಸ್ವಾಮೀಜಿ

ಮುಂಬರುವ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮುದಾಯದ ಶಕ್ತಿ ಪ್ರದರ್ಶನ ಅನಿವಾರ್ಯ ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.
Last Updated 8 ಫೆಬ್ರುವರಿ 2021, 8:40 IST
ಗಾಣಿಗರನ್ನು ಎಸ್‌ಟಿಗೆ ಸೇರಿಸದಿದ್ದರೆ ಶಕ್ತಿ ಪ್ರದರ್ಶನ: ಕಲ್ಲಿನಾಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT
ADVERTISEMENT