ಸೋಮವಾರ, 2 ಮಾರ್ಚ್ 2026
×
ADVERTISEMENT

ಗಾಣಿಗರ ಮೀಸಲಾತಿ ಕಸಿಯುವ ಹುನ್ನಾರ: ಪೂರ್ಣಾನಂದಪುರಿ ಸ್ವಾಮೀಜಿ

Published : 22 ಡಿಸೆಂಬರ್ 2024, 15:47 IST
Last Updated : 22 ಡಿಸೆಂಬರ್ 2024, 15:47 IST
ADVERTISEMENT
ಫಾಲೋ ಮಾಡಿ
Comments
ಜ.11ಕ್ಕೆ ಗಾಣಿಗರ ಹಬ್ಬ
ವಿಧಾನಸಭೆ ವಿಧಾನಪರಿಷತ್ತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಮುದಾಯವನ್ನು ಪ್ರತಿನಿಧಿಸಲು ಜನಪ್ರತಿನಿಧಿಗಳು ಇಲ್ಲ. ನಮ್ಮ ಪರ ಧ್ವನಿ ಎತ್ತುವವರಿಲ್ಲದೆ ನಾವು ಸೊರಗುತ್ತಿದ್ದೇವೆ. ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಹೀಗಾಗಿ ಎಲ್ಲರನ್ನು ಒಗ್ಗೂಡಲು ಜ.11 ರಂದು ನೆಲಮಂಗಲದ ಮಠದಲ್ಲಿ ಗಾಣಿಗರ ಹಬ್ಬ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಬ್ಬವನ್ನು ಉದ್ಘಾಟಿಸಲಿದ್ದಾರೆ ಎಂದು ಪೂರ್ಣಾನಂದಪುರಿ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT