ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Ganja plants

ADVERTISEMENT

ತೋಕೆರೆ: ಅಕ್ರಮವಾಗಿ ಬೆಳೆಸಿದ್ದ ಗಾಂಜಾ ವಶ

ತೊಕೆರೆ ಗ್ರಾಮದ ದೇವಣ್ಣ ಅಲಿಯಾಸ್‌ ಕರಿಯಪ್ಪ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದು, ಮಹದೇಶ್ವರ ಬೆಟ್ಟ ಪೋಲೀಸ್ ಇನ್‌ಸ್ಪೆಕ್ಟರ್ ನಂಜುಂಡಸ್ವಾಮಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Last Updated 15 ಜುಲೈ 2023, 13:29 IST
ತೋಕೆರೆ: ಅಕ್ರಮವಾಗಿ ಬೆಳೆಸಿದ್ದ ಗಾಂಜಾ ವಶ

ಗಾಂಜಾ ಮಾರಾಟ, ಸೇವನೆ: 2 ವೈದ್ಯರು, 7 ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಬಂಧನ

ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣ ಸಂಬಂಧ ಮಂಗಳೂರು ನಗರದ ಪೊಲೀಸರು ನಗರ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ.
Last Updated 11 ಜನವರಿ 2023, 9:21 IST
ಗಾಂಜಾ ಮಾರಾಟ, ಸೇವನೆ: 2 ವೈದ್ಯರು, 7 ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: 132 ಕೆ.ಜಿ ಗಾಂಜಾ ವಶ- ಇಬ್ಬರ ಬಂಧನ

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನಗರಕ್ಕೆ, ಭಾರಿ ಪ್ರಮಾಣದಲ್ಲಿ ಗಾಂಜಾವನ್ನು ಕಳ್ಳಸಾಗಾಟ ಮಾಡುತ್ತಿದ್ದ ಜಾಲ
Last Updated 18 ನವೆಂಬರ್ 2022, 8:44 IST
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: 132 ಕೆ.ಜಿ ಗಾಂಜಾ ವಶ- ಇಬ್ಬರ ಬಂಧನ

Video | ಬೆಳಗಾವಿ: ಕಬ್ಬಿನ ಗದ್ದೆ ಮಧ್ಯದಲ್ಲಿ ಗಾಂಜಾ ಬೆಳೆ, ತಂದೆ - ಮಗನ ಬಂಧನ

ಗೋಕಾಕ ತಾಲ್ಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಹೊಲದಲ್ಲಿ ಬೆಳೆದ ಗಾಂಜಾ ಬೆಳೆಯನ್ನು ಶುಕ್ರವಾರ ಪತ್ತೆ ಮಾಡಿದ ಪೊಲೀಸರು, ತಂದೆ- ಮಗನನ್ನು ಬಂಧಿಸಿದ್ದಾರೆ.
Last Updated 8 ಜುಲೈ 2022, 6:43 IST
Video | ಬೆಳಗಾವಿ: ಕಬ್ಬಿನ ಗದ್ದೆ ಮಧ್ಯದಲ್ಲಿ ಗಾಂಜಾ ಬೆಳೆ, ತಂದೆ - ಮಗನ ಬಂಧನ

20 ಕೆ.ಜಿ ಗಾಂಜಾ ವಶ: ಒಬ್ಬರ ಬಂಧನ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು
Last Updated 14 ಜೂನ್ 2022, 9:55 IST
20 ಕೆ.ಜಿ ಗಾಂಜಾ ವಶ: ಒಬ್ಬರ ಬಂಧನ

ತಿನಿಸು ವ್ಯವಹಾರದಲ್ಲಿ ನಷ್ಟ: ಗಾಂಜಾ ಮಾರುತ್ತಿದ್ದವರ ಬಂಧನ

ನೆರೆಯ ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 27 ಫೆಬ್ರುವರಿ 2022, 20:44 IST
ತಿನಿಸು ವ್ಯವಹಾರದಲ್ಲಿ ನಷ್ಟ: ಗಾಂಜಾ ಮಾರುತ್ತಿದ್ದವರ ಬಂಧನ

ಬೆಂಗಳೂರಿನಲ್ಲಿ ₹84 ಲಕ್ಷ‌ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ

ಆಂಧ್ರಪ್ರದೇಶದ ವಿಶಾಖಪಟ್ಟಣದ ಚಡ್ಡ ಕೃಷ್ಣನ್ (22) ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮೂರ್ತಿ (40) ಬಂಧಿತ ಆರೋಪಿಗಳು.
Last Updated 14 ಏಪ್ರಿಲ್ 2021, 7:26 IST
ಬೆಂಗಳೂರಿನಲ್ಲಿ ₹84 ಲಕ್ಷ‌ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ
ADVERTISEMENT

₹1 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶ

ಚಿಟಗುಪ್ಪ ತಾಲ್ಲೂಕಿನ ಮಾಡಗೂಳ ಗ್ರಾಮದ ಹೊರ ವಲಯದಲ್ಲಿ ಗ್ರಾಮದ ಸಂತೋಷಕುಮಾರ ಅಮೃತ ಎಂಬುವರ ಜಮೀನಿನಲ್ಲಿ ಬೆಳೆದ ₹1 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ.
Last Updated 12 ಏಪ್ರಿಲ್ 2021, 5:55 IST
₹1 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶ

290 ಕೆ.ಜಿ ಗಾಂಜಾ ಗಿಡ ವಶ: ಬಂಧನ

ದಾಳಿಯಲ್ಲಿ ಪಿಎಸ್ಐ ನಾಗೇಶ್, ಹೆಡ್ ಕಾನ್‌ಸ್ಟೆಬಲ್ ರಾಮದಾಸ್, ಕಾನ್‌ಸ್ಟೆಬಲ್‌ಗಳಾದ ಬಿಳಿಗೌಡ, ರಾಮಶೆಟ್ಟಿ, ರಾಘವೇಂದ್ರ, ಚಂದ್ರ, ರಾಜು ಹಾಗೂ ಶಿವು ಭಾಗವಹಿಸಿದ್ದರು.
Last Updated 8 ನವೆಂಬರ್ 2020, 22:15 IST
290 ಕೆ.ಜಿ ಗಾಂಜಾ ಗಿಡ ವಶ: ಬಂಧನ

ಸುರಪುರ: ₹5.40 ಲಕ್ಷ ಮೌಲ್ಯದ ಗಾಂಜಾ ವಶ

ತಾಲ್ಲೂಕಿನ ವಿವಿಧೆಡೆ ಬುಧವಾರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ₹5.40 ಲಕ್ಷ ಮೌಲ್ಯದ ಗಾಂಜಾ...
Last Updated 18 ಡಿಸೆಂಬರ್ 2019, 19:42 IST
ಸುರಪುರ: ₹5.40 ಲಕ್ಷ ಮೌಲ್ಯದ ಗಾಂಜಾ ವಶ
ADVERTISEMENT
ADVERTISEMENT
ADVERTISEMENT