ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Garbage dump

ADVERTISEMENT

ಕಮಲನಗರ | ಕಸದ ತೊಟ್ಟಿಗಳಾದ ಖಾಲಿ ನಿವೇಶನ: ಸೊಳ್ಳೆಗಳ ಕಾಟ; ಜನರ ನೆಮ್ಮದಿಗೆ ಭಂಗ

ಕಮಲನಗರ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿನ ಗುರಪ್ಪಾ ಟೋಣ್ಣೆ ಶಾಲೆಗೆ ಹೊಗುವ ರಸ್ತೆ ಪಕ್ಕದ ನಿವೇಶನವು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ರಸ್ತೆಯ ಪಕ್ಕ ಎಲ್ಲೆಂದರಲ್ಲಿ ಬಿದ್ದ ಕಸ ಮೂಗು ಮುಚ್ಚಿಕೊಂಡು ಓಡಾಡುವಂತೆ ಮಾಡಿದೆ. ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿ ಆಗದಿರುವುದು ಜನರ ನೆಮ್ಮದಿಗೆ ಭಂಗ ತಂದಿದೆ.
Last Updated 18 ಡಿಸೆಂಬರ್ 2023, 5:42 IST
ಕಮಲನಗರ | ಕಸದ ತೊಟ್ಟಿಗಳಾದ ಖಾಲಿ ನಿವೇಶನ: ಸೊಳ್ಳೆಗಳ ಕಾಟ; ಜನರ ನೆಮ್ಮದಿಗೆ ಭಂಗ

ಬೈಕ್‌ನಲ್ಲಿ ಬಂದು ಅರಣ್ಯದ ಬದಿ ತ್ಯಾಜ್ಯ ಎಸೆದವನ ಬೆನ್ನಟ್ಟಿ ಕಸ ತೆಗಿಸಿದ ಪಿಡಿಒ

ನೀರೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕುವಂತಿಲ್ಲ. ಹಾಕಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಪಿಡಿಒ ಅಂಕಿತಾ ನಾಯಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
Last Updated 8 ಫೆಬ್ರುವರಿ 2022, 12:52 IST
ಬೈಕ್‌ನಲ್ಲಿ ಬಂದು ಅರಣ್ಯದ ಬದಿ ತ್ಯಾಜ್ಯ ಎಸೆದವನ ಬೆನ್ನಟ್ಟಿ ಕಸ ತೆಗಿಸಿದ ಪಿಡಿಒ

ಮಂಗಳೂರು ಪಾಲಿಕೆ: ಆಯುಕ್ತರ ಖುದ್ದು ಹಾಜರಿಗೆ ನಿರ್ದೇಶನ

‘ಮಂಗಳೂರಿನ ಪಚ್ಚನಾಡಿ ಭೂ ಭರ್ತಿ ಘಟಕದಲ್ಲಿ ದೀರ್ಘ ಕಾಲದಿಂದ ಇರುವ ತ್ಯಾಜ್ಯದ ವಿಲೇವಾರಿ ಮತ್ತು ನಿರ್ವಹಣೆ ಕಾರ್ಯವನ್ನು ಫೆಬ್ರುವರಿ 14ರೊಳಗೆ ಆರಂಭಿಸದೇ ಹೋದಲ್ಲಿ, ಮಂಗಳೂರು ನಗರ ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.
Last Updated 19 ಜನವರಿ 2022, 17:28 IST
fallback

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ಮಾಫಿಯಾಕ್ಕೆ ಆರೋಗ್ಯ ಹಾಳು

ಪ್ರತಿದಿನ 4,500 ಮೆಟ್ರಿಕ್‌ ಟನ್‌ ತ್ಯಾಜ್ಯ ವಿಲೇವಾರಿ l ಹೋರಾಟಕ್ಕೆ ಸಿದ್ಧರಾಮ ಚೈತನ್ಯ ಸ್ವಾಮೀಜಿ ಬೆಂಬಲ
Last Updated 30 ನವೆಂಬರ್ 2021, 6:29 IST
ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ಮಾಫಿಯಾಕ್ಕೆ ಆರೋಗ್ಯ ಹಾಳು

ಮಡಿಕೇರಿ: ಬೆಟ್ಟದ ಮೇಲೊಂದು ‘ಕಸದ ಬೆಟ್ಟ’ ಸೃಷ್ಟಿ!

ಅವೈಜ್ಞಾನಿಕ ಕಸ ವಿಲೇವಾರಿ, ಜಲಮೂಲಕ್ಕೂ ಧಕ್ಕೆ, ಸ್ಥಳಾಂತರವಾಗದ ಘಟಕ
Last Updated 26 ಫೆಬ್ರುವರಿ 2021, 19:30 IST
ಮಡಿಕೇರಿ: ಬೆಟ್ಟದ ಮೇಲೊಂದು ‘ಕಸದ ಬೆಟ್ಟ’ ಸೃಷ್ಟಿ!

ಕೊಳ್ಳೇಗಾಲ; ರೇಷ್ಮೆ ನಗರಿ ಅಲ್ಲ, ಕಸದ ನಗರಿ!

ಸಮರ್ಪಕವಾಗಿ ವಿಲೇವಾರಿಯಾಗದ ತ್ಯಾಜ್ಯ, ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುವ ಜನ
Last Updated 31 ಜನವರಿ 2021, 15:52 IST
ಕೊಳ್ಳೇಗಾಲ; ರೇಷ್ಮೆ ನಗರಿ ಅಲ್ಲ, ಕಸದ ನಗರಿ!

ಹೆಸರಿಗಷ್ಟೇ ಸ್ವಚ್ಛ ನಗರಿ: ಸುತ್ತಲೂ ಕಸದ ರಾಶಿ

ಚಾಮುಂಡಿ ಬೆಟ್ಟದೆತ್ತರಕ್ಕೆ ಬೆಳೆದು ನಿಂತ ತ್ಯಾಜ್ಯದ ಗುಡ್ಡ!
Last Updated 23 ಜನವರಿ 2021, 19:50 IST
ಹೆಸರಿಗಷ್ಟೇ ಸ್ವಚ್ಛ ನಗರಿ: ಸುತ್ತಲೂ ಕಸದ ರಾಶಿ
ADVERTISEMENT

ಗ್ರಾಮಗಳ ಕಸ ವಿಲೇವಾರಿ ರಾಜ್ಯಕ್ಕೇ ಮಾದರಿ

ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕಸ ನಿರ್ವಹಣೆ ಪದ್ಧತಿ ರಾಜ್ಯಕ್ಕೇ ಮಾದರಿಯಾಗಿದೆ. ಎಲ್ಲ 269 ಪಂಚಾಯಿತಿಗಳಲ್ಲೂ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪಿಸುವ ಮೂಲಕ ಘನತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನಾಂದಿ ಹಾಡಿದೆ.
Last Updated 23 ಜನವರಿ 2021, 19:47 IST
ಗ್ರಾಮಗಳ ಕಸ ವಿಲೇವಾರಿ ರಾಜ್ಯಕ್ಕೇ ಮಾದರಿ

ಪಾಲಿಕೆ ಸೇರಲು ನಿರಂತರ ಹೋರಾಟ ನಡೆಸುತ್ತಿರುವ ಕಾನ್ಷಿರಾಮ್‌ನಗರ, ಲಕ್ಷ್ಮೀಪುರ

ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಕಾನ್ಷಿರಾಮ್‌ನಗರ, ಲಕ್ಷ್ಮೀಪುರ
Last Updated 1 ನವೆಂಬರ್ 2020, 18:52 IST
ಪಾಲಿಕೆ ಸೇರಲು ನಿರಂತರ ಹೋರಾಟ ನಡೆಸುತ್ತಿರುವ ಕಾನ್ಷಿರಾಮ್‌ನಗರ, ಲಕ್ಷ್ಮೀಪುರ

ಧರಣಿ ಸ್ಥಳಕ್ಕೆ ಭೇಟಿ: ಸಚಿವ ಆರ್.ಅಶೋಕ್ ಭರವಸೆ

ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಇಲ್ಲಿನ ಕಸದ ಸಮಸ್ಯೆ ಕುರಿತು ವಿವರವಾಗಿ ಸಭಾಧ್ಯಕ್ಷರ ಗಮನಕ್ಕೆ ತಂದರು.
Last Updated 10 ಮಾರ್ಚ್ 2020, 8:47 IST
ಧರಣಿ ಸ್ಥಳಕ್ಕೆ ಭೇಟಿ: ಸಚಿವ ಆರ್.ಅಶೋಕ್ ಭರವಸೆ
ADVERTISEMENT
ADVERTISEMENT
ADVERTISEMENT