ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Garlic price

ADVERTISEMENT

ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಟೊಮೆಟೊ ದರ ಈಗ ಇಳಿಕೆಯಾಗಿದ್ದು, ಉಳಿದ ತರಕಾರಿ ದರವೂ ಏರಿಳಿಕೆಯಾಗಿದೆ.
Last Updated 28 ಫೆಬ್ರುವರಿ 2024, 6:08 IST
ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

ತಗ್ಗಿದ ಬೆಳ್ಳುಳ್ಳಿ ಧಾರಣೆ: ಗ್ರಾಹಕರ ನಿಟ್ಟುಸಿರು

ಚಿಲ್ಲರೆ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿದ್ದ ಬೆಳ್ಳುಳ್ಳಿ ಧಾರಣೆಯು ಇಳಿಕೆಯತ್ತ ಸಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
Last Updated 27 ಫೆಬ್ರುವರಿ 2024, 0:18 IST
ತಗ್ಗಿದ ಬೆಳ್ಳುಳ್ಳಿ ಧಾರಣೆ: ಗ್ರಾಹಕರ ನಿಟ್ಟುಸಿರು

ಇಳಿಯದ ಬೆಳ್ಳುಳ್ಳಿ ದರ: ಗ್ರಾಹಕರು ತತ್ತರ

ಕಳೆದ ಎರಡು ದಿನಗಳಿಂದ ಸಗಟು ಬೆಳ್ಳುಳ್ಳಿ ದರವು ಕೆ.ಜಿಗೆ ₹30ರಿಂದ ₹40 ಇಳಿಕೆಯಾಗಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಇಳಿಕೆಯಾಗಿಲ್ಲ. ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
Last Updated 13 ಫೆಬ್ರುವರಿ 2024, 15:24 IST
ಇಳಿಯದ ಬೆಳ್ಳುಳ್ಳಿ ದರ: ಗ್ರಾಹಕರು ತತ್ತರ

ವಡಗೇರಾ: ನಾಲ್ಕನೂರು ಮುಟ್ಟಿದ ಬೆಳ್ಳುಳ್ಳಿ

ಈರುಳ್ಳಿ ಕತ್ತರಿಸಿದರೆ ಕಣ್ಣೀರು ಬರುವುದು ಸಹಜ. ಆದರೆ ಈಗ ಬೆಳ್ಳುಳ್ಳಿ ಸುಲಿಯುವಾಗ ಕಣ್ಣೀರು ಬರುವಂತಾಗಿದೆ.
Last Updated 13 ಫೆಬ್ರುವರಿ 2024, 5:54 IST
ವಡಗೇರಾ: ನಾಲ್ಕನೂರು ಮುಟ್ಟಿದ ಬೆಳ್ಳುಳ್ಳಿ

ಖಟಕಚಿಂಚೋಳಿ: ನಾಲ್ಕು ನೂರರ ಗಡಿ ದಾಟಿದ ಬೆಳ್ಳುಳ್ಳಿ

ನುಗ್ಗೆಕಾಯಿ ಪ್ರತಿ ಕೆಜಿಗೆ ₹ 140, ಗ್ರಾಹಕರ ಜೇಬಿಗೆ ಹೊರೆ
Last Updated 4 ಫೆಬ್ರುವರಿ 2024, 6:17 IST
ಖಟಕಚಿಂಚೋಳಿ: ನಾಲ್ಕು ನೂರರ ಗಡಿ ದಾಟಿದ ಬೆಳ್ಳುಳ್ಳಿ

ಮಾರುಕಟ್ಟೆಯಲ್ಲಿ ಕೆ.ಜಿ. ಬೆಳ್ಳುಳ್ಳಿಗೆ ₹ 400

ರೂ. 400 ಕ್ಕೆ ಒಂದು ಕೆ.ಜಿ. ಬಳ್ಳೊಳ್ಳಿ
Last Updated 1 ಫೆಬ್ರುವರಿ 2024, 14:10 IST
ಮಾರುಕಟ್ಟೆಯಲ್ಲಿ ಕೆ.ಜಿ. ಬೆಳ್ಳುಳ್ಳಿಗೆ ₹ 400

ಕೆ.ಜಿ ಬೆಳ್ಳುಳ್ಳಿಗೆ ₹400 ಧಾರಣೆ: ಫೆಬ್ರುವರಿ ಎರಡನೇ ವಾರಕ್ಕೆ ದರ ಇಳಿಕೆ?

ರಾಜ್ಯದ ವಿವಿಧೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ ₹450 ಇದ್ದರೆ, ಹೈಬ್ರೀಡ್‌ ಬೆಳ್ಳುಳ್ಳಿ ಧಾರಣೆಯು ₹400 ದಾಟಿದೆ.
Last Updated 29 ಜನವರಿ 2024, 15:51 IST
ಕೆ.ಜಿ ಬೆಳ್ಳುಳ್ಳಿಗೆ ₹400 ಧಾರಣೆ: ಫೆಬ್ರುವರಿ ಎರಡನೇ ವಾರಕ್ಕೆ ದರ ಇಳಿಕೆ?
ADVERTISEMENT

ಕವಿತಾಳ | ಗ್ರಾಹಕರ ಜೇಬಿಗೆ ಹೊರೆಯಾದ ಬೆಳ್ಳುಳ್ಳಿ

ಈರುಳ್ಳಿ ದರ ಇಳಿಕೆಯಾದ ಬೆನ್ನಲ್ಲೆ ಬೆಳ್ಳುಳ್ಳಿ ದರ ಏರಿಕೆಯಾಗಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಘಾಟು ಕಡಿಮೆಯಾಗಿದೆ. ಅರಿಸಿಣ, ಜೀರಿಗೆ ಬೆಲೆಯೂ ಹೆಚ್ಚಾಗಿದೆ.
Last Updated 18 ಜನವರಿ 2024, 5:12 IST
ಕವಿತಾಳ | ಗ್ರಾಹಕರ ಜೇಬಿಗೆ ಹೊರೆಯಾದ ಬೆಳ್ಳುಳ್ಳಿ

ಬೆಳ್ಳುಳ್ಳಿ ಈಗ ಬಲು ದುಬಾರಿ: ಗ್ರಾಹಕರು ಗಾಬರಿ!

ರಾಜ್ಯದ ವಿವಿಧೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ ₹400 ಇದ್ದರೆ, ಹೈಬ್ರೀಡ್‌ ಬೆಳ್ಳುಳ್ಳಿ ಧಾರಣೆಯು ₹300 ದಾಟಿದೆ
Last Updated 11 ಡಿಸೆಂಬರ್ 2023, 20:16 IST
ಬೆಳ್ಳುಳ್ಳಿ ಈಗ ಬಲು ದುಬಾರಿ: ಗ್ರಾಹಕರು ಗಾಬರಿ!

ಬೀದರ್: ಶತಕ ಬಾರಿಸಿದ ಬೆಳ್ಳುಳ್ಳಿ

ಏರಿದ ಈರುಳ್ಳಿ, ಬೆಂಡಾದ ಬೆಂಡೆಕಾಯಿ
Last Updated 24 ಮಾರ್ಚ್ 2023, 22:30 IST
ಬೀದರ್: ಶತಕ ಬಾರಿಸಿದ ಬೆಳ್ಳುಳ್ಳಿ
ADVERTISEMENT
ADVERTISEMENT
ADVERTISEMENT