ಶನಿವಾರ, 27 ಡಿಸೆಂಬರ್ 2025
×
ADVERTISEMENT

Gas cylinder

ADVERTISEMENT

ಕೋಲಾರ | ಅಕ್ರಮ ರೀಫಿಲ್ಲಿಂಗ್: 25 ಸಿಲಿಂಡರ್‌ಗಳು ವಶ

LPG Gas Refilling Raid: ಕೋಲಾರ ನಗರದ ಇದ್ರಿಶಾ ಮೊಹಲ್ಲಾದಲ್ಲಿ ಅಕ್ರಮವಾಗಿ ಎಲ್‌ಪಿಜಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ದಂಧೆಯನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 25 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ.
Last Updated 23 ಡಿಸೆಂಬರ್ 2025, 8:19 IST
ಕೋಲಾರ | ಅಕ್ರಮ ರೀಫಿಲ್ಲಿಂಗ್: 25 ಸಿಲಿಂಡರ್‌ಗಳು ವಶ

ಚಿಂತಾಮಣಿ: ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ 17 ಗೃಹ ಬಳಕೆ ಸಿಲಿಂಡರ್ ವಶ

LPG Raid: ನಗರದ ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ವಾಣಿಜ್ಯಕ್ಕಾಗಿ ಬಳಸುತ್ತಿದ್ದ 17 ಗೃಹಬಳಕೆಯ ಗ್ಯಾಸ್ ಸಿಲೆಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ನಟರಾಜ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿತು.
Last Updated 23 ಡಿಸೆಂಬರ್ 2025, 6:35 IST
ಚಿಂತಾಮಣಿ: ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ 17 ಗೃಹ ಬಳಕೆ ಸಿಲಿಂಡರ್ ವಶ

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹10 ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

Commercial Cylinder Price: ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್‌ಪಿಜಿ ಸಿಲಿಂಡರ್ ಬೆಲೆ ₹10 ಇಳಿಕೆಯಾಗಿದ್ದರೆ, ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ದರವು ಶೇ 5.4ರಷ್ಟು ಹೆಚ್ಚಳವಾಗಿದೆ.
Last Updated 1 ಡಿಸೆಂಬರ್ 2025, 10:07 IST
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹10 ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಜಂಗಾಲಪಲ್ಲಿ ಮನೆಯಲ್ಲೇ ಸಿಲಿಂಡರ್ ಅಕ್ರಮ ದಾಸ್ತಾನು: ಭಯದಲ್ಲಿ ಗ್ರಾಮಸ್ಥರು

ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 5 ನವೆಂಬರ್ 2025, 7:12 IST
ಜಂಗಾಲಪಲ್ಲಿ ಮನೆಯಲ್ಲೇ ಸಿಲಿಂಡರ್ ಅಕ್ರಮ ದಾಸ್ತಾನು: ಭಯದಲ್ಲಿ ಗ್ರಾಮಸ್ಥರು

ತುಮಕೂರು; ಗ್ಯಾಸ್‌ ಏಜೆನ್ಸಿಗೆ ₹33 ಸಾವಿರ ದಂಡ

Consumer Rights: ತುಮಕೂರು ಜಿಲ್ಲೆಯ ಶಮಿಕಾ ಇಂಡಿಯನ್‌ ಗ್ಯಾಸ್‌ ಏಜೆನ್ಸಿಗೆ ಗ್ರಾಹಕರಿಗೆ ಸೇವೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹33 ಸಾವಿರ ದಂಡ ವಿಧಿಸಿದೆ
Last Updated 4 ಸೆಪ್ಟೆಂಬರ್ 2025, 5:19 IST
ತುಮಕೂರು; ಗ್ಯಾಸ್‌ ಏಜೆನ್ಸಿಗೆ ₹33 ಸಾವಿರ ದಂಡ

ವಾಣಿಜ್ಯ ಸಿಲಿಂಡರ್ ಬೆಲೆ ₹51 ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

Fuel Price: ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಕಡಿತಗೊಳಿಸಿವೆ. ಹೊಸ ದರವು ಸೋಮವಾರದಿಂದ ಜಾರಿಗೆ ಬಂದಿದೆ.
Last Updated 1 ಸೆಪ್ಟೆಂಬರ್ 2025, 13:52 IST
ವಾಣಿಜ್ಯ ಸಿಲಿಂಡರ್ ಬೆಲೆ ₹51 ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಕಲಬುರಗಿ | ಸಿಲಿಂಡರ್‌ಗಳಿಂದ ಗ್ಯಾಸ್‌ ಕಳವು: ಇಬ್ಬರ ಬಂಧನ

ಎರಡು ಗ್ಯಾಸ್‌ ಏಜೆನ್ಸಿಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲು
Last Updated 6 ಆಗಸ್ಟ್ 2025, 5:46 IST
ಕಲಬುರಗಿ | ಸಿಲಿಂಡರ್‌ಗಳಿಂದ ಗ್ಯಾಸ್‌ ಕಳವು: ಇಬ್ಬರ ಬಂಧನ
ADVERTISEMENT

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 33.50 ಇಳಿಕೆ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

Commercial LPG Rate Update: ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಶುಕ್ರವಾರ ಪರಿಷ್ಕರಿಸಿವೆ. 19 ಕೆ.ಜಿ. ಸಿಲಿಂಡರ್‌ ದರ ₹ 33.50 ಇಳಿಕೆಯಾಗಿದ್ದು, ಇಂದಿನಿಂದ ಜಾರಿಗೆ ಬರಲಿದೆ.
Last Updated 1 ಆಗಸ್ಟ್ 2025, 6:25 IST
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 33.50 ಇಳಿಕೆ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಕೂಡ್ಲಿಗಿ | ಕ್ಲೋರಿನ್ ಸೋರಿಕೆ: ಗೋದಾಮಿನಲ್ಲೇ ಇತ್ತು 15 ವರ್ಷದ ಸಿಲಿಂಡರ್‌!

Cylinder Leak Incident: ಗೋದಮಿನಲ್ಲಿದ್ದ ಸಿಲೆಂಡರ್‌ನಿಂದ ರಾಸಾಯನಿಕ ಸೋರಿಕೆಯಾಗಿ ಮಂಗಳವಾರ ರಾತ್ರಿ 13 ಜನ ಅಸ್ವಸ್ಥರಾದ ಘಟನೆ ಪಟ್ಟಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, 15 ವರ್ಷಗಳಿಂದಲೂ ಸಿಲಿಂಡರ್ ಬಳಸದೆ ಇಟ್ಟಿದ್ದು ಏಕೆ ಎಂದು ಜನರು ಪ್ರಶ್ನಿಸಿದ್ದಾರೆ.
Last Updated 31 ಜುಲೈ 2025, 4:06 IST
ಕೂಡ್ಲಿಗಿ | ಕ್ಲೋರಿನ್ ಸೋರಿಕೆ: ಗೋದಾಮಿನಲ್ಲೇ ಇತ್ತು 15 ವರ್ಷದ ಸಿಲಿಂಡರ್‌!

ಕೆಜಿಎಫ್‌ | ಸಿಲಿಂಡರ್‌ ಅಕ್ರಮ ಭರ್ತಿ ಜಾಲ: ಆರೋಪಿಗಳ ಬಂಧನ

ಅಕ್ರಮವಾಗಿ ಸಿಲಿಂಡರ್‌ ಭರ್ತಿ ಮಾಡುತ್ತಿದ್ದ ಜಾಲವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಶನಿವಾರ ಬಯಲಿಗೆಳೆದಿದ್ದು, ಕೃತ್ಯದಲ್ಲಿ ತೊಡಗಿದ್ದ ಆರು ಜನರನ್ನು ಊರಿಗಾಂ ಪೊಲೀಸರು ಬಂಧಿಸಿದ್ದಾರೆ.
Last Updated 10 ಮೇ 2025, 16:00 IST
ಕೆಜಿಎಫ್‌ | ಸಿಲಿಂಡರ್‌ ಅಕ್ರಮ ಭರ್ತಿ ಜಾಲ: ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT