ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

Gauri Ganesha Festival

ADVERTISEMENT

ರಾಯಚೂರು: 9 ದಿನದ ಗಣಪತಿ ಮೂರ್ತಿಗಳ ಅದ್ಧೂರಿ ವಿಸರ್ಜನೆ 

Raichur: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿದ್ದ 9 ದಿನಗಳ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಗುರುವಾರ ಚಾಲನೆ ದೊರೆಯಿತು.
Last Updated 5 ಸೆಪ್ಟೆಂಬರ್ 2025, 6:06 IST
ರಾಯಚೂರು: 9 ದಿನದ ಗಣಪತಿ ಮೂರ್ತಿಗಳ ಅದ್ಧೂರಿ ವಿಸರ್ಜನೆ 

Ganesh Chaturthi 2025: ಗಣೇಶ ಚತುರ್ಥಿ ಪೂಜಾ ವಿಧಿ–ವಿಧಾನಗಳು; ಇಲ್ಲಿದೆ ಮಾಹಿತಿ

Ganesh Puja Vidhi: ಚೌತಿ ಬಂತೆಂದರೆ ಸಾಕು ಎಲ್ಲೆಡೆ ಸಡಗರ. ಎಲ್ಲರೂ ಸೇರಿ ಕೂಡಿ ಸಂಭ್ರಮಿಸುವ ಹಬ್ಬ ಗಣೇಶ ಚತುರ್ಥಿ. ಸಮಾಜದಲ್ಲಿ ಒಗ್ಗಟ್ಟು ಕಾಪಾಡುವ ಸಲುವಾಗಿ ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ...
Last Updated 26 ಆಗಸ್ಟ್ 2025, 4:46 IST
Ganesh Chaturthi 2025: ಗಣೇಶ ಚತುರ್ಥಿ ಪೂಜಾ ವಿಧಿ–ವಿಧಾನಗಳು; ಇಲ್ಲಿದೆ ಮಾಹಿತಿ

POP ಗಣೇಶ ಮೂರ್ತಿ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು: ಈಶ್ವರ ಖಂಡ್ರೆ

Ganesh Chaturthi: ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನ (ಪಿಒಪಿ) ಗಣೇಶ ಮೂರ್ತಿಗಳನ್ನು ಬಳಸುವುದಿಲ್ಲ’ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಮುಚ್ಚಳಿಕೆ ಬಳಸಿಕೊಂಡು ಪೆಂಡಾಲ್‌ಗೆ ಅನುಮತಿ ನೀಡುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 21 ಆಗಸ್ಟ್ 2025, 15:57 IST
POP ಗಣೇಶ ಮೂರ್ತಿ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು: ಈಶ್ವರ ಖಂಡ್ರೆ

ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಮಾತ್ರ ಅವಕಾಶ: ಬಿಬಿಎಂಪಿ ಆಯುಕ್ತೆ ಸ್ನೇಹಲ್

bengaluru Ganesh Visarjan: ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಪೂರ್ವ ವಲಯ ಆಯುಕ್ತೆ ಸ್ನೇಹಲ್ ತಿಳಿಸಿದ್ದಾರೆ.
Last Updated 21 ಆಗಸ್ಟ್ 2025, 14:10 IST
ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಮಾತ್ರ ಅವಕಾಶ: ಬಿಬಿಎಂಪಿ ಆಯುಕ್ತೆ ಸ್ನೇಹಲ್

6 ಅಡಿ ಎತ್ತರದವರೆಗಿನ ಗಣೇಶ ಮೂರ್ತಿಗಳನ್ನು ಕೃತಕ ತೊಟ್ಟಿಯಲ್ಲೇ ವಿಸರ್ಜಿಸಿ:ಕೋರ್ಟ್

Ganesh Idol Immersion Rules: ಆಗಸ್ಟ್ 27ರಿಂದ ಆಚರಿಸಲಾಗುವ 10 ದಿನಗಳ ಗಣೇಶ ಉತ್ಸವದಲ್ಲಿ ಪ್ರತಿಷ್ಠಾಪಿಸುವ ಆರು ಅಡಿ ಎತ್ತರದವರೆಗಿನ ಎಲ್ಲಾ ಮಾದರಿಯ ಗಣೇಶ ಮೂರ್ತಿಗಳನ್ನು ಕೃತಕ ತೊಟ್ಟಿಗಳಲ್ಲೇ ವಿಸರ್ಜಿಸಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಆದೇಶಿಸಿದೆ.
Last Updated 24 ಜುಲೈ 2025, 11:14 IST
6 ಅಡಿ ಎತ್ತರದವರೆಗಿನ ಗಣೇಶ ಮೂರ್ತಿಗಳನ್ನು ಕೃತಕ ತೊಟ್ಟಿಯಲ್ಲೇ ವಿಸರ್ಜಿಸಿ:ಕೋರ್ಟ್

ಇಂದು ಗೌರಿಹಬ್ಬ: ಆದಿಶಕ್ತಿಯ ಆರಾಧನೆಯ ಪರ್ವ

ಸನಾತನ ದರ್ಶನ ಪರಂಪರೆಗಳಲ್ಲಿ ಪ್ರಾಚೀನವಾದದ್ದು ಸಾಂಖ್ಯದರ್ಶನ. ಈ ದರ್ಶನದ ಪ್ರಕಾರ ಪ್ರಪಂಚದ ಸೃಷ್ಟಿಯಾಗುವುದು ಎರಡು ತತ್ತ್ವಗಳ ಮಿಲನದಿಂದಾಗಿ. ಒಂದು ಪ್ರಕೃತಿ; ಇನ್ನೊಂದು ಪುರುಷ.
Last Updated 5 ಸೆಪ್ಟೆಂಬರ್ 2024, 20:53 IST
ಇಂದು ಗೌರಿಹಬ್ಬ: ಆದಿಶಕ್ತಿಯ ಆರಾಧನೆಯ ಪರ್ವ

ಶಿವಮೊಗ್ಗ |ಗಣೇಶ ಚತುರ್ಥಿಗೆ ಅಬ್ಬರದ ಸಿದ್ಧತೆ; ಪರಿಸರ ಸ್ನೇಹಿ ಗಣಪನಿಗೆ ಜನರ ಒಲವು

ಮಾರುಕಟ್ಟೆಗೆ ಲಗ್ಗೆಯಿಡಲು ಗಣೇಶ ಮೂರ್ತಿಗಳು ರೆಡಿ
Last Updated 27 ಆಗಸ್ಟ್ 2024, 5:31 IST
ಶಿವಮೊಗ್ಗ |ಗಣೇಶ ಚತುರ್ಥಿಗೆ ಅಬ್ಬರದ ಸಿದ್ಧತೆ; ಪರಿಸರ ಸ್ನೇಹಿ ಗಣಪನಿಗೆ ಜನರ ಒಲವು
ADVERTISEMENT

ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟ ಜನ: ಮೆಜೆಸ್ಟಿಕ್ ಸುತ್ತಮುತ್ತ ದಟ್ಟಣೆ

ಗೌರಿ-ಗಣೇಶ ಹಬ್ಬದ ನಿಮಿತ್ತ ಸಾಲು ಸಾಲು ರಜೆಗಳಿದ್ದು, ಜನರು‌ ಶನಿವಾರ ರಾತ್ರಿಯಿಂದಲೇ ತಮ್ಮೂರಿನತ್ತ ಹೊರಟರು.
Last Updated 15 ಸೆಪ್ಟೆಂಬರ್ 2023, 23:30 IST
ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟ ಜನ: ಮೆಜೆಸ್ಟಿಕ್ ಸುತ್ತಮುತ್ತ ದಟ್ಟಣೆ

ಚಿಕ್ಕಮಗಳೂರು: ಮಾರುಕಟ್ಟೆಗೆ ಬರಲು ‘ಗೌರಿ–ಗಣೇಶ’ ಸಜ್ಜು

ಭಾದ್ರಪದ ಶುಕ್ಲ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ಗೌರಿ–ಗಣೇಶ ಚತುರ್ಥಿ ಆಚರಣೆಗೆ ಕೆಲ ದಿನಗಳಷ್ಟೇ ಬಾಕಿ ಇದೆ. ವರಪುತ್ರ ವಿನಾಯಕ ಮೂರ್ತಿಯನ್ನು ದೇವಾಲಯ, ಮನೆಗಳಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪಿಸಲು ಭಕ್ತರು ಕಾತುರರಾಗಿದ್ದರೆ.
Last Updated 15 ಸೆಪ್ಟೆಂಬರ್ 2023, 6:31 IST
ಚಿಕ್ಕಮಗಳೂರು: ಮಾರುಕಟ್ಟೆಗೆ ಬರಲು ‘ಗೌರಿ–ಗಣೇಶ’ ಸಜ್ಜು

ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ

ಗೌರಿ, ಗಣೇಶ ಹಬ್ಬ, ವಾರಾಂತ್ಯದ ದಿನಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ರಜಾವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ.
Last Updated 13 ಸೆಪ್ಟೆಂಬರ್ 2023, 23:30 IST
ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ
ADVERTISEMENT
ADVERTISEMENT
ADVERTISEMENT