ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಸೂಕ್ತ: ಗಾವಸ್ಕರ್
‘ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ರಿಷಭ್ ಪಂತ್ಗಿಂತಲೂ ಶ್ರೇಯಸ್ ಅಯ್ಯರ್ ಸೂಕ್ತ. ಈ ಕ್ರಮಾಂಕದಲ್ಲಿ ಆಡಲು ಶ್ರೇಯಸ್ಗೆ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ತಿಳಿಸಿದ್ದಾರೆ.Last Updated 12 ಆಗಸ್ಟ್ 2019, 19:30 IST