ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Gaya

ADVERTISEMENT

ಗಯಾ ವಿಮಾನ ನಿಲ್ದಾಣಕ್ಕೇಕೆ GAY ಸಂಕೇತ: ರಾಜ್ಯಸಭೆಯಲ್ಲಿ BJP ಸದಸ್ಯರ ಕಳವಳ

GAY ಸಂಕೇತದ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ
Last Updated 5 ಆಗಸ್ಟ್ 2025, 12:31 IST
ಗಯಾ ವಿಮಾನ ನಿಲ್ದಾಣಕ್ಕೇಕೆ GAY ಸಂಕೇತ: ರಾಜ್ಯಸಭೆಯಲ್ಲಿ BJP ಸದಸ್ಯರ ಕಳವಳ

LS polls: ಗಯಾದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಿಎಂ ಜೀತನ್ ಮಾಂಝಿ ಕಣಕ್ಕೆ

ಗಯಾ ಲೋಕಸಭಾ ಕ್ಷೇತ್ರದಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕಿಳಿಯಲಿದ್ದಾರೆ ಎಂದು ಹಿಂದೂಸ್ತಾನಿ ಅವಾಮ್ ಮೋರ್ಚಾ ಗುರುವಾರ ಪ್ರಕಟಿಸಿದೆ.
Last Updated 22 ಮಾರ್ಚ್ 2024, 5:05 IST
LS polls: ಗಯಾದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಿಎಂ ಜೀತನ್ ಮಾಂಝಿ ಕಣಕ್ಕೆ

ಗಯಾದಲ್ಲಿ ‘ಮಾರ್ಟರ್‌ ಶೆಲ್‌’ ಫೈರಿಂಗ್‌ ನಡೆದಿಲ್ಲ: ಸೇನೆ

ಬಿಹಾರದ ಗಯಾ ಜಿಲ್ಲೆಯ ಫೈರಿಂಗ್‌ ವಲಯದಲ್ಲಿ ಬುಧವಾರ ಬೆಳಿಗ್ಗೆ ‘ಮಾರ್ಟರ್‌ ಶೆಲ್‌’ ಹಾರಿಸಲಾಗಿಲ್ಲ ಎಂದು ಬಿಹಾರದ ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 9 ಮಾರ್ಚ್ 2023, 12:54 IST
ಗಯಾದಲ್ಲಿ ‘ಮಾರ್ಟರ್‌ ಶೆಲ್‌’ ಫೈರಿಂಗ್‌ ನಡೆದಿಲ್ಲ: ಸೇನೆ

ಬಿಹಾರ: ಹಳಿ ದಾಟುವಾಗ ರೈಲಿನಡಿ ಸಿಲುಕಿದ ಮಹಿಳೆ, ಮುಂದೆನಾಯ್ತು?

ಬಿಹಾರದ ಗಯಾದಲ್ಲಿ ರೈಲು ಹಳಿ ದಾಟುತ್ತಿದ್ದ ವೇಳೆ ನಿಂತದ್ದ ರೈಲು ಹಠಾತ್ತನೆ ಚಲಿಸಲು ಪ್ರಾರಂಭಿಸಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2023, 7:43 IST
ಬಿಹಾರ: ಹಳಿ ದಾಟುವಾಗ ರೈಲಿನಡಿ ಸಿಲುಕಿದ ಮಹಿಳೆ, ಮುಂದೆನಾಯ್ತು?

ದಲೈ ಲಾಮಾ ಬಗ್ಗೆ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಚೀನಾ ಮಹಿಳೆಗಾಗಿ ಶೋಧ

ಬಿಹಾರದ ಗಯಾದಲ್ಲಿ ಗೂಢಚಾರಿಕೆ ನಡೆಸುತ್ತಿರುವ ಚೀನಾದ ಮಹಿಳೆಯೊಬ್ಬರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಹಿಳೆಯು ಬೋಧಗಯಾ ಅಥವಾ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
Last Updated 29 ಡಿಸೆಂಬರ್ 2022, 12:54 IST
ದಲೈ ಲಾಮಾ ಬಗ್ಗೆ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಚೀನಾ ಮಹಿಳೆಗಾಗಿ ಶೋಧ

ಗಯಾ: ಒಂದೇ ಕುಟುಂಬದ ನಾಲ್ವರ ಹತ್ಯೆಗೈದು, ಕೊಟ್ಟಿಗೆಯಲ್ಲಿ ಶವ ತೂಗುಹಾಕಿದ ನಕ್ಸಲರು

ಗಯಾ (ಬಿಹಾರ): ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ. ಗಯಾದ ಹಳ್ಳಿಯೊಂದರಲ್ಲಿ ನಕ್ಸಲರು ಮನೆಯ ಅಂಗಳದಲ್ಲಿನ ದನದ ಕೊಟ್ಟಿಗೆಯಲ್ಲಿ ನಾಲ್ಕು ಜನರನ್ನು ನೇತು ಹಾಕಿದ್ದು, ಮನೆಯನ್ನು ಸ್ಫೋಟಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
Last Updated 15 ನವೆಂಬರ್ 2021, 6:51 IST
ಗಯಾ: ಒಂದೇ ಕುಟುಂಬದ ನಾಲ್ವರ ಹತ್ಯೆಗೈದು, ಕೊಟ್ಟಿಗೆಯಲ್ಲಿ ಶವ ತೂಗುಹಾಕಿದ ನಕ್ಸಲರು

ಕೋಲ್ಕತ್ತದಲ್ಲಿ ತಯಾರಾಗುತ್ತಿದೆ 100 ಅಡಿಯ ಬುದ್ಧನ ಪ್ರತಿಮೆ

ಇಲ್ಲಿನ ಆವೆಮಣ್ಣಿನ ಮಾದರಿಕಾರರೊಬ್ಬರು 100 ಅಡಿ ಎತ್ತರದ ಭಗವಾನ್‌ ಬುದ್ಧನ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದು, ಇದು ದೇಶದಲ್ಲೇ ಅತಿ ದೊಡ್ಡದಾದ ಬುದ್ಧನ ವಿಗ್ರಹ ಎನ್ನಲಾಗಿದೆ.
Last Updated 28 ಜನವರಿ 2021, 11:51 IST
ಕೋಲ್ಕತ್ತದಲ್ಲಿ ತಯಾರಾಗುತ್ತಿದೆ 100 ಅಡಿಯ ಬುದ್ಧನ ಪ್ರತಿಮೆ
ADVERTISEMENT

ಬಿಹಾರ: ಸ್ವಂತ ದುಡ್ಡಿನಿಂದ ಸೇತುವೆ ಕಟ್ಟಿಕೊಂಡ ಹಳ್ಳಿ ಜನ

ಗಯಾದ ಬುಧೌಲ್ ಎಂಬ ಹಳ್ಳಿಯ ಜನರು ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆಯಿಂದಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.
Last Updated 17 ಸೆಪ್ಟೆಂಬರ್ 2020, 3:08 IST
ಬಿಹಾರ: ಸ್ವಂತ ದುಡ್ಡಿನಿಂದ ಸೇತುವೆ ಕಟ್ಟಿಕೊಂಡ ಹಳ್ಳಿ ಜನ

30 ವರ್ಷದಲ್ಲಿ 3 ಕಿ.ಮೀ ಉದ್ದದ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ಭುಯಾನ್

ಗಯಾ ಜಿಲ್ಲೆಯ ಲಹತುವಾ ಪ್ರದೇಶದ ಕೋಠಿಲ್ವಾಗ್ರಾಮದ ವ್ಯಕ್ತಿಯೊಬ್ಬರು ಹತ್ತಿರದ ಬೆಟ್ಟ ಪ್ರದೇಶದಿಂದ ಹರಿದು ಬರುವ ಮಳೆ ನೀರನ್ನು ಗ್ರಾಮದ ಹೊಲಗಳಿಗೆ ಹರಿಸಲು 3 ಕಿಮೀ ಉದ್ದದ ಕಾಲುವೆ ನಿರ್ಮಿಸಿದ್ದಾರೆ.
Last Updated 14 ಸೆಪ್ಟೆಂಬರ್ 2020, 11:07 IST
30 ವರ್ಷದಲ್ಲಿ 3 ಕಿ.ಮೀ ಉದ್ದದ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ಭುಯಾನ್

ಗಯಾದಲ್ಲಿ ಮೋದಿ ರ‍್ಯಾಲಿ:ಸಭೆಯಲ್ಲಿ ಅವ್ಯವಸ್ಥೆ, ಕುರ್ಚಿ ಕಿತ್ತು ಬಿಸಾಡಿದ ಸಭಿಕರು

ಬಿಹಾರದಗಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮ ವೀಕ್ಷಿಸಲು ಬಂದ ಸಭಿಕರುರೊಚ್ಚಿಗೆದ್ದು ಕುರ್ಚಿ ಕಿತ್ತು ಬಿಸಾಡಿ ಜಗಳವಾಡಿದ ಘಟನೆ ನಡೆದಿದೆ.
Last Updated 2 ಏಪ್ರಿಲ್ 2019, 13:16 IST
ಗಯಾದಲ್ಲಿ ಮೋದಿ ರ‍್ಯಾಲಿ:ಸಭೆಯಲ್ಲಿ ಅವ್ಯವಸ್ಥೆ, ಕುರ್ಚಿ ಕಿತ್ತು ಬಿಸಾಡಿದ ಸಭಿಕರು
ADVERTISEMENT
ADVERTISEMENT
ADVERTISEMENT