ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gazetted Probationary

ADVERTISEMENT

ಗೆಜೆಟೆಡ್‌ ಪ್ರೊಬೇಷನರಿ: ಪೂರ್ವಭಾವಿ ಪರೀಕ್ಷೆ ಜುಲೈ 7ರಂದು

ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಏಪ್ರಿಲ್‌ 15ರವರೆಗೆ ಕೆಪಿಎಸ್‌ಸಿ ವಿಸ್ತರಿಸಿದೆ. ಪೂರ್ವಭಾವಿ ಪರೀಕ್ಷೆ ಜುಲೈ 7ರಂದು ನಡೆಯಲಿದೆ.
Last Updated 3 ಏಪ್ರಿಲ್ 2024, 0:10 IST
ಗೆಜೆಟೆಡ್‌ ಪ್ರೊಬೇಷನರಿ: ಪೂರ್ವಭಾವಿ ಪರೀಕ್ಷೆ ಜುಲೈ 7ರಂದು

ಗೆಜೆಟೆಡ್‌ ಪ್ರೊಬೇಷನರಿ: 3 ವರ್ಷ ವಯೋಮಿತಿ ಸಡಿಲಿಕೆ

2023-24ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಹುದ್ದೆಗಳ ಭರ್ತಿಗೆ ಹೊರಡಿಸುವ ಅಧಿಸೂಚನೆಯಲ್ಲಿ ಅರ್ಹ ಎಲ್ಲ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
Last Updated 25 ಜನವರಿ 2024, 15:40 IST
ಗೆಜೆಟೆಡ್‌ ಪ್ರೊಬೇಷನರಿ: 3 ವರ್ಷ ವಯೋಮಿತಿ ಸಡಿಲಿಕೆ

ಗೆಜೆಟೆಡ್‌ ಪ್ರೊಬೇಷನರಿ: 276 ಹುದ್ದೆ ಭರ್ತಿಗೆ ಸಿದ್ಧತೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್‌ (ಕರ್ನಾಟಕ ನಾಗರಿಕ ಸೇವೆ) ಸೇರಿದಂತೆ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ವೃಂದದ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಒಟ್ಟು 276 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 9 ಡಿಸೆಂಬರ್ 2023, 23:59 IST
ಗೆಜೆಟೆಡ್‌ ಪ್ರೊಬೇಷನರಿ: 276 ಹುದ್ದೆ ಭರ್ತಿಗೆ ಸಿದ್ಧತೆ

ಕೆಎಎಸ್‌ ಹುದ್ದೆ ಭರ್ತಿಗೆ ಗ್ರಹಣ, ಗೆ.ಪ್ರೊಬೇಷನರಿ 350ಕ್ಕೂ ಹೆಚ್ಚು ಹುದ್ದೆ ಖಾಲಿ

ಕೆಎಎಸ್‌ (ಕಿರಿಯ ಶ್ರೇಣಿ) ವೃಂದದ ನೇರ ನೇಮಕಾತಿ ಕೋಟಾದಡಿ 40 ಹುದ್ದೆಗಳು ಸೇರಿದಂತೆ ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಗೆಜೆಟೆಡ್‌ ಪ್ರೊಬೇಷನರಿ (ಗ್ರೂಪ್‌ ‘ಎ’ ಮತ್ತು ‘ಬಿ’) 350ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ, ಈ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 24 ಅಕ್ಟೋಬರ್ 2022, 21:15 IST
ಕೆಎಎಸ್‌ ಹುದ್ದೆ ಭರ್ತಿಗೆ ಗ್ರಹಣ, ಗೆ.ಪ್ರೊಬೇಷನರಿ 350ಕ್ಕೂ ಹೆಚ್ಚು ಹುದ್ದೆ ಖಾಲಿ

ಕೆಪಿಎಸ್‌ಸಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

2017ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ 106 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಕೆಪಿಎಸ್‌ಸಿ ಸೋಮವಾರ ರಾತ್ರಿ ಪ್ರಕಟಿಸಿದೆ. 2021ರ ಫೆಬ್ರುವರಿಯಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಒಂದು ವರ್ಷ ಎಂಟು ತಿಂಗಳ ಬಳಿಕ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿ, ಇತ್ತೀಚೆಗಷ್ಟೇ ಸಂದರ್ಶನ ನಡೆಸಿತ್ತು. ಒಂದೇ ವಾರದಲ್ಲಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ.
Last Updated 5 ಸೆಪ್ಟೆಂಬರ್ 2022, 22:20 IST
ಕೆಪಿಎಸ್‌ಸಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ತಿಂಗಳೊಳಗೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಫಲಿತಾಂಶ: ಕೆಪಿಎಸ್‌ಸಿ

ನೂರಾರು ಉದ್ಯೋಗಾಕಾಂಕ್ಷಿಗಳಿಂದ ‘ಬಾಗಿಲು ತಟ್ಟಿ ಪ್ರತಿಭಟನೆ’
Last Updated 31 ಮೇ 2022, 20:36 IST
ತಿಂಗಳೊಳಗೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಫಲಿತಾಂಶ: ಕೆಪಿಎಸ್‌ಸಿ

KPSC | 362 ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ಸಕ್ರಮಕ್ಕೆ ರಾಜ್ಯಪಾಲರ ಅಂಕಿತ

362 ಅಭ್ಯರ್ಥಿಗಳ ನೇಮಕಾತಿ: ಮಸೂದೆಗೆ ರಾಜ್ಯಪಾಲರ ಅಂಕಿತ
Last Updated 14 ಮಾರ್ಚ್ 2022, 13:15 IST
KPSC | 362 ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ಸಕ್ರಮಕ್ಕೆ ರಾಜ್ಯಪಾಲರ ಅಂಕಿತ
ADVERTISEMENT

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ: 362 ಅಭ್ಯರ್ಥಿಗಳ ನೇಮಕಾತಿ ಸರಾಗ

17 ನಿಮಿಷಗಳಲ್ಲೇ ನಾಲ್ಕು ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ
Last Updated 21 ಫೆಬ್ರುವರಿ 2022, 18:40 IST
ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ: 362 ಅಭ್ಯರ್ಥಿಗಳ ನೇಮಕಾತಿ ಸರಾಗ

ಕೆಪಿಎಸ್‌ಸಿ: ಆಯ್ಕೆಪಟ್ಟಿ ಊರ್ಜಿತಕ್ಕೆ ಮಸೂದೆ; ಅಕ್ರಮ ಸಕ್ರಮಗೊಳಿಸುವ ಪ್ರಯತ್ನ

ಸಂಪಾದಕೀಯ
Last Updated 20 ಫೆಬ್ರುವರಿ 2022, 19:31 IST
ಕೆಪಿಎಸ್‌ಸಿ: ಆಯ್ಕೆಪಟ್ಟಿ ಊರ್ಜಿತಕ್ಕೆ ಮಸೂದೆ; ಅಕ್ರಮ ಸಕ್ರಮಗೊಳಿಸುವ ಪ್ರಯತ್ನ

ಕೆ‍ಪಿಎಸ್‌ಸಿ: ಸಂದರ್ಶನ ಅಂಕ 25ಕ್ಕೆಇಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ

ಕೆ‍ಪಿಎಸ್‌ಸಿ ಆಯ್ಕೆಪಟ್ಟಿ ಊರ್ಜಿತಕ್ಕೆ ವಿಧಾನಸಭೆಯಲ್ಲಿ ಮಸೂದೆ ಮಂಡನೆ
Last Updated 18 ಫೆಬ್ರುವರಿ 2022, 20:00 IST
ಕೆ‍ಪಿಎಸ್‌ಸಿ: ಸಂದರ್ಶನ ಅಂಕ 25ಕ್ಕೆಇಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ
ADVERTISEMENT
ADVERTISEMENT
ADVERTISEMENT