ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

gender pay gap

ADVERTISEMENT

ಸಂಪಾದಕೀಯ: ಕ್ರಿಕೆಟ್: ಏಕರೂಪದ ಸಂಭಾವನೆ– ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ

ಮಂಡಳಿಯು ಈ ಪರಿಷ್ಕರಣೆಯನ್ನು ಬಹಳ ಹಿಂದೆಯೇ ಮಾಡಬೇಕಿತ್ತು. ಆದರೆ, ಈಗ ಎಚ್ಚೆತ್ತುಕೊಳ್ಳಲು ಭಾರತ ಮಹಿಳಾ ತಂಡ ಮಾಡಿರುವ ಗಮನ ಸೆಳೆಯುವಂತಹ ಸಾಧನೆಗಳು ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಈಚೆಗೆ ಏಷ್ಯಾ ಕಪ್ ಜಯಿಸಿದ್ದ ತಂಡವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗಳಿಸಿತ್ತು. ಮಹಿಳಾ ಕ್ರಿಕೆಟಿಗರಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಪುರುಷರಿಗೆ ಕಮ್ಮಿಯಿಲ್ಲದ ರೀತಿಯಲ್ಲಿ ಕೌಶಲಗಳನ್ನೂ ರೂಢಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ ಆಟಗಾರ್ತಿಯರಿಗೂ ಜಾಹೀರಾತುಗಳಲ್ಲಿ ಮಿಂಚುವ ಅವಕಾಶಗಳು ಸಿಗುತ್ತಿವೆ. ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ರಚನೆಯಾದ ನಿಯಮಾವಳಿಯಲ್ಲಿ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಒತ್ತು ನೀಡಲಾಗಿದೆ. ಅದರಿಂದಾಗಿಯೇ ಈಗ ಅಪೆಕ್ಸ್‌ ಕೌನ್ಸಿಲ್‌ನಲ್ಲಿ ಮಹಿಳಾ ಪ್ರತಿನಿಧಿ ಇದ್ದಾರೆ. ಕೌನ್ಸಿಲ್‌ ರಚನೆಯಾದಾಗ ಕರ್ನಾಟಕದ ಶಾಂತಾ ರಂಗಸ್ವಾಮಿ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅವರ ಅವಧಿ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಆ ಸ್ಥಾನಕ್ಕೆ ಶುಭಾಂಗಿ ಕುಲಕರ್ಣಿ ಅವರು ನೇಮಕವಾಗಿದ್ದಾರೆ. ಮಹಿಳಾ ಕ್ರಿಕೆಟ್‌ ಬೆಳವಣಿಗೆಯ ಪರವಾಗಿ ಬಿಸಿಸಿಐ ಸಭೆಗಳಲ್ಲಿ ದನಿಯೆತ್ತುವ ಕಾರ್ಯವನ್ನು ಈ ಪ್ರತಿನಿಧಿಗಳು ಮಾಡುತ್ತಿದ್ದಾರೆ.
Last Updated 3 ನವೆಂಬರ್ 2022, 19:45 IST
ಸಂಪಾದಕೀಯ: ಕ್ರಿಕೆಟ್: ಏಕರೂಪದ ಸಂಭಾವನೆ– ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ

PV Web Exclusive: ಮನೆಯಿಂದ ಕೆಲಸ, ಮನೆಗೆಲಸ ಮತ್ತು ಮಹಿಳೆಯರ ಆರ್ಥಿಕ ಸಂಕಷ್ಟ

ಭಾರತದಲ್ಲಿ ಮನೆಗೆಲಸದ ವಿಚಾರಕ್ಕೆ ಬಂದರೆ ಇಲ್ಲಿ ಲಿಂಗ ಅಸಮಾನತೆ ಜಾಸ್ತಿ ಇದೆ. ಮೊದಲ ರಾಷ್ಟ್ರೀಯ ಸಮಯ ಬಳಕೆಯ ಸಮೀಕ್ಷೆಯ (ಟಿಯುಎಸ್) (1998-99) ಪ್ರಕಾರ, ಮಹಿಳೆಯರು ವಾರಕ್ಕೆ ಸುಮಾರು 4.47 ಗಂಟೆಗಳನ್ನು ಆರೈಕೆ ಕೆಲಸಗಳಿಗಾಗಿ ಖರ್ಚು ಮಾಡುತ್ತಾರೆ.
Last Updated 21 ಸೆಪ್ಟೆಂಬರ್ 2020, 2:53 IST
PV Web Exclusive: ಮನೆಯಿಂದ ಕೆಲಸ, ಮನೆಗೆಲಸ ಮತ್ತು ಮಹಿಳೆಯರ ಆರ್ಥಿಕ ಸಂಕಷ್ಟ

ಭಾರತದಲ್ಲಿ ಮಹಿಳೆಯರ ವೇತನ ಪುರುಷರಿಗಿಂತ ಶೇ.19ರಷ್ಟು ಕಡಿಮೆ

ಮಹಿಳೆಯರು ಹೆಚ್ಚಾಗಿ ತೊಡಗಿಕೊಂಡಿರುವ ವಲಯ ಎಂದು ಗುರುತಿಸಲ್ಪಡುವ ಆರೋಗ್ಯ ಸಂರಕ್ಷಣೆ, ಪರಿಪಾಲನೆ ಸೇವೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪುರುಷರು ಮಹಿಳೆಯರಿಗಿಂತ ಶೇ.21ರಷ್ಟು ಹೆಚ್ಚು ವೇತನ ಪಡೆಯುತ್ತಾರೆ.
Last Updated 7 ಮಾರ್ಚ್ 2019, 16:55 IST
ಭಾರತದಲ್ಲಿ ಮಹಿಳೆಯರ ವೇತನ ಪುರುಷರಿಗಿಂತ ಶೇ.19ರಷ್ಟು ಕಡಿಮೆ
ADVERTISEMENT
ADVERTISEMENT
ADVERTISEMENT
ADVERTISEMENT