ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

GH Thippareddy

ADVERTISEMENT

ರಾಜಕೀಯಕ್ಕೆ ಬಂದು ಆಸ್ತಿ ಕಳೆದುಕೊಂಡೆ: ಕಮಿಷನ್ ಆರೋಪದ ಬಗ್ಗೆ ತಿಪ್ಪಾರೆಡ್ಡಿ ಮಾತು

‘ಬ್ರಿಟಿಷರಿಂದ ಖರೀದಿಸಿದ ಟೆಕ್ಸ್‌ಟೈಲ್‌ ಮಿಲ್‌ನಲ್ಲಿ ಸಾವಿರಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದರು. ನಾನು ಹುಟ್ಟುವ ಮೊದಲೇ ಕುಟುಂಬ ಆದಾಯ ತೆರಿಗೆ ಪಾವತಿಸುತ್ತಿತ್ತು. ರಾಜಕೀಯಕ್ಕೆ ಬಂದು ಇಂತಹ ಆಸ್ತಿಯನ್ನು ಕಳೆದುಕೊಂಡಿದ್ದೇನೆ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.
Last Updated 21 ಜನವರಿ 2023, 5:53 IST
ರಾಜಕೀಯಕ್ಕೆ ಬಂದು ಆಸ್ತಿ ಕಳೆದುಕೊಂಡೆ: ಕಮಿಷನ್ ಆರೋಪದ ಬಗ್ಗೆ ತಿಪ್ಪಾರೆಡ್ಡಿ ಮಾತು

ದೇಗುಲ ಕಾಮಗಾರಿಗೂ ಕಮಿಷನ್‌ ಕೇಳಿದರು: ಆರ್‌.ಮಂಜುನಾಥ್‌ ಆರೋಪ

ಉಚ್ಚಂಗಿ ಯಲ್ಲಮ್ಮ ದೇಗುಲದ ಮಂಟಪ ದುರಸ್ತಿ ಕಾಮಗಾರಿಯಲ್ಲಿಯೂ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕಮಿಷನ್‌ ಕೇಳಿದರು. ದೇಗುಲದ ವಿಚಾರದಲ್ಲಿಯಾದರೂ ಕೊಂಚ ಉದಾರತೆ ತೋರುವಂತೆ ಕೇಳಿಕೊಂಡರೂ ಶಾಸಕರು ಪಟ್ಟು ಸಡಿಲಿಸಲಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್‌.ಮಂಜುನಾಥ್‌ ಆರೋಪಿಸಿದರು.
Last Updated 21 ಜನವರಿ 2023, 5:50 IST
ದೇಗುಲ ಕಾಮಗಾರಿಗೂ ಕಮಿಷನ್‌ ಕೇಳಿದರು: ಆರ್‌.ಮಂಜುನಾಥ್‌ ಆರೋಪ

ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲೋಕಾಯುಕ್ತರಿಗೆ ಕಾಂಗ್ರೆಸ್‌ ದೂರು

ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್‌.ಮಂಜುನಾಥ್‌ ಅವರಿಂದ ಲಂಚ ಪಡೆದಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು(ಕೆಪಿಸಿಸಿ) ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್‌. ಪಾಟೀಲ ಅವರಿಗೆ ಮಂಗಳವಾರ ದೂರು ಸಲ್ಲಿಸಿದೆ.
Last Updated 17 ಜನವರಿ 2023, 21:41 IST
fallback

ರಾಜ್ಯದಲ್ಲಿ ಬಿಜೆಪಿ 150 ಸೀಟು ಗಳಿಸುವುದು ಖಚಿತ: ಜಿ.ಎಚ್. ತಿಪ್ಪಾರೆಡ್ಡಿ

ಸಂಭ್ರಮಾಚರಣೆಯಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ವಿಶ್ವಾಸ
Last Updated 11 ಮಾರ್ಚ್ 2022, 6:44 IST
ರಾಜ್ಯದಲ್ಲಿ ಬಿಜೆಪಿ 150 ಸೀಟು ಗಳಿಸುವುದು ಖಚಿತ: ಜಿ.ಎಚ್. ತಿಪ್ಪಾರೆಡ್ಡಿ

ಮಹಿಳಾ ಸಬಲೀಕರಣದ ಪ್ರಯತ್ನ ಅನುಕರಣೀಯ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮೆಚ್ಚುಗೆ
Last Updated 5 ಜನವರಿ 2022, 11:24 IST
ಮಹಿಳಾ ಸಬಲೀಕರಣದ ಪ್ರಯತ್ನ ಅನುಕರಣೀಯ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಜನಸಂಖ್ಯೆಗೆ ಅನುಗುಣವಾಗಿ ಗ್ರಂಥಾಲಯ ಅವಶ್ಯಕ- ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ಶಾಖಾ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ
Last Updated 31 ಡಿಸೆಂಬರ್ 2021, 5:44 IST
ಜನಸಂಖ್ಯೆಗೆ ಅನುಗುಣವಾಗಿ ಗ್ರಂಥಾಲಯ ಅವಶ್ಯಕ- ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ಚಿತ್ರದುರ್ಗ: ಸಿ.ಸಿ.ರಸ್ತೆ, ದೇಗುಲಕ್ಕೆ ಶಾಸಕರ ನಿಧಿ ಅನುದಾನ ಮೀಸಲು

ಕ್ಷೇತ್ರದಲ್ಲಿ ನಾಲ್ಕು ವರ್ಷಗಳಲ್ಲಿ 66 ಕಾಮಗಾರಿ
Last Updated 28 ಡಿಸೆಂಬರ್ 2021, 4:57 IST
ಚಿತ್ರದುರ್ಗ: ಸಿ.ಸಿ.ರಸ್ತೆ, ದೇಗುಲಕ್ಕೆ ಶಾಸಕರ ನಿಧಿ ಅನುದಾನ ಮೀಸಲು
ADVERTISEMENT

ಕಾಲುವೆಯ ಹೂಳು ಎತ್ತಿಸಿ- ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೂಚನೆ

ಭದ್ರ ಜಲಾಶಯದಿಂದ ವಿ.ವಿ.ಸಾಗರಕ್ಕೆ ನೀರು ಹರಿಸುವ ಕಾಲುವೆಯಲ್ಲಿರುವ ಹೂಳನ್ನು ತೆಗೆಸಿ ಜನವರಿ ವರೆಗೆ ನೀರು ಹರಿಸಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚಿಸಿದ್ದಾರೆ.
Last Updated 21 ಡಿಸೆಂಬರ್ 2021, 13:13 IST
ಕಾಲುವೆಯ ಹೂಳು ಎತ್ತಿಸಿ- ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೂಚನೆ

ಕಮ್ಮವಾರಿ ಸಮುದಾಯಕ್ಕೆ ರಾಜಕೀಯ ಜನ್ಮ ನೀಡಿದ ನೆಲ ಜಗಳೂರು: ಶಾಸಕ ತಿಪ್ಪಾರೆಡ್ಡಿ

ಕಮ್ಮಾವಾರಿ ಸಮುದಾಯಕ್ಕೆ ರಾಜಕೀಯ ಜನ್ಮ ನೀಡಿದ ಜಗಳೂರು ಪುಣ್ಯಭೂಮಿಯನ್ನು ಕಮ್ಮವಾರಿ ಸಮಾಜ ಸ್ಮರಿಸುತ್ತದೆ ಎಂದು ಚಿತ್ರದುರ್ಗ ನಗರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
Last Updated 16 ನವೆಂಬರ್ 2021, 5:36 IST
ಕಮ್ಮವಾರಿ ಸಮುದಾಯಕ್ಕೆ ರಾಜಕೀಯ ಜನ್ಮ ನೀಡಿದ ನೆಲ ಜಗಳೂರು: ಶಾಸಕ ತಿಪ್ಪಾರೆಡ್ಡಿ

ಕೋವಿಡ್‌ ಉದಾಸೀನ ಮಾಡಿದರೆ ಅಪಾಯ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಕೋವಿಡ್‌ ವಾರಿಯರ್ಸ್‌ಗೆ ಸನ್ಮಾನ
Last Updated 25 ಅಕ್ಟೋಬರ್ 2021, 11:10 IST
ಕೋವಿಡ್‌ ಉದಾಸೀನ ಮಾಡಿದರೆ ಅಪಾಯ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ADVERTISEMENT
ADVERTISEMENT
ADVERTISEMENT