ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :

GIMS

ADVERTISEMENT

ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ: ಗದಗ ವೈದ್ಯಕೀಯ ಕಾಲೇಜಿಗೆ ₹3 ಲಕ್ಷ ದಂಡ

ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ ಕಾರಣಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ₹3 ಲಕ್ಷ ದಂಡ ವಿಧಿಸಿದೆ.
Last Updated 11 ಜುಲೈ 2024, 4:23 IST
ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ: ಗದಗ ವೈದ್ಯಕೀಯ ಕಾಲೇಜಿಗೆ ₹3 ಲಕ್ಷ ದಂಡ

ಜಯದೇವ ಆಸ್ಪತ್ರೆಯಲ್ಲಿ ನೀರಿನ ಕೊರತೆ: ತುರ್ತಿಲ್ಲದ ಶಸ್ತ್ರಚಿಕಿತ್ಸೆ ಮುಂದೂಡಿಕೆ

ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಇದೇ ಕಟ್ಟಡದಲ್ಲಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಗೆ ನೀರಿನ ತೀವ್ರ ಕೊರತೆ ಎದುರಾಗಿದ್ದು, ತುರ್ತು ಶಸ್ತ್ರಚಿಕಿತ್ಸೆ ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ರೋಗಿಗಳು ಸಹ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ.
Last Updated 17 ಜೂನ್ 2024, 23:30 IST
ಜಯದೇವ ಆಸ್ಪತ್ರೆಯಲ್ಲಿ ನೀರಿನ ಕೊರತೆ: ತುರ್ತಿಲ್ಲದ ಶಸ್ತ್ರಚಿಕಿತ್ಸೆ ಮುಂದೂಡಿಕೆ

ಜಿಮ್ಸ್: ಆಸ್ಪತ್ರೆ ಆವರಣದಲ್ಲಿ ರೀಲ್ಸ್ ಮಾಡಿ 38 ವಿದ್ಯಾರ್ಥಿಗಳ ಅಮಾನತು

ಗದಗ: ನಗರದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್‌) ಎಂಬಿಬಿಎಸ್‌ ಇಂಟರ್ನ್‌ಶಿಪ್‌ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿದ ರೀಲ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 9 ಫೆಬ್ರುವರಿ 2024, 15:52 IST
ಜಿಮ್ಸ್: ಆಸ್ಪತ್ರೆ ಆವರಣದಲ್ಲಿ ರೀಲ್ಸ್ ಮಾಡಿ 38 ವಿದ್ಯಾರ್ಥಿಗಳ ಅಮಾನತು

ಕಲಬುರಗಿ: ಜಿಮ್ಸ್‌ ಆಸ್ಪತ್ರೆಯಲ್ಲಿ ಔಷಧ ಕೊರತೆ

ಸ್ಟಾಕ್‌ ಇಲ್ಲ ಎನ್ನುವ ಜಿಲ್ಲಾ ಆಸ್ಪತ್ರೆ ವಿತರಕರು: ಖಾಸಗಿ ಔಷಧ ಅಂಗಡಿಗಳತ್ತ ಹೆಜ್ಜೆ ಹಾಕುವ ರೋಗಿಗಳು
Last Updated 28 ಡಿಸೆಂಬರ್ 2023, 6:10 IST
ಕಲಬುರಗಿ: ಜಿಮ್ಸ್‌ ಆಸ್ಪತ್ರೆಯಲ್ಲಿ ಔಷಧ ಕೊರತೆ

ಕಲಬುರಗಿ | ಬಿಜೆಪಿ ಪರ ಪ್ರಚಾರ; ಜಿಮ್ಸ್ ಕ್ಲರ್ಕ್ ವಜಾ

ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಜಿಮ್ಸ್‌) ಗುತ್ತಿಗೆ ನೌಕರ ಆಗಿದ್ದ ಸ್ಟೋರ್ ಕೀಪರ್ ಕಂ ಕ್ಲರ್ಕ್‌ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 25 ಮೇ 2023, 4:48 IST
ಕಲಬುರಗಿ | ಬಿಜೆಪಿ ಪರ ಪ್ರಚಾರ; ಜಿಮ್ಸ್ ಕ್ಲರ್ಕ್ ವಜಾ

ಜಾಗತಿಕ ಹೂಡಿಕೆ ಸಮಾವೇಶ: ಎಣ್ಣೆರಹಿತ ಪಾಪ್‌ಕಾರ್ನ್‌, ಮಸಾಜ್‌ ಯಂತ್ರದ ಆಕರ್ಷಣೆ

ವಿವಿಧ ಬಗೆಯ ತಿನಿಸು ಸವಿಯಲು ನೂಕುನುಗ್ಗಲು
Last Updated 2 ನವೆಂಬರ್ 2022, 20:52 IST
ಜಾಗತಿಕ ಹೂಡಿಕೆ ಸಮಾವೇಶ: ಎಣ್ಣೆರಹಿತ ಪಾಪ್‌ಕಾರ್ನ್‌, ಮಸಾಜ್‌ ಯಂತ್ರದ ಆಕರ್ಷಣೆ

ಜಾಗತಿಕ ಹೂಡಿಕೆದಾರರ ಸಮಾವೇಶ: ಮೊದಲ ದಿನವೇ ₹7.6 ಲಕ್ಷ ಕೋಟಿ ಹೂಡಿಕೆ

ಜಾಗತಿಕ ಹೂಡಿಕೆದಾರರ ಸಮಾವೇಶ l ಮೊದಲ ದಿನವೇ ಗುರಿ ದಾಟಿದ ಬಂಡವಾಳ ಮೊತ್ತ
Last Updated 2 ನವೆಂಬರ್ 2022, 19:53 IST
ಜಾಗತಿಕ ಹೂಡಿಕೆದಾರರ ಸಮಾವೇಶ: ಮೊದಲ ದಿನವೇ ₹7.6 ಲಕ್ಷ ಕೋಟಿ ಹೂಡಿಕೆ
ADVERTISEMENT

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಅರ್ಧ ಗುರಿ ತಲುಪಿಯಾಗಿದೆ- ಬೊಮ್ಮಾಯಿ

ಜಾಗತಿಕ ಹೂಡಿಕೆದಾರರ ಸಮಾವೇಶ ಕೂಡ ಸಿ.ಎಂ ಮಾತು
Last Updated 1 ನವೆಂಬರ್ 2022, 20:54 IST
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಅರ್ಧ ಗುರಿ ತಲುಪಿಯಾಗಿದೆ- ಬೊಮ್ಮಾಯಿ

ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಶಿಶು ಸಾವು: ಕುಟುಂಬದವರ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Last Updated 25 ಸೆಪ್ಟೆಂಬರ್ 2021, 6:42 IST
ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಶಿಶು ಸಾವು: ಕುಟುಂಬದವರ ಪ್ರತಿಭಟನೆ

ಕಲಬುರ್ಗಿ: ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿ ಸಾವು

ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಖಾಸಗಿ ಆಂಬುಲೆನ್ಸ್‌ ಚಾಲಕನಿಂದ ಅತ್ಯಾಚಾರ ಯತ್ನಕ್ಕೊಳಗಾಗಿದ್ದ 25 ವರ್ಷದ ನಗರದ ಮಹಿಳೆ ಬುಧವಾರ ಸಾವಿಗೀಡಾಗಿದ್ದಾರೆ.
Last Updated 16 ಜೂನ್ 2021, 14:23 IST
ಕಲಬುರ್ಗಿ: ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿ ಸಾವು
ADVERTISEMENT
ADVERTISEMENT
ADVERTISEMENT