ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

girl baby

ADVERTISEMENT

ಭೇಟಿ ಬಚಾವೋ: 11 ವರ್ಷದಲ್ಲಿ 2,400 ಹೆಣ್ಣು ಮಗುವಿನ ಉಚಿತ ಹೆರಿಗೆ ಮಾಡಿಸಿದ ವೈದ್ಯ

ಹೆಣ್ಣು ಮಗು ಜನಿಸಿದರೆ ಹೆರಿಗೆ ಶುಲ್ಕವನ್ನು ಪಡೆಯದೆ ಪುಣೆಯ ವೈದ್ಯರೊಬ್ಬರು 'ಭೇಟಿ ಬಚಾವೋ' ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಜನಿಸಿದ ಮಗುವನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಜನನಕ್ಕೆ ಉತ್ತೇಜನ ನೀಡುತ್ತಿದ್ದಾರೆ.
Last Updated 6 ನವೆಂಬರ್ 2022, 6:56 IST
ಭೇಟಿ ಬಚಾವೋ: 11 ವರ್ಷದಲ್ಲಿ 2,400 ಹೆಣ್ಣು ಮಗುವಿನ ಉಚಿತ ಹೆರಿಗೆ ಮಾಡಿಸಿದ ವೈದ್ಯ

ಬೀದರ್‌ನಲ್ಲಿ ರಾಜ್ಯದ ಮೊದಲ ‘ಹೆಣ್ಣು ಮಗು ವೃತ್ತ’

ಬೀದರ್‌: ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ನಗರಸಭೆಯು ಇಲ್ಲಿಯ ಶರಣ ಉದ್ಯಾನದ ಸಮೀಪ ಸಬ್ಬಲ್ ಬರೀದ್‌ ಶಾಹಿ ಮಾರ್ಗದಲ್ಲಿ ಹೆಣ್ಣು ಮಗು ವೃತ್ತ (ಬೇಟಿ ಸರ್ಕಲ್‌) ನಿರ್ಮಿಸಿದೆ. ಹೆಣ್ಣು ಮಗುವಿನ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದುವ ಸದಾಶಯದೊಂದಿಗೆ ತಾಯಿ ಹೆಣ್ಣುಮಗುವನ್ನು ಎತ್ತಿಕೊಂಡಿರುವ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ನಗರಸಭೆಯು ₹ 10 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಿದೆ.
Last Updated 27 ಜನವರಿ 2021, 16:35 IST
ಬೀದರ್‌ನಲ್ಲಿ ರಾಜ್ಯದ ಮೊದಲ ‘ಹೆಣ್ಣು ಮಗು ವೃತ್ತ’

ಹೆತ್ತವರಿಗೆ ಬೇಡವಾದ ಹೆಣ್ಣು ಹಸುಳೆ: ದಾರಿಯಲ್ಲಿ ಸಿಕ್ಕ ಅಜ್ಜಿಗೆ ದಾನ

ಬಾಗೇಪಲ್ಲಿ ಬಳಿಯ ತಾಂಡಾದಲ್ಲಿ ಅಮಾನವೀಯ ಘಟನೆ
Last Updated 11 ಜನವರಿ 2021, 19:35 IST
ಹೆತ್ತವರಿಗೆ ಬೇಡವಾದ ಹೆಣ್ಣು ಹಸುಳೆ: ದಾರಿಯಲ್ಲಿ ಸಿಕ್ಕ ಅಜ್ಜಿಗೆ ದಾನ

ಹೆಣ್ಣುಭ್ರೂಣ ಹತ್ಯೆ: 2030ರ ವೇಳೆಗೆ 68 ಲಕ್ಷ ಕಡಿಮೆ ಹೆಣ್ಣುಮಕ್ಕಳ ಜನನ ಸಾಧ್ಯತೆ

ಸೌದಿ ಅರೇಬಿಯಾ, ಪ್ಯಾರಿಸ್‌ ಸಂಶೋಧಕರಿಂದ ಅಧ್ಯಯನ
Last Updated 31 ಆಗಸ್ಟ್ 2020, 14:11 IST
ಹೆಣ್ಣುಭ್ರೂಣ ಹತ್ಯೆ: 2030ರ ವೇಳೆಗೆ 68 ಲಕ್ಷ ಕಡಿಮೆ ಹೆಣ್ಣುಮಕ್ಕಳ ಜನನ ಸಾಧ್ಯತೆ

ರಟಕಲ್ ಸೇತುವೆ ಬಳಿ ಚೀಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ರಟಕಲ್ ಗ್ರಾಮದ ಕಲಬುರ್ಗಿ ಮಾರ್ಗದ ಬಸ್ ತಂಗುದಾಣದ ಬಳಿ ಸೇತುವೆ ಬದಿಯಲ್ಲಿ ಶನಿವಾರ ನಸುಕಿನ ವೇಳೆಗೆ ಕೈ ಚೀಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.
Last Updated 22 ಆಗಸ್ಟ್ 2020, 10:50 IST
ರಟಕಲ್ ಸೇತುವೆ ಬಳಿ ಚೀಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಹೆಣ್ಮಗುವೆಂದರೆ ಸಾಮಾಜಿಕ ಜಾಲತಾಣಕ್ಕೂ ಮಮತೆ!

ಹೆಣ್ಣು ಮಗು ಹುಟ್ಟಿದಾಗ ಸಂಭ್ರಮಿಸುವ ಪರಿಪಾಠ ಸದ್ಯಕ್ಕಂತೂ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಆದರೆ ಗಂಡು ಮಗುವಿಗೆ ಆದ್ಯತೆ ನೀಡುವ ಸಾಂಪ್ರದಾಯಕ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಇದು ಬದಲಾವಣೆ ತರಬಹುದೇ?
Last Updated 25 ಜನವರಿ 2020, 5:06 IST
ಹೆಣ್ಮಗುವೆಂದರೆ ಸಾಮಾಜಿಕ ಜಾಲತಾಣಕ್ಕೂ ಮಮತೆ!

ಶೌಚಾಲಯದಲ್ಲಿ ನವಜಾತ ಹೆಣ್ಣು ಶಿಶು!

ನವಜಾತ ಹೆಣ್ಣು ಶಿಶುವನ್ನು ತಾಲ್ಲೂಕಿನ ಯಕ್ಕಂಚಿ ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಇಟ್ಟು ಹೋಗಿರುವ ಘಟನೆ ಶನಿವಾರ ನಡೆದಿದೆ.
Last Updated 28 ಡಿಸೆಂಬರ್ 2019, 15:55 IST
fallback
ADVERTISEMENT

ಹೆಣ್ಣು, ಗಂಡು ತಾರತಮ್ಯ ಬಿಡಿ, ಹೆಣ್ಣು ಮಗುವಾದರೆ ಹೆಮ್ಮೆ ಪಡಿ

ಮಹಿಳಾ ಸಮಾನತೆಗೆ ಅಮೆರಿಕದಲ್ಲಿ (1920ರ ಆಗಸ್ಟ್‌ 26ರಲ್ಲೇ) ಬೀಜ ಬಿತ್ತಲಾಯಿತು. ಆದರೆ ನಮ್ಮ ದೇಶದಲ್ಲಿ ಹೆಣ್ಣುಮಗುವಿಗೆ ಜೀವಿಸುವ ಹಕ್ಕನ್ನು ತಾಯಿಯ ಗರ್ಭದೊಳಗೇ ಚಿವುಟಿ ಹಾಕಲಾಗುತ್ತಿದೆ. ಅದನ್ನು ತಪ್ಪಿಸಿಕೊಂಡು ಈ ಪ್ರಪಂಚಕ್ಕೆ ಕಾಲಿಟ್ಟರೂ ಹೆಜ್ಜೆಹೆಜ್ಜೆಗೂ ಅನುಭವಿಸುವ ತಾರತಮ್ಯದ ಅವಮಾನ. ಇದಕ್ಕೆ ತಡೆ ಹಾಕುವ ಕೆಲಸ ಸಣ್ಣಪುಟ್ಟ ವಿಷಯಗಳಲ್ಲೂ ಆರಂಭವಾದರೆ ಹೆಣ್ಣೆಂಬ ಹೆಮ್ಮೆಯಿಂದ ತಲೆ ಎತ್ತಿ ನಡೆಯಬಹುದು.
Last Updated 6 ಸೆಪ್ಟೆಂಬರ್ 2019, 19:30 IST
ಹೆಣ್ಣು, ಗಂಡು ತಾರತಮ್ಯ ಬಿಡಿ, ಹೆಣ್ಣು ಮಗುವಾದರೆ ಹೆಮ್ಮೆ ಪಡಿ

ಹೊಳಲ್ಕೆರೆ ತಾ.ಚಿತ್ರಹಳ್ಳಿ: ಹೆರಿಗೆ ನೋವು, ನಡುರಸ್ತೆಯಲ್ಲಿಯೇ ಹೆಣ್ಣು ಶಿಶು ಜನನ

ಆರೋಗ್ಯ ಕೇಂದ್ರದಿಂದ ಮನೆಗೆ ಮರಳುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ನಡು ರಸ್ತೆಯಲ್ಲಿಯೇ ಶಿಶುವಿಗೆ ಜನ್ಮನೀಡಿದ್ದಾರೆ.
Last Updated 8 ಜನವರಿ 2019, 14:28 IST
ಹೊಳಲ್ಕೆರೆ ತಾ.ಚಿತ್ರಹಳ್ಳಿ: ಹೆರಿಗೆ ನೋವು, ನಡುರಸ್ತೆಯಲ್ಲಿಯೇ ಹೆಣ್ಣು ಶಿಶು ಜನನ

ಯಶ್‌–ರಾಧಿಕಾ ದಂಪತಿಗೆ ಹೆಣ್ಣು ಮಗು; ಜೂನಿಯರ್‌ ರಾಧಿಕಾ ಕಾಣಲು ಅಭಿಮಾನಿಗಳ ಕಾತರ

ನಗರದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಪಂಡಿತ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್‌ ತನಗೆ ‘ಹೆಣ್ಣು ಮಗುವೆಂದರೆ ಇಷ್ಟ’ ಎಂದು ಆಶಯ ವ್ಯಕ್ತಪಡಿಸುವ ಜತೆಗೆ ಹೆಣ್ಣು ಮಗುವಿನ ಪರವಾಗಿ ವೋಟ್ಕೂಡ ಮಾಡಿದ್ದರು.
Last Updated 2 ಡಿಸೆಂಬರ್ 2018, 13:21 IST
ಯಶ್‌–ರಾಧಿಕಾ ದಂಪತಿಗೆ ಹೆಣ್ಣು ಮಗು; ಜೂನಿಯರ್‌ ರಾಧಿಕಾ ಕಾಣಲು ಅಭಿಮಾನಿಗಳ ಕಾತರ
ADVERTISEMENT
ADVERTISEMENT
ADVERTISEMENT