ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Go Back

ADVERTISEMENT

‘ಟ್ರಂಪ್‌ ಗೋ ಬ್ಯಾಕ್‌’ ಚಳವಳಿ

ಅಮೆರಿಕಾ ಜತೆಗಿನ ಭಾರತದ ಒಪ್ಪಂದ ಖಂಡಿಸಿ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳ ಪ್ರತಿಭಟನೆ
Last Updated 24 ಫೆಬ್ರುವರಿ 2020, 9:54 IST
‘ಟ್ರಂಪ್‌ ಗೋ ಬ್ಯಾಕ್‌’ ಚಳವಳಿ

ಡೊನಾನ್ಡ್ ಟ್ರಂಪ್ ಗೋ‌ಬ್ಯಾಕ್ ಪ್ರತಿಭಟನೆ 24ರಂದು: ವಿ.ಎಂ.ಶಿವಶಂಕರ್‌ 

ಮುಕ್ತ ಆರ್ಥಿಕ‌ ಒಪ್ಪಂದದ ‌ವಿರುದ್ಧ‌ ಕೆಲವು ತಿಂಗಳ ಹಿಂದೆ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆದ ಸಂದರ್ಭದಲ್ಲಿ‌ ಕೇಂದ್ರ ಸರ್ಕಾರ ಹಿಂದೆ ಸರಿದಿತ್ತು. ಆದರೆ ಈಗ ಮತ್ತೆ ಒಪ್ಪಂದಕ್ಕೆ ಮುಂದಾಗಿದೆ.
Last Updated 22 ಫೆಬ್ರುವರಿ 2020, 5:38 IST
ಡೊನಾನ್ಡ್ ಟ್ರಂಪ್ ಗೋ‌ಬ್ಯಾಕ್ ಪ್ರತಿಭಟನೆ 24ರಂದು: ವಿ.ಎಂ.ಶಿವಶಂಕರ್‌ 

ಅಮಿತ್ ಶಾ ಭೇಟಿ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ‘ಗೋ ಬ್ಯಾಕ್’ ಚಳವಳಿ

ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಜನಜಾಗೃತಿ ಹೆಸರಿನಲ್ಲಿ ಸಮಾವೇಶ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 19ರಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.
Last Updated 6 ಜನವರಿ 2020, 8:41 IST
ಅಮಿತ್ ಶಾ ಭೇಟಿ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ‘ಗೋ ಬ್ಯಾಕ್’ ಚಳವಳಿ

ಸಾಮಾಜಿಕ ತಾಣದಲ್ಲಿ ‘ಗೋ ಬ್ಯಾಕ್‌ ನಾಗರಾಜ್’ ಅಭಿಯಾನ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಚಾರ ಸಂಚಾಲಕರಾಗಿದ್ದ ಮಾ. ನಾಗರಾಜ ಅವರ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಮಾ ನಾಗರಾಜ್‌ ಹಠಾವೊ, ಧಾರವಾಡ ಬಿಜೆಪಿ ಬಚಾವೊ’ ಎಂದು ಕೆಲ ಬಿಜೆಪಿ ಬೆಂಬಲಿಗರು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಅಭಿಯಾನ ನಡೆಸುತ್ತಿದ್ದಾರೆ.
Last Updated 29 ಏಪ್ರಿಲ್ 2019, 11:02 IST
fallback
ADVERTISEMENT
ADVERTISEMENT
ADVERTISEMENT
ADVERTISEMENT