ಗುಜರಾತಿನ ಗೋಶಾಲೆಗೆ ₹22 ಲಕ್ಷ ದೇಣಿಗೆ ನೀಡಿದ ನಟ ಸೋನು ಸೂದ್
Sonu Sood Charity: ಬಹುಭಾಷಾ ನಟ ಸೋನು ಸೂದ್ ಅವರು ಗುಜರಾತ್‌ನ ವಾರಾಹಿ ಗ್ರಾಮದಲ್ಲಿರುವ ಗೋಶಾಲೆಗೆ ₹22 ಲಕ್ಷ ಹಣಕಾಸು ನೆರವು ನೀಡಿದ್ದು, ಗಾಯಗೊಂಡ, ವಯಸ್ಸಾದ ಹಾಗೂ ರಕ್ಷಿತ ಹಸುಗಳ ಆರೈಕೆಗೆ ಈ ಸಹಾಯ ಬಳಸಲಾಗುತ್ತಿದೆ.Last Updated 11 ಜನವರಿ 2026, 13:54 IST