ಮರಣಕ್ಕೆ ಮುನ್ನ ಪೆನಾಲ್ಟಿ ತಡೆದ ಗೋಲ್ಕೀಪರ್
ಬೆಲ್ಜಿಯಂ ಮೂಲದ ಗೋಲಕ್ಕೀಪರ್ ಆರ್ನೆ ಎಸ್ಪೀಲ್ (25) ಟೂರ್ನಿಯೊಂದರಲ್ಲಿ ವಿಂಕಲ್ ಸ್ಪೋರ್ಟ್ಸ್ ಬಿ ತಂಡದ ಪರವಾಗಿ ಆಡುವಾಗಲೇ ಸಾವನ್ನಪಿದರು. ಕೊನೆಯುಸಿರೆಳೆಯುವ ಮುನ್ನ ಅವರು ಎದುರಾಳಿ ತಂಡವು ಪೆನಾಲ್ಟಿಯಲ್ಲಿ ಗೋಲು ಗಳಿಸುವ ಅವಕಾಶವನ್ನು ವಿಫಲಗೊಳಿಸಿದರು.Last Updated 14 ಫೆಬ್ರುವರಿ 2023, 16:03 IST