ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Golden Temple

ADVERTISEMENT

ಅಮೃತಸರ: ಸ್ವರ್ಣ ಮಂದಿರದಲ್ಲಿ ನೀರಿನ ಬಟ್ಟಲು ತೊಳೆದ ರಾಹುಲ್ ಗಾಂಧಿ

ಪಂಜಾಬ್‌ನ ಅಮೃತಸರದಲ್ಲಿ ಇರುವ ಸ್ವರ್ಣ ಮಂದಿರಕ್ಕೆ (ಗೋಲ್ಡನ್‌ ಟೆಂಪಲ್‌) ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದರು.
Last Updated 2 ಅಕ್ಟೋಬರ್ 2023, 13:14 IST
ಅಮೃತಸರ: ಸ್ವರ್ಣ ಮಂದಿರದಲ್ಲಿ ನೀರಿನ ಬಟ್ಟಲು ತೊಳೆದ ರಾಹುಲ್ ಗಾಂಧಿ

PHOTOS : ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ

ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
Last Updated 2 ಅಕ್ಟೋಬರ್ 2023, 12:48 IST
PHOTOS : ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
err

ಸ್ವರ್ಣ ಮಂದಿರದ ಬಳಿ ಮತ್ತೊಂದು ಸ್ಫೋಟ: ವಾರದಲ್ಲಿ ಮೂರನೇ ಪ್ರಕರಣ

ಸ್ವರ್ಣ ಮಂದಿರದ ಹೆರಿಟೇಜ್ ಸ್ಟ್ರೀಟ್‌ ಬಳಿ ಮೇ 6 ಹಾಗೂ 9 ರಂದು ಸಣ್ಣ ಪ್ರಮಾಣ ಸ್ಫೋಟದ ಸದ್ದು ಕೇಳಿ ಬಂದಿತ್ತು. ಈ ಎರಡು ಸ್ಫೋಟಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಹಾಗೂ ರಾಷ್ಟ್ರೀಯ ಭದ್ರತಾ ಗಾರ್ಡ್‌ ತನಿಖೆ ನಡೆಸುತ್ತಿದೆ.
Last Updated 11 ಮೇ 2023, 4:48 IST
ಸ್ವರ್ಣ ಮಂದಿರದ ಬಳಿ ಮತ್ತೊಂದು ಸ್ಫೋಟ: ವಾರದಲ್ಲಿ ಮೂರನೇ ಪ್ರಕರಣ

ಆಪರೇಷನ್ ಬ್ಲೂಸ್ಟಾರ್‌ ವಾರ್ಷಿಕೋತ್ಸವ: ಸ್ವರ್ಣ ಮಂದಿರದ ಬಳಿ ಖಾಲಿಸ್ತಾನ ಪರ ಘೋಷಣೆ

ಪಂಜಾಬ್‌ನ ಅಮೃತಸರದ ಸ್ವರ್ಣಮಂದಿರದ ಬಳಿ ಜಮಾಯಿಸಿರುವ ಗುಂಪು ಸೋಮವಾರ ಖಾಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದೆ.
Last Updated 6 ಜೂನ್ 2022, 6:00 IST
ಆಪರೇಷನ್ ಬ್ಲೂಸ್ಟಾರ್‌ ವಾರ್ಷಿಕೋತ್ಸವ: ಸ್ವರ್ಣ ಮಂದಿರದ ಬಳಿ ಖಾಲಿಸ್ತಾನ ಪರ ಘೋಷಣೆ

ಸ್ವರ್ಣ ಮಂದಿರ ಅಪವಿತ್ರ ಯತ್ನ: ಇದು ದುಷ್ಟರ ಕೆಲಸ ಎಂದ ಪಂಜಾಬ್ ಸಿಎಂ ಚನ್ನಿ

ಅಮೃತಸರ: ವ್ಯಕ್ತಿಯೊಬ್ಬನನ್ನು ಸಾಯುವವರೆಗೂ ಹೊಡೆದಿರುವ ಘಟನೆ ನಡೆದಿರುವ ಬೆನ್ನಲ್ಲೇ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಭಾನುವಾರ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದರು. ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಶನಿವಾರ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲ್ಲಲಾಗಿದೆ. ಈ ಸಂಬಂಧ ತನಿಖೆಗೆ ಪಂಜಾಬ್‌ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
Last Updated 19 ಡಿಸೆಂಬರ್ 2021, 13:22 IST
ಸ್ವರ್ಣ ಮಂದಿರ ಅಪವಿತ್ರ ಯತ್ನ: ಇದು ದುಷ್ಟರ ಕೆಲಸ ಎಂದ ಪಂಜಾಬ್ ಸಿಎಂ ಚನ್ನಿ

ಸ್ವರ್ಣ ಮಂದಿರದಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಪಂಜಾಬ್

ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆಗೆ ಪಂಜಾಬ್ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ.
Last Updated 19 ಡಿಸೆಂಬರ್ 2021, 11:14 IST
ಸ್ವರ್ಣ ಮಂದಿರದಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಪಂಜಾಬ್

ಸ್ವರ್ಣ ಮಂದಿರ ಅಪವಿತ್ರಗೊಳಿಸಿದ ಆರೋಪ: ಉದ್ರಿಕ್ತ ಗುಂಪಿನಿಂದ ವ್ಯಕ್ತಿಯ ಕೊಲೆ

ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದಲ್ಲಿ ಕೋಪೋದ್ರಿಕ್ತ ಗುಂಪು ಓರ್ವ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ವರದಿಯಾಗಿದೆ.
Last Updated 19 ಡಿಸೆಂಬರ್ 2021, 8:17 IST
ಸ್ವರ್ಣ ಮಂದಿರ ಅಪವಿತ್ರಗೊಳಿಸಿದ ಆರೋಪ: ಉದ್ರಿಕ್ತ ಗುಂಪಿನಿಂದ ವ್ಯಕ್ತಿಯ ಕೊಲೆ
ADVERTISEMENT

ಖಲಿಸ್ತಾನ ಉಗ್ರರನ್ನು ಸ್ಮರಿಸಿ ಗೌರವ ಸಲ್ಲಿಸಿದ ಹರಭಜನ್; ವಿವಾದ ಸೃಷ್ಟಿ

ಭಾರತೀಯ ಕ್ರಿಕೆಟಿಗ, ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಖಲಿಸ್ತಾನ ಉಗ್ರರನ್ನು ಸ್ಮರಿಸಿ ಗೌರವ ಸಲ್ಲಿಸುವ ಮೂಲಕ ಭಾರಿ ವಿವಾದಕ್ಕೆ ಒಳಗಾಗಿದ್ದಾರೆ.
Last Updated 7 ಜೂನ್ 2021, 7:05 IST
ಖಲಿಸ್ತಾನ ಉಗ್ರರನ್ನು ಸ್ಮರಿಸಿ ಗೌರವ ಸಲ್ಲಿಸಿದ ಹರಭಜನ್; ವಿವಾದ ಸೃಷ್ಟಿ

ಆಪರೇಷನ್ ಬ್ಲೂಸ್ಟಾರ್‌ಗೆ 37 ವರ್ಷ; ಖಲಿಸ್ತಾನ ಪರ ಘೋಷಣೆ ಕೂಗಿದ ಬೆಂಬಲಿಗರು

ಪಂಜಾಬ್‌ನ ವಿಶ್ವ ಪ್ರಸಿದ್ಧ ಸ್ವರ್ಣ ಮಂದಿರದಲ್ಲಿ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಬೆಂಬಲಿಗರು ಖಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು.
Last Updated 6 ಜೂನ್ 2021, 8:48 IST
ಆಪರೇಷನ್ ಬ್ಲೂಸ್ಟಾರ್‌ಗೆ 37 ವರ್ಷ; ಖಲಿಸ್ತಾನ ಪರ ಘೋಷಣೆ ಕೂಗಿದ ಬೆಂಬಲಿಗರು

ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಸೋಮವಾರ ಅಮೃತಸರದ ಪ್ರಸಿದ್ಧ ಶ್ರೀ ಹರ್ಮಂದಿರ್ ಸಾಹಿಬ್ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಗುರುನಾನಕ್ ದೇವ್ ಅವರ ಆಶೀರ್ವಾದ ಪಡೆದಿದ್ದಾರೆ.
Last Updated 31 ಮೇ 2021, 13:12 IST
ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ನಟಿ ಕಂಗನಾ ರಣಾವತ್
ADVERTISEMENT
ADVERTISEMENT
ADVERTISEMENT