ಗುರುವಾರ, 5 ಫೆಬ್ರುವರಿ 2026
×
ADVERTISEMENT

Governance

ADVERTISEMENT

ಚಾಮರಾಜನಗರ | ಪಾರದರ್ಶಕ; ಜನಸ್ನೇಹಿ ಆಡಳಿತಕವೇ ಆದ್ಯತೆ

Administrative Priorities: ಚಾಮರಾಜನಗರ: ಪಾರದರ್ಶಕ ಆಡಳಿತ ಹಾಗೂ ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸುವುದು ಜಿಲ್ಲಾಡಳಿತದ ಆದ್ಯ ಕರ್ತವ್ಯ ಎಂದು ನೂತನ ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.
Last Updated 6 ಜನವರಿ 2026, 6:59 IST
ಚಾಮರಾಜನಗರ | ಪಾರದರ್ಶಕ; ಜನಸ್ನೇಹಿ ಆಡಳಿತಕವೇ ಆದ್ಯತೆ

ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಯಾವುದೇ ಆಡಳಿತ ವ್ಯವಸ್ಥೆಯ ಕೇಂದ್ರದಲ್ಲಿ ‘ನಾಗರಿಕ’ ಇಲ್ಲದೇ ಹೋದರೆ, ‘ಸಮಗ್ರ ಅಭಿವೃದ್ಧಿ’ಯು ಸಾಕಾರಗೊಳ್ಳದೆ ಪರಿಕಲ್ಪನೆಯಲ್ಲಷ್ಟೇ ಉಳಿಯುತ್ತದೆ.
Last Updated 25 ಡಿಸೆಂಬರ್ 2025, 22:30 IST
ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?

ಕ್ರೀಡಾ ಸಂಸ್ಥೆಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಗೆ ಒತ್ತು; ಬಿಸಿಸಿಐ ನಿರಂಕುಶಾಧಿಕಾರಕ್ಕೆ ಕುತ್ತು?
Last Updated 23 ಜುಲೈ 2025, 22:30 IST
ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?

ಅನುಸಂಧಾನ ಅಂಕಣ: ಬಡ ಸರ್ಕಾರ, ಶ್ರೀಮಂತ ರಾಜಕಾರಣಿಗಳು!

ರಾಜ್ಯದ ಸಾಲದ ಪ್ರಮಾಣವೂ ಏರಿಕೆ, ಶಾಸಕರ ಆಸ್ತಿಯೂ ಗಣನೀಯ ಏರಿಕೆ
Last Updated 26 ಫೆಬ್ರುವರಿ 2025, 19:07 IST
ಅನುಸಂಧಾನ ಅಂಕಣ: ಬಡ ಸರ್ಕಾರ, ಶ್ರೀಮಂತ ರಾಜಕಾರಣಿಗಳು!

ವಿಶ್ಲೇಷಣೆ | ಬಿಕ್ಕಟ್ಟಿಗೆ ವಿಕೇಂದ್ರೀಕರಣದ ಮದ್ದು

ಕೇಂದ್ರದಿಂದ ರಾಜ್ಯಕ್ಕೆ, ರಾಜ್ಯದಿಂದ ಸ್ಥಳೀಯ ಸರ್ಕಾರಕ್ಕೆ ಆಗಬೇಕು ಅಧಿಕಾರ ಹಂಚಿಕೆ
Last Updated 1 ಆಗಸ್ಟ್ 2024, 23:40 IST
ವಿಶ್ಲೇಷಣೆ | ಬಿಕ್ಕಟ್ಟಿಗೆ ವಿಕೇಂದ್ರೀಕರಣದ ಮದ್ದು

ಸಾಕಾರಗೊಳ್ಳದ ‘ಗ್ರಾಮ ಸರ್ಕಾರ’ದ ಕನಸು

016ರಲ್ಲಿ ತಿದ್ದುಪಡಿಯಾಗಿದ್ದ ಕರ್ನಾಟಕ ರಾಜ್ಯ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್ ಕಾಯ್ದೆಗೆ ಏಳು ವರ್ಷಗಳಾದರೂ ಸರ್ಕಾರ ಸೂಕ್ತ ನಿಯಮ ರೂಪಿಸದ ಕಾರಣ ’ಗ್ರಾಮ ಸರ್ಕಾರ‘ದ ಆಶಯ ಸಾಕಾರಗೊಂಡಿಲ್ಲ.
Last Updated 4 ಡಿಸೆಂಬರ್ 2023, 0:22 IST
ಸಾಕಾರಗೊಳ್ಳದ ‘ಗ್ರಾಮ ಸರ್ಕಾರ’ದ ಕನಸು

ವಿಶ್ಲೇಷಣೆ | ಜನರಿಗೆ ಪಾಲ್ಗೊಳ್ಳುವಿಕೆಯ ಭಾಗ್ಯ ಕೊಡಿ!

ಸರ್ಕಾರವು ‘ವಿಕೇಂದ್ರೀಕೃತ ಪಾಲ್ಗೊಳ್ಳುವಿಕೆ’ ಆಡಳಿತ ಮಾದರಿಯನ್ನು ಅನುಸರಿಸಬೇಕಾಗಿದೆ
Last Updated 2 ನವೆಂಬರ್ 2023, 18:55 IST
ವಿಶ್ಲೇಷಣೆ | ಜನರಿಗೆ ಪಾಲ್ಗೊಳ್ಳುವಿಕೆಯ ಭಾಗ್ಯ ಕೊಡಿ!
ADVERTISEMENT

ವಿಶ್ಲೇಷಣೆ | ಮೌಲ್ಯಪ್ರಜ್ಞೆ ಮತ್ತು ‘ತಾಯ್ತನದ’ ಆಡಳಿತ

ಆರೋಗ್ಯಪೂರ್ಣ ಆಡಳಿತ ವ್ಯವಸ್ಥೆಯ ಆಯ್ಕೆಗೆ ಇರುವ ಯುಕ್ತಮಾರ್ಗವನ್ನು ಅವಲೋಕಿಸಬೇಕಿದೆ
Last Updated 17 ಮಾರ್ಚ್ 2023, 21:06 IST
ವಿಶ್ಲೇಷಣೆ | ಮೌಲ್ಯಪ್ರಜ್ಞೆ ಮತ್ತು ‘ತಾಯ್ತನದ’ ಆಡಳಿತ

ವಾಚಕರ ವಾಣಿ| ಆಡಳಿತ ನೇರ್ಪುಗೊಳ್ಳಬೇಕೆಂದರೆ...

‘ರಾಜ್ಯದಲ್ಲೂ ಭ್ರಷ್ಟಾಚಾರಮುಕ್ತ, ಅಭಿವೃದ್ಧಿಪರ ಸರ್ಕಾರದ ಅಗತ್ಯ ಇದೆ’ ಎಂದು ಉದ್ಯಮಿ ಮೋಹನದಾಸ್ ಪೈ ಅವರು ಟ್ವೀಟ್ ಮೂಲಕ ಪ್ರಧಾನಿಯನ್ನು ಕೋರಿದ್ದಾರೆ. ‘ನೀವು ದೆಹಲಿಯಿಂದ ನಡೆಸುತ್ತಿರುವ ಭ್ರಷ್ಟಾಚಾರಮುಕ್ತ ಸರ್ಕಾರವು ಇಲ್ಲಿಯೂ ಬೇಕು’ ಎಂಬುದು ಪೈ ಅವರ, ಅಂತೆಯೇ ಸಾಮಾನ್ಯ ಜನರ ಅಪೇಕ್ಷೆ ಕೂಡ. ಶೇ 40ರಷ್ಟು ಕಮಿಷನ್ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಪ್ರಧಾನಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಪ್ರಮುಖರ ಸಭೆಯಲ್ಲಿ ಪ್ರಸ್ತಾಪ ಮಾಡುವುದು ಅಗತ್ಯ.
Last Updated 4 ಸೆಪ್ಟೆಂಬರ್ 2022, 19:31 IST
fallback

Podcast| ಪ್ರಚಲಿತ-ಅತ್ಯಾಚಾರ ಮತ್ತು ಆಡಳಿತ ವ್ಯವಸ್ಥೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಆಗಸ್ಟ್ 2022, 5:10 IST
Podcast| ಪ್ರಚಲಿತ-ಅತ್ಯಾಚಾರ ಮತ್ತು ಆಡಳಿತ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT