ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Governement schools

ADVERTISEMENT

ಸಂಸ್ಕಾರ, ಭಾವೈಕ್ಯ ಬೆಸೆಯುತ್ತಿರುವ ಕಲಿಕಾ ಹಬ್ಬ

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ಎಂದು ಘೋಷಿಸಿದ್ದು, ಇದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬ ಸಂಭ್ರಮದೊಂದಿಗೆ ಸಾಗಿದೆ.
Last Updated 12 ಫೆಬ್ರುವರಿ 2023, 19:30 IST
ಸಂಸ್ಕಾರ, ಭಾವೈಕ್ಯ ಬೆಸೆಯುತ್ತಿರುವ ಕಲಿಕಾ ಹಬ್ಬ

ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಬಿಜೆಪಿ ಮಾಡಿದ್ದೇನು?: ಎಚ್‌ಡಿಕೆ

ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಮಾಡಿದ್ದೇನು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Last Updated 2 ಜುಲೈ 2022, 12:27 IST
ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಬಿಜೆಪಿ ಮಾಡಿದ್ದೇನು?: ಎಚ್‌ಡಿಕೆ

20 ಸಾವಿರ ಸರ್ಕಾರಿ ಶಾಲೆ ಮುಚ್ಚುವ ಸಾಧ್ಯತೆ: ಎಲ್. ಹನುಮಂತಯ್ಯ ಕಳವಳ

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಮುಂದಿನ ಹತ್ತು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆ
Last Updated 7 ಮಾರ್ಚ್ 2021, 20:46 IST
20 ಸಾವಿರ ಸರ್ಕಾರಿ ಶಾಲೆ ಮುಚ್ಚುವ ಸಾಧ್ಯತೆ: ಎಲ್. ಹನುಮಂತಯ್ಯ ಕಳವಳ

275 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ: ಸಂಪುಟ ಸಭೆಯಲ್ಲಿ ನಿರ್ಧಾರ

ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ
Last Updated 3 ಸೆಪ್ಟೆಂಬರ್ 2020, 11:21 IST
275 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ: ಸಂಪುಟ ಸಭೆಯಲ್ಲಿ ನಿರ್ಧಾರ

ಖಾಸಗಿಗಿಂತಲೂ ಸರ್ಕಾರಿ ಶಾಲೆ ಸೇರುವವರ ಸಂಖ್ಯೆ ಹೆಚ್ಚಳ!

ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಸಗಿಯಿಂದ ಸರ್ಕಾರಿ ಶಾಲೆಗೆ 868 ವಿದ್ಯಾರ್ಥಿಗಳು ದಾಖಲು
Last Updated 2 ಸೆಪ್ಟೆಂಬರ್ 2020, 7:23 IST
ಖಾಸಗಿಗಿಂತಲೂ ಸರ್ಕಾರಿ ಶಾಲೆ ಸೇರುವವರ ಸಂಖ್ಯೆ ಹೆಚ್ಚಳ!

ಕರ್ನಾಟಕದ ಶಾಲೆಗಳಲ್ಲಿಯೂ 'ವಾಟರ್‌ ಬೆಲ್‌' ಮೊಳಗಿಸಲು ಚಿಂತನೆ

ಇದೀಗ ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳೂ ಶಾಲೆಗಳಲ್ಲಿ ವಾಟರ್ ಬೆಲ್ ಮೊಳಗಿಸಲು ಗಂಭೀರ ಚಿಂತನೆ ನಡೆಸುತ್ತಿವೆ.
Last Updated 3 ಡಿಸೆಂಬರ್ 2019, 10:15 IST
ಕರ್ನಾಟಕದ ಶಾಲೆಗಳಲ್ಲಿಯೂ 'ವಾಟರ್‌ ಬೆಲ್‌' ಮೊಳಗಿಸಲು ಚಿಂತನೆ

ಈ ಶಾಲೆ ಕಾಳಜಿ ಹೊಸ ಮಾದರಿಗೆ ನಾಂದಿ

ಜೆ.ಪಿ ನಗರ 9ನೇ ಹಂತದಲ್ಲಿರುವ ಇಂಡಿಯನ್ ಗ್ಲೋಬಲ್ ಶಾಲಾ ಸಂಸ್ಥಾಪಕ ಪ್ರಮೋದ್‌ ಶ್ರೀನಿವಾಸ್‌ ಸಾಮಾಜಿಕ ಹೊಣೆಗಾರಿಕೆ ಅರಿತವರು.
Last Updated 27 ನವೆಂಬರ್ 2019, 19:45 IST
ಈ ಶಾಲೆ ಕಾಳಜಿ ಹೊಸ ಮಾದರಿಗೆ ನಾಂದಿ
ADVERTISEMENT

ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯಕ್ಕೆ ಸಿದ್ಧತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸರ್ಕಾರಿ ಪ್ರೌಢಶಾಲೆಯ ಹಿರಿಮೆಗೆ ಮತ್ತೊಂದು ಗರಿ
Last Updated 24 ಅಕ್ಟೋಬರ್ 2019, 19:45 IST
ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯಕ್ಕೆ ಸಿದ್ಧತೆ

ವಾವ್‌.. ಸರ್ಕಾರಿ ಶಾಲೆ!

ಹೊಚ್ಚ ಹೊಸ ಕಟ್ಟಡ. ಒಳಹೊಕ್ಕರೆ ವಿಶಾಲವಾದ ಸಭಾಂಗಣ. ಸುಸಜ್ಜಿತ ಕೊಠಡಿಗಳು. ಪ್ರತಿ ಕೊಠಡಿಯಲ್ಲಿ ನುಣುಪಾದ ನೆಲ. ವಿನೂತನ ಪೀಠೋಪಕರಣಗಳು ಹಾಗೂ ಹಸಿರು ಬಣ್ಣದ ಬೋರ್ಡ್. ಒಂದೆಡೆ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ದುಬಾರಿ ಖಾಸಗಿ ಶಾಲೆಯ ಚಿತ್ರಣದಂತೆ. ಆದರೆ ಇದು ಅಂಥ ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆದಂತೆ ನಿರ್ಮಾಣವಾಗಿರುವ ಸರ್ಕಾರಿ ಶಾಲೆ!
Last Updated 25 ಸೆಪ್ಟೆಂಬರ್ 2019, 11:39 IST
ವಾವ್‌.. ಸರ್ಕಾರಿ ಶಾಲೆ!

28ಕ್ಕೆ ಕೆಂಬೋಡಿ ಶಾಲಾ ಕಟ್ಟಡ ಉದ್ಘಾಟನೆ

‘ಸ್ಯಾಮ್‌ಸಂಗ್ ಕಂಪನಿ ವತಿಯಿಂದ ತಾಲ್ಲೂಕಿನ ಕೆಂಬೋಡಿ ಗ್ರಾಮದ ಸರ್ಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಸೆ.28ರಂದು ನಡೆಯಲಿದೆ’ ಎಂದು ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ತಿಳಿಸಿದರು.
Last Updated 26 ಸೆಪ್ಟೆಂಬರ್ 2018, 13:48 IST
fallback
ADVERTISEMENT
ADVERTISEMENT
ADVERTISEMENT