ಶುಕ್ರವಾರ, 30 ಜನವರಿ 2026
×
ADVERTISEMENT

Grains

ADVERTISEMENT

ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ಹುಳು ಬಿದ್ದ ಧಾನ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.
Last Updated 30 ಜನವರಿ 2026, 5:52 IST
ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ಚಿತ್ರದುರ್ಗ: ಸಿರಿಧಾನ್ಯಗಳ ನಾಡಿನಲ್ಲಿ ‘ಸಾಮೆ’ ಕೇಳುವವರಿಲ್ಲ!

: ಹೊಸದುರ್ಗ ತಾಲ್ಲೂಕು ರಾಜ್ಯದಲ್ಲೇ ಅತೀ ಹೆಚ್ಚು ‘ಸಿರಿಧಾನ್ಯ ಬೆಳೆಯುವ ನಾಡು’ ಎಂದು ಗುರುತಿಸಿಕೊಂಡಿದೆ. ಆದರೆ, ಅಲ್ಲಿ ಹೆಚ್ಚು ಬೆಳೆಯುವ ಸಾಮೆ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ
Last Updated 30 ಏಪ್ರಿಲ್ 2025, 7:01 IST
ಚಿತ್ರದುರ್ಗ: ಸಿರಿಧಾನ್ಯಗಳ ನಾಡಿನಲ್ಲಿ ‘ಸಾಮೆ’ ಕೇಳುವವರಿಲ್ಲ!

ಸಿರಿಧಾನ್ಯ ರಫ್ತು ಏರಿಕೆ: ಸಂಸತ್‌ಗೆ ಕೇಂದ್ರ ಸರ್ಕಾರ ಮಾಹಿತಿ

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‌ ಅಂತ್ಯದವರೆಗೆ ಭಾರತವು ₹255 ಕೋಟಿ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡಿದೆ. ಕಳೆದ ಮೂರು ವರ್ಷದಿಂದಲೂ ರಫ್ತು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
Last Updated 22 ಮಾರ್ಚ್ 2025, 13:06 IST
ಸಿರಿಧಾನ್ಯ ರಫ್ತು ಏರಿಕೆ: ಸಂಸತ್‌ಗೆ ಕೇಂದ್ರ ಸರ್ಕಾರ ಮಾಹಿತಿ

ಆಹಾರ ಧಾನ್ಯ ಉತ್ಪಾದನೆ ದಾಖಲೆ: ಬೇಳೆಕಾಳು ಕುಸಿತ

ಗೋಧಿ, ಅಕ್ಕಿ ಉತ್ಪಾದನೆ ಏರಿಕೆ: ಬೇಳೆಕಾಳು ಕುಸಿತ
Last Updated 25 ಸೆಪ್ಟೆಂಬರ್ 2024, 15:39 IST
ಆಹಾರ ಧಾನ್ಯ ಉತ್ಪಾದನೆ ದಾಖಲೆ: ಬೇಳೆಕಾಳು ಕುಸಿತ

ಲೇಖನ: ಗೊಲ್ಲರಹಟ್ಟಿಯ ವಿಶಿಷ್ಟ ಕಾಳುಹಬ್ಬ

ಹಿರಿಯೂರು ತಾಲ್ಲೂಕಿನ ಕಾಡುಗೊಲ್ಲರ ಕಟ್ಟೆಮನೆ ಯಾನೆ ಯರಬಳ್ಳಿ ದೊಡ್ಡಗೊಲ್ಲರಹಟ್ಟಿಯಲ್ಲಿ ಆಚರಿಸುವ ‘ಕಾಳುಹಬ್ಬ’ ಅಥವಾ ‘ಗುಗ್ರಿಹಬ್ಬ’ ಕಾಡುಗೊಲ್ಲರಿಗೆ ಸಂಬಂಧಿಸಿದ ವಿಶಿಷ್ಟ ಸಂಪ್ರದಾಯಗಳನ್ನು ಒಳಗೊಂಡಿರುವ ಹಬ್ಬ.
Last Updated 3 ಫೆಬ್ರುವರಿ 2024, 23:33 IST
ಲೇಖನ: ಗೊಲ್ಲರಹಟ್ಟಿಯ ವಿಶಿಷ್ಟ ಕಾಳುಹಬ್ಬ

ಧಾನ್ಯ ಅಭಿವೃದ್ಧಿ ಮಂಡಳಿ–ಅಂಚೆ ಇಲಾಖೆ ಒಪ್ಪಂದ: ಮನೆ ಬಾಗಿಲಿಗೆ ‘ಭೀಮಾ’ ಬೇಳೆ

ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಭೌಗೋಳಿಕ ಸೂಚಕ (ಜಿಐ ಟ್ಯಾಗ್‌) ಮಾನ್ಯತೆಯ ‘ಭೀಮಾ ಪಲ್ಸಸ್’ ಬ್ರ್ಯಾಂಡ್‌ನ ‘ಪ್ರೀಮಿಯಂ’ ಹಾಗೂ ‘ಸ್ಪೆಷಲ್’ ತೊಗರಿ ಬೇಳೆ ಪ್ಯಾಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಆರಂಭಿಸಿದೆ.
Last Updated 1 ಫೆಬ್ರುವರಿ 2024, 23:30 IST
ಧಾನ್ಯ ಅಭಿವೃದ್ಧಿ ಮಂಡಳಿ–ಅಂಚೆ ಇಲಾಖೆ ಒಪ್ಪಂದ: ಮನೆ ಬಾಗಿಲಿಗೆ ‘ಭೀಮಾ’ ಬೇಳೆ

‌‌ಭತ್ತ, ಬೇಳೆಕಾಳು ಬಿತ್ತನೆ ಕುಂಠಿತ

ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಈ ಬಾರಿಯ ರಾಬಿ ಋತುವಿನಲ್ಲಿ (ಚಳಿಗಾಲದ ಬಿತ್ತನೆ) ಭತ್ತ ಮತ್ತು ಬೇಳೆಕಾಳು ಬಿತ್ತನೆ ಪ್ರದೇಶವು ಕಡಿಮೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಅಂಶ–ಅಂಶಗಳು ತಿಳಿಸಿವೆ.
Last Updated 19 ಜನವರಿ 2024, 15:52 IST
‌‌ಭತ್ತ, ಬೇಳೆಕಾಳು ಬಿತ್ತನೆ ಕುಂಠಿತ
ADVERTISEMENT

ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ನೇರ ನಗದಿನ ಬದಲು ಪೌಷ್ಟಿಕಧಾನ್ಯ ವಿತರಣೆ ‘ಕರ್ನಾಟಕ ಮಾದರಿ’ಯಾಗಲಿ!
Last Updated 20 ಅಕ್ಟೋಬರ್ 2023, 0:06 IST
ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ಆಹಾರ ಧಾನ್ಯ ಸಂಗ್ರಹಕ್ಕೆ ₹1 ಲಕ್ಷ ಕೋಟಿ ಯೋಜನೆ: ಕೇಂದ್ರ ಅನುಮೋದನೆ

ಪ್ರಧಾನಿ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ
Last Updated 31 ಮೇ 2023, 14:08 IST
ಆಹಾರ ಧಾನ್ಯ ಸಂಗ್ರಹಕ್ಕೆ ₹1 ಲಕ್ಷ ಕೋಟಿ ಯೋಜನೆ: ಕೇಂದ್ರ ಅನುಮೋದನೆ

ಧಾನ್ಯಗಳ ದಾಸ್ತಾನು ನಿರ್ವಹಣೆ: ಎಚ್ಚರಿಕೆ ಅಗತ್ಯ: ಕೇಂದ್ರ ಹಣಕಾಸು ಸಚಿವಾಲಯ

ಹಣಕಾಸು ಸಚಿವಾಲಯದ ಆರ್ಥಿಕ ಪರಿಶೀಲನಾ ವರದಿಯಲ್ಲಿ ಸಲಹೆ
Last Updated 17 ಸೆಪ್ಟೆಂಬರ್ 2022, 12:55 IST
ಧಾನ್ಯಗಳ ದಾಸ್ತಾನು ನಿರ್ವಹಣೆ: ಎಚ್ಚರಿಕೆ ಅಗತ್ಯ: ಕೇಂದ್ರ ಹಣಕಾಸು ಸಚಿವಾಲಯ
ADVERTISEMENT
ADVERTISEMENT
ADVERTISEMENT