ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Grama panchayt member

ADVERTISEMENT

ಪಂಚಾಯಿತಿ ಸದಸ್ಯರು ಅತಿಥಿ ಶಿಕ್ಷಕರಾಗುವಂತಿಲ್ಲ: ಶಿಕ್ಷಣ ಇಲಾಖೆ

ಗ್ರಾಮ ಪಂಚಾಯಿತಿ ಸದಸ್ಯರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸುವಂತಿಲ್ಲ ಎಂದು ಶಿಕ್ಷಣ ಇಲಾಖೆಯ ಆಯುಕ್ತ ಆರ್.ವಿಶಾಲ್‌ ಸ್ಪಷ್ಟನೆ ನೀಡಿದ್ದಾರೆ.
Last Updated 20 ಜೂನ್ 2023, 5:08 IST
ಪಂಚಾಯಿತಿ ಸದಸ್ಯರು ಅತಿಥಿ  ಶಿಕ್ಷಕರಾಗುವಂತಿಲ್ಲ: ಶಿಕ್ಷಣ ಇಲಾಖೆ

ಮಂಡ್ಯ | ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ

ನೀವೇಶನ ದಾಖಲೆ ನೀಡಲು ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಬೇಲೂರು ಗ್ರಾಮ ಪಂಚಾಯಿತಿ ಗ್ರೇಡ್‌–1 ಕಾರ್ಯದರ್ಶಿ ದಯಾನಂದ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದರು
Last Updated 25 ಮೇ 2023, 6:35 IST
ಮಂಡ್ಯ | ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ

ಗ್ರಾ.ಪಂ. ಸದಸ್ಯರ ಗೌರವ ಧನ ₹ 10 ಸಾವಿರಕ್ಕೆ ಹೆಚ್ಚಳ: ಕಟೀಲ್ ಭರವಸೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಭರವಸೆ
Last Updated 20 ನವೆಂಬರ್ 2021, 14:26 IST
ಗ್ರಾ.ಪಂ. ಸದಸ್ಯರ ಗೌರವ ಧನ ₹ 10 ಸಾವಿರಕ್ಕೆ ಹೆಚ್ಚಳ: ಕಟೀಲ್ ಭರವಸೆ

ಗ್ರಾಮಪಂಚಾಯ್ತಿ ಸಾಮಾನ್ಯ ಸಭೆಯಲ್ಲೇ ಸದಸ್ಯ ಸಾವು

ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿಯೇ ಸದಸ್ಯರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ರಾಮವಾಡಗಿ ಗ್ರಾಮವನ್ನು ಪ್ರತಿನಿಧಿಸುತ್ತಿದ್ದ ಸದಸ್ಯ ಬಾಲಪ್ಪ ಚೌಡಪ್ಪ ಚಲವಾದಿ (46) ಮೃತಪಟ್ಟವರು. ಸದಸ್ಯರ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ಮುಗಿದ ನಂತರ ಅಧಿಕೃತವಾಗಿ ಸಭೆ ಆರಂಭವಾಗಿತ್ತು. ಊರಿನಲ್ಲಿ ಆಗಬೇಕಾದ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿಯೊಂದಿಗೆ ಚರ್ಚಿಸುತ್ತಿದ್ದ ಬಾಲಪ್ಪ ಎದೆ ನೋವಿನಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ಇಳಕಲ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿಯೇ ಸಾವನ್ನಪ್ಪಿದರು.
Last Updated 8 ಫೆಬ್ರುವರಿ 2021, 17:07 IST
ಗ್ರಾಮಪಂಚಾಯ್ತಿ ಸಾಮಾನ್ಯ ಸಭೆಯಲ್ಲೇ ಸದಸ್ಯ ಸಾವು

ಗ್ರಾ.ಪಂ. ಅಧ್ಯಕ್ಷನ ಬರ್ಬರ ಹತ್ಯೆ

ಸುಂಗಠಾಣ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೊಲ್ಲಾಳಪ್ಪ ಬಸಲಿಂಗಪ್ಪ ಹದಗಲ್ಲ (35) ಅವರ ಕತ್ತು ಕುಯ್ದು ಬುಧವಾರ ಮಧ್ಯಾಹ್ನ ಪಟ್ಟಣದಲ್ಲಿ ಕೊಲೆ ಮಾಡಲಾಗಿದೆ.
Last Updated 10 ಅಕ್ಟೋಬರ್ 2018, 18:21 IST
ಗ್ರಾ.ಪಂ. ಅಧ್ಯಕ್ಷನ ಬರ್ಬರ ಹತ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT