ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Grama vastavya

ADVERTISEMENT

ಮಾಯಕೊಂಡ: ಸಂಚಾರಿ ಚಿಕಿತ್ಸಾ ವಾಹನ ಪುನರಾರಂಭಕ್ಕೆ ಆಗ್ರಹ

ಮಾಯಕೊಂಡ: ನಮ್ಮೂರು ಕುಗ್ರಾಮ,ಇಲ್ಲಿಗೆ ಸೇವೆ ನೀಡುತ್ತಿದ್ದ ಸಂಚಾರಿ ಚಿಕಿತ್ಸಾ ವಾಹನ ನಿಲ್ಲಿಸಲಾಗಿದ್ದು, ಪುನಾರಂಭಿಸುವಂತೆ ಮುಖಂಡರಾದ ಶಂಕರ್ನಳ್ಳಿ ಪ್ರಭು, ರಾಜಪ್ಪ ಮತ್ತಿತರರು ಒತ್ತಾಯಿಸಿದರು.
Last Updated 23 ಫೆಬ್ರುವರಿ 2023, 3:06 IST
ಮಾಯಕೊಂಡ: ಸಂಚಾರಿ ಚಿಕಿತ್ಸಾ ವಾಹನ ಪುನರಾರಂಭಕ್ಕೆ ಆಗ್ರಹ

ಗ್ರಾಮ ವಾಸ್ತವ್ಯ: ಬಾಡ ಗ್ರಾಮದಲ್ಲಿ ಸಚಿವರಿಗೆ ಪೂರ್ಣಕುಂಭ ಸ್ವಾಗತ

ಎತ್ತಿನ ಬಂಡಿ ಏರಿದ ಸಚಿವ ಅಶೋಕ್
Last Updated 17 ಡಿಸೆಂಬರ್ 2022, 12:00 IST
ಗ್ರಾಮ ವಾಸ್ತವ್ಯ: ಬಾಡ ಗ್ರಾಮದಲ್ಲಿ ಸಚಿವರಿಗೆ ಪೂರ್ಣಕುಂಭ ಸ್ವಾಗತ

ಮಂಚೇನಹಳ್ಳಿ ಮಿನಿವಿಧಾನ ಸೌಧಕ್ಕೆ ₹15 ಕೋಟಿ: ಆರ್.ಅಶೋಕ

ಜರಬಂಡಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ
Last Updated 27 ನವೆಂಬರ್ 2022, 2:26 IST
ಮಂಚೇನಹಳ್ಳಿ ಮಿನಿವಿಧಾನ ಸೌಧಕ್ಕೆ ₹15 ಕೋಟಿ: ಆರ್.ಅಶೋಕ

ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ: 71,172 ಜನರಿಗೆ ಸ್ಥಳದಲ್ಲಿಯೇ ಸೌಲಭ್ಯ

‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದ ಅಂಗವಾಗಿ ನಾವು ನಡೆಸುತ್ತಿರುವ ಗ್ರಾಮ ವಾಸ್ತವ್ಯದಲ್ಲಿ ಇಲ್ಲಿಯವರೆಗೆರಾಜ್ಯದಲ್ಲಿ 71,172 ಜನರಿಗೆ ಸ್ಥಳದಲ್ಲಿಯೇ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗಿದೆಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
Last Updated 27 ನವೆಂಬರ್ 2022, 2:25 IST
ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ: 71,172 ಜನರಿಗೆ ಸ್ಥಳದಲ್ಲಿಯೇ ಸೌಲಭ್ಯ

ಗ್ರಾಮ ವಾಸ್ತವ್ಯ: ಜರಬಂಡಹಳ್ಳಿಯಲ್ಲಿ ಸಚಿವ ಆರ್‌.ಅಶೋಕಗೆ ಅದ್ದೂರಿ ಸ್ವಾಗತ

ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದಿರುವ ಆರ್.ಅಶೋಕ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.‌
Last Updated 26 ನವೆಂಬರ್ 2022, 7:34 IST
ಗ್ರಾಮ ವಾಸ್ತವ್ಯ: ಜರಬಂಡಹಳ್ಳಿಯಲ್ಲಿ ಸಚಿವ ಆರ್‌.ಅಶೋಕಗೆ ಅದ್ದೂರಿ ಸ್ವಾಗತ

ಸರ್ಕಾರಿ ಜಮೀನಲ್ಲಿ ಉಳುಮೆ: ಪ್ರಕರಣ ದಾಖಲಿಸದಂತೆ ಆದೇಶ -ಆರ್.ಅಶೋಕ್‌ ಪ್ರಕಟ

ಗ್ರಾಮ ವಾಸ್ತವ್ಯ ಕಾರ್ಯಕ್ರಮ
Last Updated 19 ನವೆಂಬರ್ 2022, 14:34 IST
ಸರ್ಕಾರಿ ಜಮೀನಲ್ಲಿ ಉಳುಮೆ: ಪ್ರಕರಣ ದಾಖಲಿಸದಂತೆ ಆದೇಶ -ಆರ್.ಅಶೋಕ್‌ ಪ್ರಕಟ

ವಿಜಯನಗರ: 20ರಂದು ನಾಗಲಾಪುರದಲ್ಲಿ ಗ್ರಾಮ ವಾಸ್ತವ್ಯ

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ ಅವರು ಆ. 20ರಂದು ತಾಲ್ಲೂಕಿನ ಜಿ.ನಾಗಲಾಪುರದಲ್ಲಿ ವಾಸ್ತವ್ಯ ಮಾಡುವರು.
Last Updated 16 ಆಗಸ್ಟ್ 2022, 14:08 IST
ವಿಜಯನಗರ: 20ರಂದು ನಾಗಲಾಪುರದಲ್ಲಿ ಗ್ರಾಮ ವಾಸ್ತವ್ಯ
ADVERTISEMENT

ತುಮಕೂರು: ಪರಿಶಿಷ್ಟರ ಮನೆಯಲ್ಲಿ ಉಪಹಾರ ಸೇವಿಸಿದ ಸಚಿವ ಆರ್.ಅಶೋಕ್

ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ವಿನೋದ್ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಕಂದಾಯ ಸಚಿವ ಆರ್.ಅಶೋಕ್ ಉಪಹಾರ ಸೇವಿಸಿದರು.
Last Updated 19 ಜೂನ್ 2022, 5:40 IST
ತುಮಕೂರು: ಪರಿಶಿಷ್ಟರ ಮನೆಯಲ್ಲಿ ಉಪಹಾರ ಸೇವಿಸಿದ ಸಚಿವ ಆರ್.ಅಶೋಕ್

ಅಚವೆಯಲ್ಲಿ ಗ್ರಾಮ ವಾಸ್ತವ್ಯ 15ರಂದು: ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ಕಂದಾಯ ಸಚಿವ ಆರ್.ಅಶೋಕ ಅವರು ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಏ.14ರಂದು ಸಂಜೆ ಗ್ರಾಮಕ್ಕೆ ಬರುವ ಅವರು ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. 15ರಂದು ದಿನವಿಡೀ ಗ್ರಾಮದಲ್ಲಿದ್ದು, ಫಲಾನುಭವಿಗಳಿಗೆ ಇಲಾಖೆಯ ಸವಲತ್ತುಗಳ ವಿತರಣೆ, ಅಹವಾಲು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. 16ರಂದು ಬೆಳಿಗ್ಗೆ ನಿರ್ಗಮಿಸಲಿದ್ದಾರೆ.
Last Updated 1 ಏಪ್ರಿಲ್ 2022, 13:23 IST
ಅಚವೆಯಲ್ಲಿ ಗ್ರಾಮ ವಾಸ್ತವ್ಯ 15ರಂದು: ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಇಂದು

ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಾ.21ರಂದು ಜಿಲ್ಲಾಧಿಕಾರಿ ನಿತೀಶ್‌ ಪಾಟೀಲ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಗ್ರಾಮಕ್ಕೆ ಆಗಮಿಸಲಿರುವ ಅವರು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೃಷಿ ಸಲಕರಣೆ ವಿತರಣೆ, ತೋಟಗಾರಿಕೆ ಇಲಾಖೆಯಿಂದ ಎಸ್.ಸಿ, ಎಸ್.ಟಿ ರೈತರಿಗೆ ಬೀಜದ ಕಿಟ್‌ ವಿತರಣೆ ಮಾಡಲಿದ್ದಾರೆ.
Last Updated 21 ಮಾರ್ಚ್ 2022, 4:12 IST
fallback
ADVERTISEMENT
ADVERTISEMENT
ADVERTISEMENT