ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Grama Vastavya programme

ADVERTISEMENT

ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗೆ ₹1 ಕೋಟಿ ಅನುದಾನ: ಬಸವರಾಜ ಬೊಮ್ಮಾಯಿ

‘ಕಂದಾಯ ಸಚಿವರು ಎಲ್ಲೆಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾರೋ ಆ ಗ್ರಾಮಕ್ಕೆ ₹1 ಕೋಟಿ ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಪ್ರಕಾರ ಕನಕದಾಸರ ಜನ್ಮಭೂಮಿಯಾದ ಬಾಡ ಗ್ರಾಮಕ್ಕೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 17 ಡಿಸೆಂಬರ್ 2022, 14:59 IST
ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗೆ ₹1 ಕೋಟಿ ಅನುದಾನ: ಬಸವರಾಜ ಬೊಮ್ಮಾಯಿ

ಗ್ರಾಮ ವಾಸ್ತವ್ಯ: ಬಾಡ ಗ್ರಾಮದಲ್ಲಿ ಸಚಿವರಿಗೆ ಪೂರ್ಣಕುಂಭ ಸ್ವಾಗತ

ಎತ್ತಿನ ಬಂಡಿ ಏರಿದ ಸಚಿವ ಅಶೋಕ್
Last Updated 17 ಡಿಸೆಂಬರ್ 2022, 12:00 IST
ಗ್ರಾಮ ವಾಸ್ತವ್ಯ: ಬಾಡ ಗ್ರಾಮದಲ್ಲಿ ಸಚಿವರಿಗೆ ಪೂರ್ಣಕುಂಭ ಸ್ವಾಗತ

ಹಾವೇರಿ: ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ ಡಿ.17ಕ್ಕೆ

ದಲಿತರ ಮನೆಯಲ್ಲಿ ಉಪಾಹಾರ ಸೇವನೆ: ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
Last Updated 14 ಡಿಸೆಂಬರ್ 2022, 13:14 IST
ಹಾವೇರಿ: ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ ಡಿ.17ಕ್ಕೆ

ಯೋಜನೆಯ ಸದುಪಯೋಗಕ್ಕೆ ಕರೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಬೆಳ್ಳೂರಿನಲ್ಲಿ ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಗ್ರಾಮ ವಾಸ್ತವ್ಯ
Last Updated 28 ಮೇ 2022, 3:51 IST
ಯೋಜನೆಯ ಸದುಪಯೋಗಕ್ಕೆ ಕರೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಅಚವೆಯಲ್ಲಿ ಗ್ರಾಮ ವಾಸ್ತವ್ಯ 15ರಂದು: ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ಕಂದಾಯ ಸಚಿವ ಆರ್.ಅಶೋಕ ಅವರು ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಏ.14ರಂದು ಸಂಜೆ ಗ್ರಾಮಕ್ಕೆ ಬರುವ ಅವರು ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. 15ರಂದು ದಿನವಿಡೀ ಗ್ರಾಮದಲ್ಲಿದ್ದು, ಫಲಾನುಭವಿಗಳಿಗೆ ಇಲಾಖೆಯ ಸವಲತ್ತುಗಳ ವಿತರಣೆ, ಅಹವಾಲು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. 16ರಂದು ಬೆಳಿಗ್ಗೆ ನಿರ್ಗಮಿಸಲಿದ್ದಾರೆ.
Last Updated 1 ಏಪ್ರಿಲ್ 2022, 13:23 IST
ಅಚವೆಯಲ್ಲಿ ಗ್ರಾಮ ವಾಸ್ತವ್ಯ 15ರಂದು: ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ಗ್ರಾಮ ವಾಸ್ತವ್ಯದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರ ನಡುವೆ ಸೇತುವೆ: ಅಶೋಕ್

ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದಕಂದಾಯ‌ ಸಚಿವ ಆರ್. ಅಶೋಕ್
Last Updated 21 ಮಾರ್ಚ್ 2021, 4:49 IST
ಗ್ರಾಮ ವಾಸ್ತವ್ಯದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರ ನಡುವೆ ಸೇತುವೆ: ಅಶೋಕ್

ಲಾಕ್‌ಡೌನ್‌ನ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಆರ್. ಆಶೋಕ್

ಛಬ್ಬಿಯ ಹಿರೇಕೆರೆಯಲ್ಲಿ ಸಚಿವರ ವಾಯುವಿಹಾರ
Last Updated 21 ಮಾರ್ಚ್ 2021, 2:35 IST
ಲಾಕ್‌ಡೌನ್‌ನ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಆರ್. ಆಶೋಕ್
ADVERTISEMENT

ಗ್ರಾಮ ವಾಸ್ತವ್ಯ | ಯಾದಗಿರಿಗೆ ಬಂದರು ಮುಖ್ಯಮಂತ್ರಿ ‌ಕುಮಾರಸ್ವಾಮಿ

ಸಿಎಂ ವಾಸ್ತವ್ಯ ಮಾಡಲಿರುವ ಶಾಲೆ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಭದ್ರತೆಗಾಗಿಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
Last Updated 21 ಜೂನ್ 2019, 3:04 IST
ಗ್ರಾಮ ವಾಸ್ತವ್ಯ | ಯಾದಗಿರಿಗೆ ಬಂದರು ಮುಖ್ಯಮಂತ್ರಿ ‌ಕುಮಾರಸ್ವಾಮಿ

ವಾಸ್ತವ(ವ್ಯ)

ಮುಖ್ಯಮಂತ್ರಿ ಚಾಪೆಯ ಮೇಲೆ ಮಲಗಿದರೆ ಭರಪೂರ ಪ್ರಚಾರ
Last Updated 16 ಜೂನ್ 2019, 19:45 IST
fallback
ADVERTISEMENT
ADVERTISEMENT
ADVERTISEMENT