‘ಗ್ರಾಮೊಫೋನ್ ಗರ್ಲ್’ ಗೌಹರ್ ಜಾನ್ಗೆ ಗೂಗಲ್ ಡೂಡಲ್ ಗೌರವ
ದೇಶದೆಲ್ಲೆಡೆ ಸಂಗೀತ, ನೃತ್ಯ ಪ್ರದರ್ಶನ ನೀಡಿ ಹೆಸರುಗಳಿಸಿದ್ದ ಕಲಾವಿದೆ ಗೌಹರ್ ಜಾನ್ ಅವರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಆಮಂತ್ರಣದ ಮೇರೆಗೆ ಮೈಸೂರಿಗೆ ಬಂದಿದ್ದರು. 1928ರ ಆಗಸ್ಟ್ 1ರಂದು ಅವರನ್ನು ‘ಅರಮನೆ ಸಂಗೀತಗಾರ್ತಿ’ ಎಂದು ನೇಮಕ ಮಾಡಲಾಗಿತ್ತು.Last Updated 26 ಜೂನ್ 2018, 5:11 IST