ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

grand master

ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌: ಪ್ರಶಸ್ತಿಗೆ ಹತ್ತಿರವಾದ ಗುಕೇಶ್

ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್‌ ಟೂರ್ನಿಯ 13ನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು ಸೋಲಿಸಿ ಪ್ರಶಸ್ತಿಗೆ ಹತ್ತಿರವಾದರು. ಇನ್ನೊಂದು ಸುತ್ತು ಉಳಿದಿರುವಂತೆ 17 ವರ್ಷದ ಭಾರತದ ಆಟಗಾರ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.
Last Updated 21 ಏಪ್ರಿಲ್ 2024, 14:16 IST
ಕ್ಯಾಂಡಿಡೇಟ್ಸ್‌ ಚೆಸ್‌:  ಪ್ರಶಸ್ತಿಗೆ ಹತ್ತಿರವಾದ ಗುಕೇಶ್

ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌: ಪ್ರಣವ್‌ ಆನಂದ್‌ಗೆ ‘ಡಬಲ್‌ ಧಮಾಕ’

ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಗ್ರ್ಯಾಂಡ್‌ಮಾಸ್ಟರ್‌ ಪಟ್ಟ
Last Updated 16 ಸೆಪ್ಟೆಂಬರ್ 2022, 19:31 IST
ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌: ಪ್ರಣವ್‌ ಆನಂದ್‌ಗೆ ‘ಡಬಲ್‌ ಧಮಾಕ’

ಚೆಸ್‌: ಮಿತ್ರಾಭ ಗುಹಾ ಭಾರತದ 72ನೇ ಗ್ರ್ಯಾಂಡ್‌ಮಾಸ್ಟರ್‌

ಕೋಲ್ಕತ್ತದ ಚೆಸ್ ಆಟಗಾರ ಮಿತ್ರಾಭ ಗುಹಾ ಅವರು ಭಾರತದ 72ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ. ಸರ್ಬಿಯಾದಲ್ಲಿ ನಡೆದ ಟೂರ್ನಿಯಲ್ಲಿ ಅಗತ್ಯವಿದ್ದ ಮೂರನೇ ಮತ್ತು ಅಂತಿಮ ನಾರ್ಮ್ಅನ್ನು ಅವರು ಪೂರ್ಣಗೊಳಿಸಿದರು.
Last Updated 9 ನವೆಂಬರ್ 2021, 13:36 IST
ಚೆಸ್‌: ಮಿತ್ರಾಭ ಗುಹಾ ಭಾರತದ 72ನೇ ಗ್ರ್ಯಾಂಡ್‌ಮಾಸ್ಟರ್‌

ಚೆಸ್: ಪ್ರಣವ್‌ಗೆ ಅಂತರರಾಷ್ಟ್ರೀಯ ಜಿಎಂ ಪಟ್ಟ

ನಗರದ ಚೆಸ್‌ ಪಟು ಪ್ರಣವ್ ಆನಂದ್‌ ಅಂತರರಾಷ್ಟ್ರೀಯ ಮಾಸ್ಟರ್ (ಐಎಂ) ಆಗಿದ್ದಾರೆ. 14 ವರ್ಷ 3 ತಿಂಗಳು ಮತ್ತು 15 ದಿನಗಳಲ್ಲಿ ಈ ಪಟ್ಟ ಅಲಂಕರಿಸಿದ ಅವರು ಕರ್ನಾಟಕದ ಅತಿ ಕಿರಿಯ ಐಎಂ ಎಂದೆನಿಸಿಕೊಂಡಿದ್ದಾರೆ.
Last Updated 4 ಮಾರ್ಚ್ 2021, 2:22 IST
ಚೆಸ್: ಪ್ರಣವ್‌ಗೆ ಅಂತರರಾಷ್ಟ್ರೀಯ ಜಿಎಂ ಪಟ್ಟ

ಚೆಸ್: ಡ್ರಾ ಪಂದ್ಯದಲ್ಲಿ ಭಾರತ

ಗ್ರ್ಯಾಂಡ್‌ಮಾಸ್ಟರ್ ಬಿ. ಅಧಿಬನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಅಮೋಘ ಆಟವನ್ನು ಗುರುವಾರವೂ ಮುಂದುವರಿಸಿದರು. ಅವರ ಉತ್ತಮ ಆಟದಿಂದಾಗಿ ಭಾರತ ತಂಡವು ಇರಾನ್ ಎದುರು 2–2ರಿಂದ ಡ್ರಾ ಸಾಧಿಸಿತು.
Last Updated 7 ಮಾರ್ಚ್ 2019, 18:49 IST
ಚೆಸ್: ಡ್ರಾ ಪಂದ್ಯದಲ್ಲಿ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT