ಮಂಗಳವಾರ, 3 ಮಾರ್ಚ್ 2026
×
ADVERTISEMENT

GrandMother

ADVERTISEMENT

70ರ ವಯಸ್ಸಿನಲ್ಲಿಯೂ ಏಕಾಂಗಿಯಾಗಿ ಹೋಟೆಲ್ ನಡೆಸುತ್ತಿರುವ ವೃದ್ಧೆ

Deepali Ghosh Hotel: ಬಂಗಾಳದ ಹೌರಾದಲ್ಲಿ 70ರ ವೃದ್ಧೆಯೊಬ್ಬರು ಸ್ವ–ಉದ್ಯಮ ಮಾಡುವ ಮೂಲಕ ಇಳಿವಯಸ್ಸಿನಲ್ಲಿಯೂ ಯುವಕರು ನಾಚುವಂತೆ‌ ಹೋಟೆಲ್‌ ನಡೆಸುತ್ತದ್ದಾರೆ. ಇತ್ತೀಚೆಗೆ ಬಂಗಾಳ ಮೂಲದ 'ಆರಾಧನಾ ಚಟರ್ಜಿ' ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೃದ್ಧೆಯ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 12 ಫೆಬ್ರುವರಿ 2026, 7:42 IST
70ರ ವಯಸ್ಸಿನಲ್ಲಿಯೂ ಏಕಾಂಗಿಯಾಗಿ ಹೋಟೆಲ್ ನಡೆಸುತ್ತಿರುವ ವೃದ್ಧೆ

ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

Alive during funeral: ಬುದುಕಿರುವ ಜೀವಕ್ಕೆ ಅಂತ್ಯ ಸಂಸ್ಕಾರ ಮಾಡಲು ಸಿದ್ದತೆ ನೆಡೆಸಿ, ಕೊನೆ ಕ್ಷಣದಲ್ಲಿ ಜೀವಂತವಾಗಿರುವುದನ್ನು ಖಚಿತ ಪಡಿಸಿಕೊಂಡ ಘಟನೆ ನಾಗ್ಪುರ ಜಿಲ್ಲೆಯ ರಾಮ್ಟೆಕ್ ನಗರದಲ್ಲಿ ನಡೆದಿದೆ.
Last Updated 15 ಜನವರಿ 2026, 8:37 IST
ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

ಪಿತೃ ಪಕ್ಷ ಆರಂಭ | ಆಚರಣೆ ಹೇಗೆ, ಏನೇನು ಲಾಭ?

Ancestor rituals: ಪಕ್ಷ ಮಾಸ ದಿನಾಂಕ ಸೆ.8ರ ಸೋಮವಾರ ಪಾಡ್ಯ ತಿಥಿಯಿಂದ 21ರ ಅಮಾವಾಸ್ಯೆವರೆಗೆ, ಹದಿನೈದು ದಿನಗಳ ಈ ಕಾಲವನ್ನು “ಪಿತೃ ಪಕ್ಷ”=“ಪಕ್ಷಮಾಸ” ಎನ್ನುತ್ತಾರೆ. ಶ್ರಾದ್ಧ ಮಾಡಿದವರಿಗೆ ಪಿತೃಗಳು ಆಶೀರ್ವಾದ ಮಾಡುತ್ತಾರೆ.
Last Updated 8 ಸೆಪ್ಟೆಂಬರ್ 2025, 10:58 IST
ಪಿತೃ ಪಕ್ಷ ಆರಂಭ | ಆಚರಣೆ ಹೇಗೆ, ಏನೇನು ಲಾಭ?

ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರು ನಿತ್ರಾಣ ಸ್ಥಿತಿಯಲ್ಲಿ ಸೋಮವಾರ ಪತ್ತೆ
Last Updated 23 ಜನವರಿ 2023, 13:42 IST
ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಯೋಗಕ್ಷೇಮ ವಿಚಾರಿಸದ ಮೊಮ್ಮಗಳು: ಅಜ್ಜಿಗೆ ಜಮೀನು ವಾಪಸ್ ಕೊಡಿಸಿದ ನ್ಯಾಯಾಲಯ

ಅಜ್ಜಿಯ ಯೋಗಕ್ಷೇಮ ನೋಡಿಕೊಳ್ಳದ ಕಾರಣ ಮೊಮ್ಮಗಳ ಹೆಸರಿನಲ್ಲಿನಲ್ಲಿದ್ದ ಜಮೀನನ್ನು ಇಲ್ಲಿನ ಉಪವಿಭಾಗಾಧಿಕಾರಿ ನ್ಯಾಯಾಲಯ ಅಜ್ಜಿಗೆ ವಾಪಸ್ ಕೊಡಿಸಿದೆ.
Last Updated 3 ಸೆಪ್ಟೆಂಬರ್ 2022, 3:52 IST
ಯೋಗಕ್ಷೇಮ ವಿಚಾರಿಸದ ಮೊಮ್ಮಗಳು: ಅಜ್ಜಿಗೆ ಜಮೀನು ವಾಪಸ್ ಕೊಡಿಸಿದ ನ್ಯಾಯಾಲಯ

ಅಜ್ಜಿಮನೆಯಲ್ಲಿ ಆರೋಗ್ಯದ ಅಡಿಪಾಯ

ಬೆನ್ನು ಬಾಗಿರುತ್ತಿದ್ದ ಅಜ್ಜಿಗೆ ಬೆತ್ತ ಹಿಡಿಯದೆ ಮಕ್ಕಳನ್ನು ಬಗ್ಗಿಸಲು ಗೊತ್ತಿತ್ತು. ಶಾಲೆಯ ಮುಖ ನೋಡದಿದ್ದ ಅಜ್ಜಿಯಂದಿರು ಕಲಿಸುತ್ತಿದ್ದ ಆಟೋಟ ಮತ್ತು ಜೀವನಪಾಠಗಳು ಯಾವ ಬೇಸಿಗೆ ಶಿಬಿರಕ್ಕೂ ಕಡಿಮೆಯಿರಲಿಲ್ಲ.
Last Updated 6 ಜೂನ್ 2022, 19:45 IST
ಅಜ್ಜಿಮನೆಯಲ್ಲಿ ಆರೋಗ್ಯದ ಅಡಿಪಾಯ

ರಾಮನಗರ: ಡಿ.ಕೆ. ಶಿವಕುಮಾರ್ ಅಜ್ಜಿ ನಿಂಗಮ್ಮ ನಿಧನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರ ಅಜ್ಜಿ ನಿಂಗಮ್ಮ (106) ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು.
Last Updated 17 ಡಿಸೆಂಬರ್ 2021, 4:42 IST
ರಾಮನಗರ: ಡಿ.ಕೆ. ಶಿವಕುಮಾರ್ ಅಜ್ಜಿ ನಿಂಗಮ್ಮ ನಿಧನ
ADVERTISEMENT

ಇಂದು ಅಜ್ಜ–ಅಜ್ಜಿಯರ ದಿನ: ಇದರ ಹಿನ್ನೆಲೆ ಹಾಗೂ ಮಹತ್ವ ಏನು?

ಅಜ್ಜ–ಅಜ್ಜಿ ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅನೇಕ ಮಕ್ಕಳು ತಮ್ಮ ತಂದೆ ತಾಯಿಗಿಂತ ತಮ್ಮ ಅಜ್ಜ–ಅಜ್ಜಿಯರನ್ನೇ ಹೆಚ್ಚು ಹಚ್ಚಿಕೊಂಡಿರುತ್ತವೆ. ಇಂತಹ ಅಜ್ಜ–ಅಜ್ಜಿಯರನ್ನು ಪ್ರತಿದಿನ ನೆನೆಯುವುದು ನಮ್ಮ ಕರ್ತವ್ಯವಾದರೂ ಜಗತ್ತು ಅವರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿದೆ. ಅದೇ ಇಂದು (ಸೆ.12) ವಿಶ್ವ ಅಜ್ಜ–ಅಜ್ಜಿಯರ ದಿನ. ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ಭಾನುವಾರವನ್ನು ಅಜ್ಜ–ಅಜ್ಜಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ವಿಶೇಷವಾಗಿ ಅಜ್ಜ–ಅಜ್ಜಿಯರ ಜೊತೆ ಕಾಲ ಕಳೆಯಲು ಆಚರಿಸಲಾಗುತ್ತಿದೆ. ಮೊಮ್ಮಕ್ಕಳು ತಮ್ಮ ಅಜ್ಜ–ಅಜ್ಜಿಯರಿಗೆ ಈ ದಿನ ವಿಶೇಷ ಉಡುಗೊರೆ ಕೊಟ್ಟು ಸನ್ಮಾನಿಸುವುದುಂಟು. ಅವರೊಟ್ಟಿಗೆ ಎಲ್ಲಾದರೂ ಪ್ರವಾಸ, ಹೋಟೆಲ್ ಹೋಗುವ ಮೂಲಕ ಸಂತಸದ ಕ್ಷಣಗಳನ್ನು ಈ ದಿನ ಹಂಚಿಕೊಳ್ಳುತ್ತಾರೆ.
Last Updated 12 ಸೆಪ್ಟೆಂಬರ್ 2021, 7:17 IST
ಇಂದು ಅಜ್ಜ–ಅಜ್ಜಿಯರ ದಿನ: ಇದರ ಹಿನ್ನೆಲೆ ಹಾಗೂ ಮಹತ್ವ ಏನು?

105ರ ಅಜ್ಜಿ 4ನೇ ಕ್ಲಾಸ್‌ ಪಾಸ್‌!

ಕೊಲ್ಲಂನ ಭಾಗೀರಥಿ ಅಮ್ಮ, ಈ ಪರೀಕ್ಷೆ ತೇರ್ಗಡೆಯಾಗುವ ಮೂಲಕರಾಷ್ಟ್ರದ ಅತ್ಯಂತ ಹಿರಿಯ ವಯಸ್ಸಿನ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Last Updated 5 ಫೆಬ್ರುವರಿ 2020, 15:09 IST
 105ರ ಅಜ್ಜಿ 4ನೇ ಕ್ಲಾಸ್‌ ಪಾಸ್‌!

ಕಾಡುವ ಅಜ್ಜಿಯ ನೆನಪುಗಳು...

ನನ್ನ ಹಾಗೂ ಅಜ್ಜಿಯ ಆ ಬಗೆಯ ಒಡನಾಟ ಈಗಿಲ್ಲವಾದರೂ ಆಗೊಮ್ಮೆ ಈಗೊಮ್ಮೆ ಹೋಗಿ ಅವಳನ್ನು ಕಂಡು ಬರುವುದಿದೆ. ಆದರೆ, ಒಮ್ಮೆ ನನ್ನ ಬದುಕಿನ ಹಾದಿಯತ್ತ ಹಿಂದಿರುಗಿ ಕಣ್ಣಾಯಿಸಿದರೆ ಎಲ್ಲ ಹಂತಗಳಲ್ಲಿಯೂ ಆಕೆಯ ನಡೆನುಡಿಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿರುವ ಸಂಗತಿ ಎದ್ದು ಕಾಣುತ್ತದೆ. ನಿಜಕ್ಕೂ ಬೆರಗು ಮೂಡಿಸುತ್ತದೆ.
Last Updated 7 ಸೆಪ್ಟೆಂಬರ್ 2019, 19:30 IST
ಕಾಡುವ ಅಜ್ಜಿಯ ನೆನಪುಗಳು...
ADVERTISEMENT
ADVERTISEMENT
ADVERTISEMENT