ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Green gram

ADVERTISEMENT

ನರಗುಂದ | ಚೀಲಗಳ ಕೊರತೆ, ಹೆಸರು ಖರೀದಿ ಸ್ಥಗಿತ: ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

ನರಗುಂದ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಸರ್ಕಾರದ ಬೆಂಬಲ ಯೋಜನೆಯಡಿ ಖರೀದಿ ಮಾಡುವ ಟಿಎಪಿಸಿಎಂಎಸ್ ಹೆಸರು ಖರೀದಿ ಕೇಂದ್ರ ಖಾಲಿ ಚೀಲಗಳ ಪೂರೈಕೆಯಾಗದಿರುವ ಪರಿಣಾಮ ಶನಿವಾರ ಖರೀದಿ ಕಾರ್ಯ ಸ್ಥಗಿತಗೊಂಡಿದೆ.
Last Updated 7 ಅಕ್ಟೋಬರ್ 2024, 6:26 IST
ನರಗುಂದ | ಚೀಲಗಳ ಕೊರತೆ, ಹೆಸರು ಖರೀದಿ ಸ್ಥಗಿತ: ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

ಖಟಕಚಿಂಚೋಳಿ: ಹೆಸರು ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದಲ್ಲಿ ಪ್ರಾರಂಭಿಸಲಾದ ಹೆಸರು ಕಾಳು ಖರೀದಿ ಕೇಂದ್ರಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 5 ಅಕ್ಟೋಬರ್ 2024, 15:51 IST
ಖಟಕಚಿಂಚೋಳಿ: ಹೆಸರು ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ತುಮಕೂರು: ಹೆಸರುಕಾಳು ಖರೀದಿ ಕೇಂದ್ರ ಆರಂಭ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು, ತಿಪಟೂರು ಹಾಗೂ ತುರುವೇಕೆರೆ ಸೇರಿ ಮೂರು ಕಡೆಗಳಲ್ಲಿ ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಕೇಂದ್ರ ತೆರೆಯಲಾಗಿದೆ.
Last Updated 27 ಆಗಸ್ಟ್ 2024, 4:55 IST
ತುಮಕೂರು: ಹೆಸರುಕಾಳು ಖರೀದಿ ಕೇಂದ್ರ ಆರಂಭ

ಕಲಬುರಗಿ: ಹೆಸರು ಕಾಳು ಖರೀದಿಗೆ ನಿರ್ಧಾರ

ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹೆಸರು ಮತ್ತು ಸೂರ್ಯಕಾಂತಿ ಕೃಷಿ ಉತ್ಪನ್ನ ಖರೀದಿಗೆ ಸರ್ಕಾರ ಆದೇಶಿಸಿರುವುದರಿಂದ ಜಿಲ್ಲೆಯಾದ್ಯಂತ ಹೆಸರು ಕಾಳು ಖರೀದಿಗೆ ನೋಂದಣಿ ಆರಂಭಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
Last Updated 27 ಆಗಸ್ಟ್ 2024, 4:15 IST
ಕಲಬುರಗಿ: ಹೆಸರು ಕಾಳು ಖರೀದಿಗೆ ನಿರ್ಧಾರ

ಬೆಳಗಾವಿ: ಹೆಸರುಕಾಳು ದರ ₹4,000ಕ್ಕೆ ಕುಸಿತ, ಚಿಂತೆಗೀಡಾದ ಜಿಲ್ಲೆಯ ಅನ್ನದಾತ

ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಶೇ 80ರಷ್ಟು ರೈತರು ಈಗಾಗಲೇ ರಾಶಿ ಮಾಡಿದ್ದಾರೆ. ಲಕ್ಷಾಂತರ ಕ್ವಿಂಟಲ್‌ ಹೆಸರುಕಾಳು ಸಿದ್ಧಗೊಂಡಿದೆ. ಆದರೆ, ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ.
Last Updated 26 ಆಗಸ್ಟ್ 2024, 5:58 IST
ಬೆಳಗಾವಿ: ಹೆಸರುಕಾಳು ದರ ₹4,000ಕ್ಕೆ ಕುಸಿತ, ಚಿಂತೆಗೀಡಾದ ಜಿಲ್ಲೆಯ ಅನ್ನದಾತ

ಗದಗ | ಹೆಸರು ಬೆಲೆ ನಿಗದಿ: ದಲ್ಲಾಳಿ ಆಟಕ್ಕೆ ರೈತ ಸುಸ್ತು

ಬೆಂಬಲ ಬೆಲೆ ಅಡಿ ಹೆಸರು ಖರೀದಿ ಮಾಡುವಂತೆ ಆದೇಶ; ರೈತರಿಗಿಂತ ವರ್ತಕರಿಗೇ ಹೆಚ್ಚು ಲಾಭ– ಆರೋಪ
Last Updated 26 ಆಗಸ್ಟ್ 2024, 5:47 IST
ಗದಗ | ಹೆಸರು ಬೆಲೆ ನಿಗದಿ: ದಲ್ಲಾಳಿ ಆಟಕ್ಕೆ ರೈತ ಸುಸ್ತು

ಸತತ ಮಳೆಗೆ ಹೆಸರು ಬೆಳೆ ಹಾಳು

ಕೊಯ್ಲಿಗೆ ಬಂದಿದ್ದ ಫಸಲು ಬಿಡಿಸಲಾಗದೆ ಹೊಲದಲ್ಲಿಯೇ ಕೊಳೆಯುವ ಸ್ಥಿತಿ
Last Updated 31 ಜುಲೈ 2024, 7:02 IST
ಸತತ ಮಳೆಗೆ ಹೆಸರು ಬೆಳೆ ಹಾಳು
ADVERTISEMENT

ಹುನಗುಂದ | ಹೆಸರು ಬೆಳೆಗೆ ಹಳದಿ ರೋಗ: ರೈತರಿಗೆ ಆತಂಕ

'ಮೂಂಗಬಿಂಗ್ ಯೆಲ್ಲೊ ಮೊಜೈಕ್ ವೈರಸ್‌'ನಿಂದ ಹರಡುವಿಕೆ
Last Updated 5 ಜುಲೈ 2024, 4:56 IST
ಹುನಗುಂದ | ಹೆಸರು ಬೆಳೆಗೆ ಹಳದಿ ರೋಗ: ರೈತರಿಗೆ ಆತಂಕ

ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ; ದರ ಪಟ್ಟಿ ಇಲ್ಲಿದೆ...

ಪ್ರಸಕ್ತ ಸಾಲಿನ ಮುಂಗಾರು ಬೆಳೆಯಾಗಿ ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ಶೇ 5.35ರಂತೆ ₹2,300ಕ್ಕೆ ಬುಧವಾರ ಹೆಚ್ಚಿಸಿದೆ. ಇದರಂತೆ ಇತರ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಸರ್ಕಾರ ಹೆಚ್ಚಿಸಿದೆ.
Last Updated 19 ಜೂನ್ 2024, 16:16 IST
ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ; ದರ ಪಟ್ಟಿ ಇಲ್ಲಿದೆ...

ಚಿಂಚೋಳಿಯ ಹೆಸರು ಬೆಳೆಗಾರರ ಕೂಗಿಗೆ ಸ್ಪಂದಿಸದ ಸರ್ಕಾರ

ಹೆಸರು ಬೆಳೆಗಾರರನ್ನು ಕಾಡುತ್ತಿರುವ ಮಳೆ
Last Updated 27 ಆಗಸ್ಟ್ 2020, 16:04 IST
ಚಿಂಚೋಳಿಯ ಹೆಸರು ಬೆಳೆಗಾರರ ಕೂಗಿಗೆ ಸ್ಪಂದಿಸದ ಸರ್ಕಾರ
ADVERTISEMENT
ADVERTISEMENT
ADVERTISEMENT