ಬೈಲಹೊಂಗಲ ತಾಲ್ಲೂಕಿನ ದೊಡವಾಡದಲ್ಲಿ ಹೆಸರು ಖರೀದಿಗಾಗಿ ತೆರೆದಿರುವ ಕೇಂದ್ರ ಬಂದ್ ಆಗಿರುವುದು ಪ್ರಜಾವಾಣಿ ಚಿತ್ರ
ನಾಲ್ಕು ಎಕರೆಯಲ್ಲಿ ಹೆಸರು ಕೃಷಿ ಮಾಡಿದ್ದು ನಿರೀಕ್ಷಿತ ಫಸಲು ಬಂದಿಲ್ಲ. ಬಂದದ್ದನ್ನು ಕೇಂದ್ರಗಳಲ್ಲಿ ಖರೀದಿಸುತ್ತಿಲ್ಲ. ಖಾಸಗಿಯವರಿಗೆ ಕ್ವಿಂಟಲ್‌ಗೆ ₹5500 ದರಕ್ಕೆ ಮಾರುತ್ತಿರುವೆ.
–ಈರಪ್ಪ ಹಳ್ಳದ, ರೈತ ಚಿಕ್ಕ ಉಳ್ಳಿಗೇರಿ
ಮಳೆಯಿಂದಾಗಿ ಈ ಸಲ ಉತ್ತಮ ಫಸಲು ಬಂದಿಲ್ಲ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಹಾಗಿದ್ದರೂ ಕೇಂದ್ರ ತೆರೆದಿದೆ. ಈಗ ಖರೀದಿಗೆ ನೆಪವೊಡ್ಡಿ ರೈತರನ್ನು ಸತಾಯಿಸುತ್ತಿರುವುದು ಸರಿಯಲ್ಲ.