ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Groom

ADVERTISEMENT

ಉತ್ತರ ಪ್ರದೇಶ | ಕಾರು- ಟ್ರಕ್ ಡಿಕ್ಕಿ: ವರ ಸೇರಿ ನಾಲ್ವರ ಸಾವು

ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವರ ಸೇರಿ ನಾಲ್ವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಪರಿಚ್ಚಾ ಪ್ರದೇಶದ ಬಳಿ ನಡೆದಿದೆ.
Last Updated 11 ಮೇ 2024, 11:04 IST
ಉತ್ತರ ಪ್ರದೇಶ | ಕಾರು- ಟ್ರಕ್ ಡಿಕ್ಕಿ: ವರ ಸೇರಿ ನಾಲ್ವರ ಸಾವು

ಒಡಿಶಾ: ಕಾಲುನಡಿಗೆಯಲ್ಲೇ ವಧುವಿನ ಗ್ರಾಮ ತಲುಪಿದ ವರ

ಒಡಿಶಾದಲ್ಲಿ ಚಾಲಕರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ, ರಾಯಗಡ ಜಿಲ್ಲೆಯಲ್ಲಿರುವ ವಧುವಿನ ಗ್ರಾಮದವರೆಗೂ ವರ ಹಾಗೂ ಆತನ ಕುಟುಂಬದವರು ಕಾಲುನಡಿಗೆ ಮೂಲಕ ತಲುಪಿದ ಘಟನೆ ನಡೆದಿದೆ.
Last Updated 17 ಮಾರ್ಚ್ 2023, 15:23 IST
ಒಡಿಶಾ: ಕಾಲುನಡಿಗೆಯಲ್ಲೇ ವಧುವಿನ ಗ್ರಾಮ ತಲುಪಿದ ವರ

ಉತ್ತರ ಪ್ರದೇಶದಲ್ಲಿ ವರನಿಗೆ ಬುಲ್ಡೋಜರ್ ಉಡುಗೊರೆ

ಹೆಣ್ಣು ಮಕ್ಕಳ ಮದುವೆ ವೇಳೆ ಪೋಷಕರು, ಕಾರು, ಗೃಹೋಪಯೋಗಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.
Last Updated 17 ಡಿಸೆಂಬರ್ 2022, 14:14 IST
ಉತ್ತರ ಪ್ರದೇಶದಲ್ಲಿ ವರನಿಗೆ ಬುಲ್ಡೋಜರ್ ಉಡುಗೊರೆ

ಕುದುರೆ, ಕಾರಿನ ಬದಲು ಬುಲ್ಡೋಜರ್‌ನಲ್ಲಿ ವರನ ಮೆರವಣಿಗೆ

ಕೆಲ ರಾಜ್ಯಗಳಲ್ಲಿ ಗಲಭೆಕೋರರ ಆಸ್ತಿ ಧ್ವಂಸ ಮಾಡಲು ಬುಲ್ಡೋಜರ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರೆ, ಮಧ್ಯಪ್ರದೇಶದ ವರ ತನ್ನ ಮದುವೆ ಮೆರವಣಿಗೆಗೆ ಕುದುರೆ ಅಥವಾ ಕಾರಿಗೆ ಬದಲಾಗಿ ಬುಲ್ಡೊಜರ್‌ ಆರಿಸಿಕೊಂಡಿದ್ದಾನೆ.
Last Updated 23 ಜೂನ್ 2022, 10:35 IST
ಕುದುರೆ, ಕಾರಿನ ಬದಲು ಬುಲ್ಡೋಜರ್‌ನಲ್ಲಿ ವರನ ಮೆರವಣಿಗೆ

ಇಂಧನ ದರ ಏರಿಕೆ: ಸೈಕಲ್‌ ಏರಿ ಮದುವೆ ಮಂಟಪಕ್ಕೆ ಬಂದ ಮದುಮಗ

ವರನೊಬ್ಬ ಸೈಕಲ್‌ ಸವಾರಿ ಮೂಲಕ ಮದುವೆ ಮಂಟಪಕ್ಕೆ ತೆರಳಿ, ದೇಶದಲ್ಲಿ ಏರುತ್ತಿರುವ ಇಂಧನ ಬೆಲೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವಿನೂತನ ಪ್ರತಿಭಟನೆ ಒಡಿಶಾದ ಭುವನೇಶ್ವರದಲ್ಲಿ ಬುಧವಾರ ನಡೆದಿದೆ.
Last Updated 19 ಮೇ 2022, 16:14 IST
ಇಂಧನ ದರ ಏರಿಕೆ: ಸೈಕಲ್‌ ಏರಿ ಮದುವೆ ಮಂಟಪಕ್ಕೆ ಬಂದ ಮದುಮಗ

ಪೊಲೀಸರ ಬಲೆಗೆ ಬಿದ್ದ ‘ಆನ್‌ಲೈನ್ ವರ’

* ವೈವಾಹಿಕ ಜಾಲತಾಣದಲ್ಲಿ ಮಹಿಳೆಯರ ಪರಿಚಯ * ಚಿನ್ನ, ನಗದು ಪಡೆದು ಪರಾರಿ
Last Updated 1 ಸೆಪ್ಟೆಂಬರ್ 2021, 15:53 IST
ಪೊಲೀಸರ ಬಲೆಗೆ ಬಿದ್ದ ‘ಆನ್‌ಲೈನ್ ವರ’

₹ 1.15 ಲಕ್ಷ ಕಿತ್ತ ಆನ್‌ಲೈನ್ ವರ

ವೈವಾಹಿಕ ಜಾಲತಾಣ ದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ನಗರದ ಯುವತಿಯೊಬ್ಬರಿಂದ ₹ 1.15 ಲಕ್ಷ ಪಡೆದು ವಂಚಿಸಿದ್ದು, ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 26 ವರ್ಷದ ಯುವತಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ದುಗ್ಗಾ ವೆಂಕಟೇಶ್ವರ್ ರೆಡ್ಡಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
Last Updated 19 ಜೂನ್ 2021, 19:46 IST
₹ 1.15 ಲಕ್ಷ ಕಿತ್ತ ಆನ್‌ಲೈನ್ ವರ
ADVERTISEMENT

ವಧುವಿನ ಪಾದ ಮುಟ್ಟಿ ಆಶೀರ್ವಾದ ಪಡೆದ ವರ; ಕಾರಣವೇನು ಬಲ್ಲೀರಾ?

ಭಾರತೀಯ ಸಾಂಪ್ರದಾಯದಂತೆ ವಿವಾಹ ದಿನದಂದು ಸಾಮಾನ್ಯವಾಗಿ ವಧು ವರನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಆದರೆ ಇಲ್ಲೊಂದು ವಿಚಿತ್ರ ಸನ್ನಿವೇಶದಲ್ಲಿ ವರ ವಧುವಿನ ಪಾದಕ್ಕೆ ನಮಸ್ಕರಿಸಿ ಗಮನ ಸೆಳೆದಿದ್ದಾರೆ.
Last Updated 2 ಜೂನ್ 2021, 12:50 IST
ವಧುವಿನ ಪಾದ ಮುಟ್ಟಿ ಆಶೀರ್ವಾದ ಪಡೆದ ವರ; ಕಾರಣವೇನು ಬಲ್ಲೀರಾ?

ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಹೊರಟ ವರ

ತುಮಕೂರು ನಗರದ ಬಲರಾಮ್ ಶೆಟ್ಟಿ ಮತ್ತು ರಮಾದೇವಿ ಅವರ ಪುತ್ರ ನಿರೂಪ್ ತಮ್ಮ ವಿವಾಹಕ್ಕೆ ಬೆಂಗಳೂರಿಗೆ ತೆರಳಲು ಮಂಗಳವಾರ ಹೆಲಿಕಾಪ್ಟರ್ ಬಳಸುವ ಮೂಲಕ ಭರ್ಜರಿ ಹವಾ ಸೃಷ್ಟಿಸಿದರು
Last Updated 2 ಡಿಸೆಂಬರ್ 2020, 2:07 IST
fallback

₹ 5.20 ಲಕ್ಷದೊಂದಿಗೆ ‘ಆನ್‌ಲೈನ್ ವರ’ ಪರಾರಿ

ವೈವಾಹಿಕ ಜಾಲತಾಣ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡ ವರನೊಬ್ಬ, ವಧು ನೋಡುವ ಶಾಸ್ತ್ರ ಮುಗಿಸಿ ₹5.20 ಲಕ್ಷ ಪಡೆದುಕೊಂಡು ಪರಾರಿಯಾಗಿದ್ದಾನೆ.
Last Updated 28 ಜೂನ್ 2020, 7:26 IST
₹ 5.20 ಲಕ್ಷದೊಂದಿಗೆ ‘ಆನ್‌ಲೈನ್ ವರ’ ಪರಾರಿ
ADVERTISEMENT
ADVERTISEMENT
ADVERTISEMENT