ಮಲೆನಾಡಿನಲ್ಲೇ ಅಂತರ್ಜಲ ಕುಸಿತ: ಕೊಪ್ಪ, ಎನ್.ಆರ್.ಪುರದಲ್ಲಿ ಆಳಕ್ಕಿಳಿದ ಅಂತರ್ಜಲ
ಈ ವರ್ಷ ಸಮೃದ್ಧಿಯಾಗಿ ಮಳೆಯಾಗಿದ್ದರಿಂದ ಬಯಲು ಸೀಮೆಯಲ್ಲಿ ಅಂತರ್ಜಲ ಸಮೃದ್ಧಿಯಾಗಿದೆ. ಆದರೆ, ಕೊಪ್ಪ ಮತ್ತು ಎನ್.ಆರ್.ಪುರ ತಾಲ್ಲೂಕಿನ ಅಂತರ್ಜಲ ಮಟ್ಟ ಕುಸಿತ ಹೆಚ್ಚಾಗಿದೆ.Last Updated 19 ಫೆಬ್ರುವರಿ 2025, 5:56 IST