ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gulab jamun

ADVERTISEMENT

ಐಶ್ವರ್ಯ ಸ್ಟೈಲಿಶ್‌ ಸ್ಟಾರ್‌

ಐಶ್ವರ್ಯ ನಟಿಸಿದ ಎರಡು ಚಿತ್ರಗಳು ಇದೀಗ ಬಿಡುಗಡೆಗೆ ಸಿದ್ಧವಾಗಿವೆ. ಏಪ್ರಿಲ್‌ 19ರಂದು ‘ಗುಲಾಬ್‌ ಜಾಮೂನ್‌’ ಬಿಡುಗಡೆಯಾಗಲಿದ್ದರೆ, ಏಪ್ರಿಲ್‌ 29ರಂದು ‘ಜಾಸ್ಮಿನ್‌: ಸ್ಟೋರಿ ಆಫ್‌ ಅ ಲೀಸ್ಡ್‌ ವೂಂಬ್’ ಬಿಡುಗಡೆಯಾಗಲಿದೆ.
Last Updated 28 ಮಾರ್ಚ್ 2019, 19:30 IST
ಐಶ್ವರ್ಯ ಸ್ಟೈಲಿಶ್‌ ಸ್ಟಾರ್‌

ಜಾಮೂನು ಸವಿದರು, ಚಿನ್ನವನ್ನೂ ಗೆದ್ದರು...

ಭಾರತದ ಅತ್ಯಂತ ಪರಿಚಿತ ಸಿಹಿ ತಿಂಡಿಗಳಲ್ಲಿ ಒಂದಾದ ಗುಲಾಬ್ ಜಾಮೂನ್ ಜನಸಮೂಹದ ನೆಚ್ಚಿನ ಪದಾರ್ಥವಾಗಿದೆ. ಎಂಟಿಆರ್‌ ಗುಲಾಬ್‌ ಜಾಮೂನ್‌ ತನ್ನ 25 ವರ್ಷಗಳ ಸಂಭ್ರಮವನ್ನು ಆಚರಿಸಲು, ಎಂಟಿಆರ್ ಗುಲಾಬ್ ಜಾಮೂನ್ ಮಿಕ್ಸ್ ಸುವರ್ಣ ಸ್ಪರ್ಧೆ(ಗೋಲ್ಡ್ ಕಾಂಟೆಸ್ಟ್)ಯೊಂದನ್ನು ಆಯೋಜಿಸಿತ್ತು. ಇದರಲ್ಲಿ ಪ್ರತಿ ಗಂಟೆಗೆ 1 ಗ್ರಾಮ್ ಚಿನ್ನ ಗೆಲ್ಲುವ ಮತ್ತು ಒಂದು ಬಂಪರ್ ಬಹುಮಾನ ವಿಜೇತರು ಅರ್ಧ ಕೆ.ಜಿ ಚಿನ್ನ ಗೆಲ್ಲುವ ಅವಕಾಶವನ್ನು ನೀಡಲಾಗಿತ್ತು.
Last Updated 1 ಜುಲೈ 2018, 14:22 IST
ಜಾಮೂನು ಸವಿದರು, ಚಿನ್ನವನ್ನೂ ಗೆದ್ದರು...
ADVERTISEMENT
ADVERTISEMENT
ADVERTISEMENT
ADVERTISEMENT