ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

gully boy

ADVERTISEMENT

‘ಗಲ್ಲಿಬಾಯ್‌’ಗೆ ಫಿಲಂಫೇರ್‌ ಮನ್ನಣೆ

ಮುಂಬೈನ ಕೊಳೆಗೇರಿಗಳ ನಡುವಿನ ಪ್ರತಿಭಾವಂತನೊಬ್ಬ ದೊಡ್ಡ ‘ರ‍್ಯಾಪ್’ ಗಾಯಕನಾಗಿ ಹೊಮ್ಮುವ ಭಾವಪೂರಿತ ಕಥನದ ಸಿನಿಮಾ ‘ಗಲ್ಲಿ ಬಾಯ್’.
Last Updated 16 ಫೆಬ್ರುವರಿ 2020, 19:30 IST
‘ಗಲ್ಲಿಬಾಯ್‌’ಗೆ ಫಿಲಂಫೇರ್‌ ಮನ್ನಣೆ

‘ಗಲ್ಲಿ ಬಾಯ್’ ಚಿತ್ರದಲ್ಲಿದೆ ಕೊಳೆಗೇರಿಯ ಹೂವು ‘ಡಿವೈನ್‌’ ಬದುಕಿನ ಕೆಲ ಪುಟಗಳು

ಮುಂಬೈನ ಧಾರಾವಿಯಲ್ಲಿನ ಬೆಂಕಿಪೊಟ್ಟಣಗಳನ್ನು ಜೋಡಿಸಿಟ್ಟಂಥ ಮನೆಗಳ ಕೊಳೆಗೇರಿಗಳಲ್ಲಿ ಹಲವು ಕಥೆಗಳು ಉಸಿರಾಡುತ್ತಿರುತ್ತವೆ.
Last Updated 16 ಫೆಬ್ರುವರಿ 2020, 6:28 IST
‘ಗಲ್ಲಿ ಬಾಯ್’ ಚಿತ್ರದಲ್ಲಿದೆ ಕೊಳೆಗೇರಿಯ ಹೂವು ‘ಡಿವೈನ್‌’ ಬದುಕಿನ ಕೆಲ ಪುಟಗಳು

ಫಿಲಂಫೇರ್‌ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ‘ಗಲ್ಲಿ ಬಾಯ್’

ಝೋಯಾ ಅಖ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಚಿತ್ರವು ನಾಮನಿರ್ದೇಶನಗೊಂಡಿದ್ದ ಎಲ್ಲ 13 ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.
Last Updated 16 ಫೆಬ್ರುವರಿ 2020, 6:10 IST
ಫಿಲಂಫೇರ್‌ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ‘ಗಲ್ಲಿ ಬಾಯ್’

ಅಭಿನಯ ‘ಸಿದ್ಧಾಂತ’

ಸಿದ್ಧಾಂತ್ ಚತುರ್ವೇದಿ ಅಪ್ಪ–ಅಮ್ಮನ ಮುದ್ದಿನ ಮಗ. ಓದಿನಲ್ಲಿ ಮುಂದು. ವಯಸ್ಸು ಹತ್ತೊಂಬತ್ತು ಆಗುವ ಹೊತ್ತಿಗೆ ತಾನು ನಾಯಕ ನಟನೇ ಆಗಬೇಕು ಎಂದು ಸಂಕಲ್ಪ ಮಾಡಿದರು.
Last Updated 8 ಜನವರಿ 2020, 19:30 IST
ಅಭಿನಯ ‘ಸಿದ್ಧಾಂತ’

ರೇಸ್‌ನಿಂದ ಹೊರಬಿದ್ದ 'ಗಲ್ಲಿ ಬಾಯ್‌', ಕೈಗೆಟುಕದ ಆಸ್ಕರ್‌ ಎಂಬ ಹುಳಿ ದ್ರಾಕ್ಷಿ!

ಈ ಬಾರಿಯಾದರೂ ‘ಗಲ್ಲಿ ಬಾಯ್‌‘ ಭಾರತೀಯರ ಬಹು ದಿನಗಳ ಆಸೆಯಾಗಿರುವ ಆಸ್ಕರ್‌ ಪ್ರಶಸ್ತಿಯ ಕನಸು ಈಡೇರಿಸಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.
Last Updated 24 ಡಿಸೆಂಬರ್ 2019, 9:36 IST
ರೇಸ್‌ನಿಂದ ಹೊರಬಿದ್ದ 'ಗಲ್ಲಿ ಬಾಯ್‌', ಕೈಗೆಟುಕದ ಆಸ್ಕರ್‌ ಎಂಬ ಹುಳಿ ದ್ರಾಕ್ಷಿ!

ಆಸ್ಕರ್‌ ಕಣದಿಂದ 'ಗಲ್ಲಿ ಬಾಯ್‌' ಔಟ್‌: ಭಾರತೀಯರಿಗೆ ಈ ವರ್ಷವೂ ನಿರಾಸೆ

92ನೇ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಭಾರತೀಯ ಸಿನಿಮಾ‘ಗಲ್ಲಿ ಬಾಯ್‌’ ಸ್ಪರ್ಧಾ ಕಣದಿಂದ ಹೊರಬಿದ್ದಿದೆ.
Last Updated 17 ಡಿಸೆಂಬರ್ 2019, 7:56 IST
ಆಸ್ಕರ್‌ ಕಣದಿಂದ 'ಗಲ್ಲಿ ಬಾಯ್‌' ಔಟ್‌: ಭಾರತೀಯರಿಗೆ ಈ ವರ್ಷವೂ ನಿರಾಸೆ

‘ಗಲ್ಲಿಬಾಯ್‌’ ಹಿಂದಿ ಸಿನಿಮಾಗೆ ಏಷ್ಯನ್ ಅಕಾಡೆಮಿ ಪ್ರಶಸ್ತಿಯ ಗರಿ

ಮುಂಬೈನ ಸ್ಟ್ರೀಟ್‌ ರ‍್ಯಾಪರ್‌ಗಳ ಕತೆಯನ್ನು ಸಿನಿಮಾ ಮಾಡಲಾಗಿತ್ತು.
Last Updated 20 ಅಕ್ಟೋಬರ್ 2019, 19:30 IST
‘ಗಲ್ಲಿಬಾಯ್‌’ ಹಿಂದಿ ಸಿನಿಮಾಗೆ ಏಷ್ಯನ್ ಅಕಾಡೆಮಿ ಪ್ರಶಸ್ತಿಯ ಗರಿ
ADVERTISEMENT

ಜೋಯಾ ಹುಡುಕಿ ತೆಗೆದ ಕೊಳೆಗೇರಿ ಹುಡುಗ

‘ಗಲ್ಲಿ ಬಾಯ್’ ಸಿನಿಮಾ ಈಗ ಆಸ್ಕರ್‌ಗೆ ಭಾರತದಿಂದ ಸ್ಪರ್ಧಿಸಲು ಆಯ್ಕೆಯಾಗಿದೆ. ಆಸ್ಕರ್‌ ಕುರಿತು ಅತಿಶಯ ಎನ್ನುವಂಥ ಅಭಿಪ್ರಾಯಗಳಿದ್ದರೂ, ಸದ್ಯದ ರಾಜಕೀಯಪ್ರೇರಿತ ಧ್ವನಿಗೆ ಭಿನ್ನವಾದ ಅಭಿವ್ಯಕ್ತಿ ಇಂಥ ಸ್ಪರ್ಧೆಗೆ ಆಯ್ಕೆಯಾಗಿರುವುದು ಅನೇಕರಿಗೆ ಸೋಜಿಗ ಮೂಡಿಸಿದೆ.
Last Updated 25 ಸೆಪ್ಟೆಂಬರ್ 2019, 4:49 IST
ಜೋಯಾ ಹುಡುಕಿ ತೆಗೆದ ಕೊಳೆಗೇರಿ ಹುಡುಗ

ಆಸ್ಕರ್ ಸ್ಪರ್ಧೆಗೆ ‘ಗಲ್ಲಿಬಾಯ್‌’ ಆಯ್ಕೆ

ಈ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಜೋಯಾ ಆಖ್ತರ್‌ ಅವರ ‘ಗಲ್ಲಿ ಬಾಯ್‌’ ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು ಎಂದು ಭಾರತೀಯ ಚಲನಚಿತ್ರ ಒಕ್ಕೂಟ ಶನಿವಾರ ತಿಳಿಸಿದೆ.
Last Updated 21 ಸೆಪ್ಟೆಂಬರ್ 2019, 19:42 IST
ಆಸ್ಕರ್ ಸ್ಪರ್ಧೆಗೆ ‘ಗಲ್ಲಿಬಾಯ್‌’ ಆಯ್ಕೆ

ಚಿತ್ರರಂಗದ ‘ಗಲ್ಲಿ’ಯಲ್ಲಿ ವಿಜಯ ಪತಾಕೆ

‘ಗಲ್ಲಿ ಬಾಯ್‌’ ಸಿನಿಮಾ ನೋಡಿದವರು ವಿಜಯ್‌ ವರ್ಮಾ ನಟನೆಯನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಮೆಕ್ಯಾನಿಕ್‌ ಮತ್ತು ಕಳ್ಳ ಮೊಯೀನ್‌ ಪಾತ್ರದಲ್ಲಿ ವಿಜಯ್‌ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅದೇ ಖುಷಿಯಲ್ಲಿ ಅವರು ಇಲ್ಲಿ ಮಾತನಾಡಿದ್ದಾರೆ...
Last Updated 25 ಫೆಬ್ರುವರಿ 2019, 19:46 IST
ಚಿತ್ರರಂಗದ ‘ಗಲ್ಲಿ’ಯಲ್ಲಿ ವಿಜಯ ಪತಾಕೆ
ADVERTISEMENT
ADVERTISEMENT
ADVERTISEMENT