ಬುಧವಾರ, 14 ಜನವರಿ 2026
×
ADVERTISEMENT

Gun violence

ADVERTISEMENT

ತುರ್ಕ್‌ಮಾನ್ ಗೇಟ್ ಹಿಂಸಾಚಾರ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ

Delhi Stone Pelting: ತುರ್ಕ್‌ಮಾನ್ ಗೇಟ್‌ನಲ್ಲಿ ಕಲ್ಲುತೂರಾಟ ಸಂಬಂಧಿತವಾಗಿ ಬಂಧಿತರ ಸಂಖ್ಯೆ 18ಕ್ಕೆ ಏರಿದ್ದು, ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಮತ್ತು ಅರೆಸೈನಿಕ ಪಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2026, 16:05 IST
ತುರ್ಕ್‌ಮಾನ್ ಗೇಟ್ ಹಿಂಸಾಚಾರ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ

ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತನ ವಿಡಿಯೊ ಬಿಡುಗಡೆ

Campus Violence: ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಶಂಕಿತನು ಓಡಾಡುತ್ತಿರುವ ದೃಶ್ಯವಿರುವ ವಿಡಿಯೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
Last Updated 17 ಡಿಸೆಂಬರ್ 2025, 4:53 IST
ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತನ ವಿಡಿಯೊ ಬಿಡುಗಡೆ

ಮಣಿಪುರ ಸಂಘರ್ಷ: ವೈಮಾನಿಕ ಕಣ್ಗಾವಲು ಹೆಚ್ಚಿಸಿದ ಸೇನೆ

ಎರಡು ಸಮುದಾಯಗಳ ನಡುವಿನ ಸಂಘರ್ಷ, ಹಿಂಸಾಚಾರದಿಂದಾಗಿ ತತ್ತರಿಸಿದ್ದ ಮಣಿಪುರದ ಕೆಲ ಭಾಗಗಳಲ್ಲಿ ಭಾನುವಾರ ನಿಷೇಧಾಜ್ಞೆಯನ್ನು ಭಾಗಶಃ ತೆರವುಗೊಳಿಸಲಾಗಿದೆ.
Last Updated 7 ಮೇ 2023, 10:53 IST
ಮಣಿಪುರ ಸಂಘರ್ಷ: ವೈಮಾನಿಕ ಕಣ್ಗಾವಲು ಹೆಚ್ಚಿಸಿದ ಸೇನೆ

ಜರ್ಮನಿಯ ಹ್ಯಾಂಬರ್ಗ್‌ ಚರ್ಚ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ 8 ಸಾವು

ಹ್ಯಾಂಬರ್ಗ್‌: ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಚರ್ಚ್‌ ಒಂದರಲ್ಲಿ ಅಪರಿಚಿತ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದುರ್ಘಟನೆಯಲ್ಲಿ ಬಂದೂಕುಧಾರಿ ಕೂಡ ಮೃತಪಟ್ಟಿದ್ದಾನೆ ಎಂದು ಜರ್ಮನ್ ಪೊಲೀಸರು ಹೇಳಿದ್ದಾರೆ.
Last Updated 10 ಮಾರ್ಚ್ 2023, 11:32 IST
ಜರ್ಮನಿಯ ಹ್ಯಾಂಬರ್ಗ್‌ ಚರ್ಚ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ 8 ಸಾವು

ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ

ಕ್ಯಾ ಲಿಫೋರ್ನಿಯಾದ ಕ್ಲಬ್‌ ಒಂದರಲ್ಲಿ ಬಂದೂಕುಧಾರಿಯೊಬ್ಬ ಬೇಕಾಬಿಟ್ಟಿ ಗುಂಡು ಹಾರಿಸಿ 11 ಜನರನ್ನು ಶನಿವಾರ ಹತ್ಯೆ ಮಾಡಿದ್ದ. ಒಂಬತ್ತು ಜನರನ್ನು ಗಾಯಗೊಳಿಸಿದ್ದ. ಅದಾಗಿ, ಮೂರನೇ ದಿನ ಅಂದರೆ ಮಂಗಳವಾರ ಸ್ಯಾನ್‌ಫ್ರಾನ್ಸಿಸ್ಕೊದ ತೋಟವೊಂದರಲ್ಲಿ ವ್ಯಕ್ತಿಯೊಬ್ಬ ನಾಲ್ಕು ಜನರನ್ನು ಕೊಂದಿದ್ದಾನೆ ಮತ್ತು ಇನ್ನೊಂದು ಪ್ರಕರಣದಲ್ಲಿ ಮತ್ತೊಬ್ಬ ಬಂದೂಕುಧಾರಿ ಮೂವರನ್ನು ಕೊಂದಿದ್ದಾನೆ. ಎಂಟು ದಿನದಲ್ಲಿ ಸಾಮೂಹಿಕ ಬಂದೂಕುದಾಳಿಯ ಮೂರು ಪ್ರಕರಣಗಳಾಗಿವೆ.
Last Updated 24 ಜನವರಿ 2023, 23:37 IST
ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ

ಅಮೆರಿಕದ ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು

ವರ್ಜಿನಿಯಾ: ಚೆಸಾಪೀಕ್ ನಗರದ ಸ್ಯಾಮ್‌ ಸರ್ಕಲ್‌ನ ವಾಲ್‌ಮಾರ್ಟ್‌ ಮಳಿಗೆಯಲ್ಲಿ ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದಾರೆ.
Last Updated 23 ನವೆಂಬರ್ 2022, 9:15 IST
ಅಮೆರಿಕದ ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು

ದ.ಆಫ್ರಿಕಾ: ಎಂಟು ರೂಪದರ್ಶಿಗಳ ಮೇಲೆ ಬಂದೂಕುಧಾರಿ ಗುಂಪು ಅತ್ಯಾಚಾರ

ಸಂಗೀತ ವಿಡಿಯೊ ಚಿತ್ರೀಕರಣದ ಸೆಟ್‌ಗೆ ನುಗ್ಗಿದ ಬಂದೂಕುಧಾರಿ ಗ್ಯಾಂಗ್, ಎಂಟು ರೂಪದರ್ಶಿಗಳ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಜುಲೈ 2022, 4:50 IST
ದ.ಆಫ್ರಿಕಾ: ಎಂಟು ರೂಪದರ್ಶಿಗಳ ಮೇಲೆ ಬಂದೂಕುಧಾರಿ ಗುಂಪು ಅತ್ಯಾಚಾರ
ADVERTISEMENT

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ; ಈ ವರ್ಷ 24 ಸಾವಿರಕ್ಕಿಂತ ಹೆಚ್ಚು ಜನರ ಸಾವು

ಅಮೆರಿಕದ ಐಒವಾ ರಾಜ್ಯದ ಪಾರ್ಕ್‌ವೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಮತ್ತೊಂದು ಗುಂಡಿನ ದಾಳಿ ಪ್ರಕರಣ ವರದಿಯಾಗಿದೆ.
Last Updated 23 ಜುಲೈ 2022, 8:41 IST
ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ; ಈ ವರ್ಷ 24 ಸಾವಿರಕ್ಕಿಂತ ಹೆಚ್ಚು ಜನರ ಸಾವು

ಮೂವರು ಕೊಂದ ಬಂದೂಕುಧಾರಿ ಗುಂಡಿಕ್ಕಿ ಹತ್ಯೆ

ಇಂಡಿಯಾನ ಮಾಲ್‌ ಫುಡ್ ಕೋರ್ಟ್‌ನಲ್ಲಿ ಭಾನುವಾರ ಸಂಜೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಮೂವರು ನಾಗರಿಕರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಶಸ್ತ್ರಸಜ್ಜಿತ ನಾಗರಿಕರೊಬ್ಬರು ಗುಂಡು ಹಾರಿಸಿ ಬಂದೂಕುಧಾರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಜುಲೈ 2022, 13:38 IST
fallback

ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ: ದಾಳಿಕೋರ ಸೇರಿ ಮೂವರು ಸಾವು

ಅಮೆರಿಕದ ಐಒವಾ ರಾಜ್ಯದ ಚರ್ಚ್‌ವೊಂದರ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ದಾಳಿಕೋರ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜೂನ್ 2022, 6:49 IST
ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ: ದಾಳಿಕೋರ ಸೇರಿ ಮೂವರು ಸಾವು
ADVERTISEMENT
ADVERTISEMENT
ADVERTISEMENT